ರಿಯಾಯಿತಿ ದರದಲ್ಲಿ ಚಿನ್ನ ಖರೀದಿ; ವಂಚಕರ ಬಗ್ಗೆ ಎಚ್ಚರವಿರಿ: ಜೋಯಾಲುಕ್ಕಾಸ್
ಟೆಲಿ ಮಾರ್ಕೆಟಿಂಗ್ ಹೆಸರಿನಡಿ ಗ್ರಾಹಕರಿಗೆ ಕರೆ ಮಾಡಿ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸುವಂತೆ ಹಾಗೂ ಹಣ ಪಾವತಿ ಮಾಡುವಂತೆ ಕಂಪನಿಯಿಂದ ಗ್ರಾಹಕರಿಗೆ ದೂರವಾಣಿ ಕರೆ ಮಾಡುತ್ತಿಲ್ಲ ಎಂದು ಜೋಯಾಲುಕ್ಕಾಸ್ ಸ್ಪಷ್ಟನೆ ನೀಡಿದೆ.Last Updated 15 ನವೆಂಬರ್ 2024, 13:59 IST