ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಡಿ.16ರಂದು ಅಬುಧಾಬಿಯಲ್ಲಿ ಜರುಗಲಿದೆ.

ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 359 ಆಟಗಾರರ ಹೆಸರಿದೆ. ₹ 2 ಕೋಟಿ ಮೂಲಬೆಲೆಯಲ್ಲಿ 40 ಆಟಗಾರರಿದ್ದಾರೆ. ವಿದೇಶಿ ಆಟಗಾರರು ಸೇರಿದಂತೆ ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು ನೆಟ್ಟಿದೆ.

ಆಸ್ಟ್ರೇಲಿಯಾದ ಪ್ರಮುಖ ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್, ಭಾರತದ ಟಿ–20 ಸ್ಪೆಷಲಿಸ್ಟ್ ಬೌಲರ್ ರವಿ ಬಿಷ್ಣೋಯಿ, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ , ಸ್ಪೋಟಕ ಬ್ಯಾಟರ್ ಡೇವಿಡ್ ಮಿಲ್ಲರ್, ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಅವರು ಅತಿಹೆಚ್ಚು ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ಐಪಿಎಲ್ 18 ಆವೃತ್ತಿಗಳಲ್ಲಿ ಅತಿಹೆಚ್ಚು ಮೊತ್ತ ಪಡೆದ ಆಟಗಾರರು

ಐಪಿಎಲ್ 1ನೇ ಆವೃತ್ತಿ

ವರ್ಷ: 2008

ಆಟಗಾರ: ಮಹೇಂದ್ರ ಸಿಂಗ್ ಧೋನಿ

ತಂಡ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)

ಬೆಲೆ: ₹9.5 ಕೋಟಿ

ಐಪಿಎಲ್ 2ನೇ ಆವೃತ್ತಿ

ವರ್ಷ: 2009

ಆಟಗಾರ: ಕೆವಿನ್ ಪೀಟರ್ಸನ್ / ಆಂಡ್ರಿವ್ ಫ್ಲಿಂಟಾಪ್

ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು / ಚೆನ್ನೈ ಸೂಪರ್ ಕಿಂಗ್ಸ್

ಬೆಲೆ: ₹9.8 ಕೋಟಿ

ಐಪಿಎಲ್ 3ನೇ ಆವೃತ್ತಿ

ವರ್ಷ: 2010

ಆಟಗಾರ: ಶೇನ್ ಬಾಂಡ್ ಹಾಗೂ ಕಿರನ್ ಫೋಲಾರ್ಡ್

ತಂಡ: ಕೋಲ್ಕತ್ತ ನೈಟ್ ರೈಡರ್ಸ್ / ಮುಂಬೈ ಇಂಡಿಯನ್ಸ್

ಬೆಲೆ: ₹4.8 ಕೋಟಿ

ಐಪಿಎಲ್ 4ನೇ ಆವೃತ್ತಿ

ವರ್ಷ: 2011

ಆಟಗಾರ: ಗೌತಮ್ ಗಂಭೀರ್

ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಬೆಲೆ: ₹14.9 ಕೋಟಿ

ಐಪಿಎಲ್ 5ನೇ ಆವೃತ್ತಿ

ವರ್ಷ: 2012

ಆಟಗಾರ: ರವೀಂದ್ರ ಜಡೇಜಾ

ತಂಡ: ಚೆನ್ನೈ ಸೂಪರ್ ಕಿಂಗ್ಸ್

ಬೆಲೆ: ₹12.8 ಕೋಟಿ

ಐಪಿಎಲ್ 6ನೇ ಆವೃತ್ತಿ

ವರ್ಷ: 2013

ಆಟಗಾರ: ಗ್ಲೇನ್ ಮ್ಯಾಕ್ಸ್ವೆಲ್

ತಂಡ: ಮುಂಬೈ ಇಂಡಿಯನ್ಸ್

ಬೆಲೆ: ₹6.3 ಕೋಟಿ

ಐಪಿಎಲ್ 7ನೇ ಆವೃತ್ತಿ

ವರ್ಷ: 2014

ಆಟಗಾರ: ಯುವರಾಜ್ ಸಿಂಗ್

ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬೆಲೆ: ₹14 ಕೋಟಿ

ಐಪಿಎಲ್ 8ನೇ ಆವೃತ್ತಿ

ವರ್ಷ: 2015

ಆಟಗಾರ: ಯುವರಾಜ್ ಸಿಂಗ್

ತಂಡ: ಡೆಲ್ಲಿ ಡೇರ್ಡೆವಿಲ್ಸ್

ಬೆಲೆ: ₹16 ಕೋಟಿ

ಐಪಿಎಲ್ 9ನೇ ಆವೃತ್ತಿ

ವರ್ಷ: 2016

ಆಟಗಾರ: ಶೇನ್ ವ್ಯಾಟ್ಸನ್

ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬೆಲೆ: ₹9.5 ಕೋಟಿ

ಐಪಿಎಲ್ 10ನೇ ಆವೃತ್ತಿ

ವರ್ಷ: 2017

ಆಟಗಾರ: ಬೆನ್ ಸ್ಟೋಕ್ಸ್

ತಂಡ: ರೈಸಿಂಗ್ ಪುಣೆ ಸೂಪರ್ಜೈಂಟ್ಸ್

ಬೆಲೆ: ₹14.5 ಕೋಟಿ

ಐಪಿಎಲ್ 11ನೇ ಆವೃತ್ತಿ

ವರ್ಷ: 2018

ಆಟಗಾರ: ಬೆನ್ ಸ್ಟೋಕ್ಸ್

ತಂಡ: ರಾಜಸ್ಥಾನ ರಾಯಲ್ಸ್

ಬೆಲೆ: ₹12.5 ಕೋಟಿ

ಐಪಿಎಲ್ 12ನೇ ಆವೃತ್ತಿ

ವರ್ಷ: 2019

ಆಟಗಾರ: ಜಯದೇವ್ ಉನಾದ್ಕತ್

ತಂಡ: ರಾಜಸ್ಥಾನ ರಾಯಲ್ಸ್

ಬೆಲೆ: ₹8.4 ಕೋಟಿ

ಐಪಿಎಲ್ 13ನೇ ಆವೃತ್ತಿ

ವರ್ಷ: 2020

ಆಟಗಾರ: ಪ್ಯಾಟ್ ಕಮಿನ್ಸ್

ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಬೆಲೆ: ₹15.5 ಕೋಟಿ

ಐಪಿಎಲ್ 14ನೇ ಆವೃತ್ತಿ

ವರ್ಷ: 2021

ಆಟಗಾರ: ಕ್ರಿಸ್ ಮೋರಿಸ್

ತಂಡ: ರಾಜಸ್ಥಾನ ರಾಯಲ್ಸ್

ಬೆಲೆ: ₹16.25 ಕೋಟಿ

ಐಪಿಎಲ್ 15ನೇ ಆವೃತ್ತಿ

ವರ್ಷ: 2022

ಆಟಗಾರ: ಇಶಾನ್ ಕಿಶನ್

ತಂಡ: ಮುಂಬೈ ಇಂಡಿಯನ್ಸ್

ಬೆಲೆ: ₹15.25 ಕೋಟಿ

ಐಪಿಎಲ್ 16ನೇ ಆವೃತ್ತಿ

ವರ್ಷ: 2023

ಆಟಗಾರ: ಸ್ಯಾಮ್ ಕರನ್

ತಂಡ: ಪಂಜಾಬ್ ಕಿಂಗ್ಸ್

ಬೆಲೆ: ₹18.5 ಕೋಟಿ

ಐಪಿಎಲ್ 17ನೇ ಆವೃತ್ತಿ

ವರ್ಷ: 2024

ಆಟಗಾರ: ಮಿಚೆಲ್ ಸ್ಟಾರ್ಕ್

ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಬೆಲೆ: ₹24.75 ಕೋಟಿ

ಐಪಿಎಲ್ 18ನೇ ಆವೃತ್ತಿ

ವರ್ಷ: 2025

ಆಟಗಾರ: ರಿಷಭ್ ಪಂತ್

ತಂಡ: ಲಖನೌ ಸೂಪರ್ಜೆಂಟ್ಸ್

ಬೆಲೆ: ₹27 ಕೋಟಿ

ಐಪಿಎಲ್ ಮಿನಿ ಹರಾಜು ಮಂಗಳವಾರ (ಡಿ.16) ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಅಥವಾ ಜಿಯೋ ಹಾಟ್ಸ್ಟಾರ್ ಒಟಿಟಿ ಮತ್ತು ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.
.IPL Auction 2026: ಐಪಿಎಲ್ ಮಿನಿ ಹರಾಜು ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ .IPL Auction: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಮಾಹಿತಿ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.