ಬೆಂಗಳೂರು: ಜೋಯಾಲುಕ್ಕಾಸ್ ಕಂಪನಿಯು ‘ದಿ ಸೀಸನ್ ಆಫ್ ಗಿಫ್ಟಿಂಗ್’ ಹೆಸರಿನಲ್ಲಿ ವರ್ಷಾಂತ್ಯದ ಕೊಡುಗೆ ಪ್ರಕಟಿಸಿದೆ. ಈ ಕೊಡುಗೆಯು ಡಿಸೆಂಬರ್ 12ರಿಂದ ಆರಂಭವಾಗಿದ್ದು, ಜನವರಿ 4ರವರೆಗೆ ಇರಲಿದೆ.

ಕೊಡುಗೆ ಅಂಗವಾಗಿ ಗ್ರಾಹಕರು ಹಳೆಯ ಚಿನ್ನದ ವಿನಿಮಯದಲ್ಲಿ ಪ್ರತಿ ಗ್ರಾಂಗೆ ಹೆಚ್ಚುವರಿಯಾಗಿ ₹250 ಪಡೆಯಬಹುದು. ವಜ್ರ ಮತ್ತು ಕತ್ತರಿಸದ ವಜ್ರಗಳ ಮೌಲ್ಯದ ಮೇಲೆ ಶೇ 25ರಷ್ಟು ರಿಯಾಯಿತಿ ಇರುತ್ತದೆ ಎಂದು ಜೋಯಾಲುಕ್ಕಾಸ್ ತಿಳಿಸಿದೆ.

‘ದೇಶದಲ್ಲಿನ ಎಲ್ಲಾ ಜೋಯಾಲುಕ್ಕಾಸ್ ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯವಿದೆ. ಗ್ರಾಹಕರು ಹತ್ತಿರದ ಜೋಯಾಲುಕ್ಕಾಸ್ ಮಳಿಗೆಗೆ ಭೇಟಿ ನೀಡಿ ಕೊಡುಗೆಯನ್ನು ಪಡೆಯಬಹುದು’ ಎಂದು ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್ ಆಲುಕ್ಕಾಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.