ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಹರಾಜು ಪ್ರಕ್ರಿಯೆಯು ಡಿ.16ರಂದು ಅಬುಧಾಬಿಯಲ್ಲಿ ಜರುಗಲಿದೆ.

ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 1390 ಆಟಗಾರರು ನೋಂದಾಯಿಸಿದ್ದರು. ಅಂತಿಮ ಪಟ್ಟಿಯಲ್ಲಿ 246 ಭಾರತೀಯರು ಹಾಗೂ 113 ವಿದೇಶಿ ಆಟಗಾರರು ಸೇರಿದಂತೆ 359 ಆಟಗಾರರ ಹೆಸರಿದೆ.
.IPL 2026: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಬಳಿ ಬಾಕಿ ಉಳಿದಿರುವ ಹಣ ಎಷ್ಟು?.
ಹತ್ತು ತಂಡಗಳ ಬಳಿ ₹237.55 ಕೋಟಿಯಿದ್ದು, 77 ಸ್ಥಾನಗಳು ಖಾಲಿಯಿವೆ. 31 ವಿದೇಶಿ ಆಟಗಾರರನ್ನು ಕೊಂಡುಕೊಳ್ಳಬಹುದಾಗಿದೆ. ಒಂದು ತಂಡವು 8 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ.

2 ಕೋಟಿ ಮೂಲಬೆಲೆಯಲ್ಲಿ 40 ಆಟಗಾರರಿದ್ದು, ಅವರ ಮೇಲೆ ಫ್ರಾಂಚೈಸಿಗಳು ಕಣ್ಣು ನೆಟ್ಟಿದೆ.
.IPL 2026 Auction: ಐಪಿಎಲ್ ಮಿನಿ ಹರಾಜನ್ನು ಇಲ್ಲಿ ವೀಕ್ಷಿಸಬಹುದು.IPL 2026 Auction:ಹರಾಜಿನಲ್ಲಿ ಕೋಟಿ ಗಿಟ್ಟಿಸಿಕೊಳ್ಳಬಹುದಾದ ಪ್ರಮುಖ ಆಟಗಾರರಿವರು.
ಮಿನಿ ಹರಾಜು ಎಲ್ಲಿ ವೀಕ್ಷಿಸಬಹುದು:

ಐಪಿಎಲ್ ಮಿನಿ ಹರಾಜು ಮಂಗಳವಾರ (ಡಿ.16) ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಅಥವಾ ಜಿಯೋ ಹಾಟ್ಸ್ಟಾರ್ ಒಟಿಟಿ ಮತ್ತು ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.
.IPL Auction: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಮಾಹಿತಿ ಇಲ್ಲಿದೆ.
ಐಪಿಎಲ್ ಮಿನಿ ಹರಾಜು ಕುರಿತ ಸಂಪೂರ್ಣ ಮಾಹಿತಿ..
.IPL ಮಿನಿ ಹರಾಜಿನಲ್ಲೂ RTM ಬಳಸಬಹುದಾ? ವಿದೇಶಿ ಆಟಗಾರರಿಗೂ ಗರಿಷ್ಠ ಮೊತ್ತ ನಿಗದಿ.
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)

ತಂಡದಲ್ಲಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 17 ಮಂದಿ

ಬೇಕಾಗಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 8 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹16.40 ಕೋಟಿ
.IPL| 8 ಆಟಗಾರರ ಬಿಡುಗಡೆ, 17 ಆಟಗಾರರನ್ನು ಉಳಿಸಿಕೊಂಡ RCB: ಹೀಗಿದೆ ಅಂತಿಮ ಪಟ್ಟಿ.
ತಂಡ: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)

ತಂಡದಲ್ಲಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 16 ಮಂದಿ

ಬೇಕಾಗಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 9 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹43.40 ಕೋಟಿ
.IPL Trade 2026: ಸಂಜು–ಜಡೇಜ ಸೇರಿ ಐಪಿಎಲ್ ಇತಿಹಾಸದ ಅತೀ ದೊಡ್ಡ ವಿನಿಮಯಗಳಿವು.IPL Auction- ಗ್ರೀನ್, ವೆಂಕಟೇಶ್ ಸೇರಿ ತಾರಾ ಆಟಗಾರರ ಮೇಲೆ CSK, KKR ಕಣ್ಣು.
ತಂಡ: ಡೆಲ್ಲಿ ಕ್ಯಾಪಿಟಲ್ಸ್

ತಂಡದಲ್ಲಿರುವ ಆಟಗಾರರು: 3 ವಿದೇಶಿ ಆಟಗಾರರು ಸೇರಿದಂತೆ 17 ಮಂದಿ

ಬೇಕಾಗಿರುವ ಆಟಗಾರರು: 5 ವಿದೇಶಿ ಆಟಗಾರರು ಸೇರಿದಂತೆ 8 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹21.80 ಕೋಟಿ
.IPL Auction|ಮ್ಯಾನೇಜರ್ ತಪ್ಪಿನಿಂದಾಗಿ ಬ್ಯಾಟರ್ ಆಗಿದ್ದೇನೆ: ಕ್ಯಾಮರೂನ್ ಗ್ರೀನ್.
ತಂಡ: ಗುಜರಾತ್ ಟೈಟನ್ಸ್

ತಂಡದಲ್ಲಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 20 ಮಂದಿ

ಬೇಕಾಗಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 5 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹12.9 ಕೋಟಿ
.ಸ್ಟಾರ್ಕ್ ಟು ಸ್ಟೋಕ್ಸ್: IPL ಇತಿಹಾಸದಲ್ಲಿ ಅತೀ ಹೆಚ್ಚು ಹಣ ಪಡೆದ ವಿದೇಶಿಗರು.
ತಂಡ: ಕೋಲ್ಕತ್ತ ನೈಟ್ ರೈಡರ್ಸ್(ಕೆಕೆಆರ್)

ತಂಡದಲ್ಲಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 12 ಮಂದಿ

ಬೇಕಾಗಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 13 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹64.30 ಕೋಟಿ
.ಐಪಿಎಲ್ ಬ್ರ್ಯಾಂಡ್ ಮೌಲ್ಯದಲ್ಲಿ CSK ಹಿಂದಿಕ್ಕಿದ RCB: ಯಾವ ತಂಡಕ್ಕೆ ಅಗ್ರಸ್ಥಾನ?.
ತಂಡ: ಲಖನೌ ಸೂಪರ್ ಜೈಂಟ್ಸ್(ಎಲ್ಎಸ್ಜಿ)

ತಂಡದಲ್ಲಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 19 ಮಂದಿ

ಬೇಕಾಗಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 6 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹22.95 ಕೋಟಿ
.ಭಾರತೀಯ ಕೋಟಾದಲ್ಲಿ IPL ಹರಾಜಿಗೆ ಆಸೀಸ್ ಆಟಗಾರ ಎಂಟ್ರಿ: ಹೇಗೆ...? .IPL 2026 | ನಗದು ವ್ಯವಹಾರದ ಮೂಲಕ ಲಖನೌ ಸೇರಿದ ಶಮಿ: ಐಪಿಎಲ್ ದಾಖಲೆ ಹೀಗಿದೆ.
ತಂಡ: ಮುಂಬೈ ಇಂಡಿಯನ್ಸ್

ತಂಡದಲ್ಲಿರುವ ಆಟಗಾರರು: 7 ವಿದೇಶಿ ಆಟಗಾರರು ಸೇರಿದಂತೆ 20 ಮಂದಿ

ಬೇಕಾಗಿರುವ ಆಟಗಾರರು: 1 ವಿದೇಶಿ ಆಟಗಾರರು ಸೇರಿದಂತೆ 5 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹2.75 ಕೋಟಿ
.IPL Auction| 350 ಆಟಗಾರರ ಅಂತಿಮ ಪಟ್ಟಿ: ₹2 ಕೋಟಿ ಮೂಲ ಬೆಲೆಯ ಆಟಗಾರರು ಇವರೇ.
ತಂಡ: ಪಂಜಾಬ್ ಕಿಂಗ್ಸ್

ತಂಡದಲ್ಲಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 21 ಮಂದಿ

ಬೇಕಾಗಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 4 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹11.5 ಕೋಟಿ
.IPL 2026: ಮಿನಿ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದ ಆಟಗಾರರಿವರು.RCB ಫ್ಯಾನ್ಸ್ಗೆ ಗುಡ್ ನ್ಯೂಸ್: ಬೆಂಗಳೂರಿಂದ IPL ಪಂದ್ಯಗಳ ಸ್ಥಳಾಂತರವಿಲ್ಲ–DKS.
ತಂಡ: ರಾಜಸ್ಥಾನ ರಾಯಲ್ಸ್

ತಂಡದಲ್ಲಿರುವ ಆಟಗಾರರು: 7 ವಿದೇಶಿ ಆಟಗಾರರು ಸೇರಿದಂತೆ 16 ಮಂದಿ

ಬೇಕಾಗಿರುವ ಆಟಗಾರರು: 1 ವಿದೇಶಿ ಆಟಗಾರ ಸೇರಿದಂತೆ 9 ಮಂದಿ

ಫ್ರಾಂಚೈಸಿ ಬಳಿಯಿರುವ ಹಣ: ₹16.05 ಕೋಟಿ
.IPL 2026: ಐಪಿಎಲ್ ಹರಾಜಿನಿಂದಲೇ ಹೊರಗುಳಿದ ಆರ್ಸಿಬಿ ಮಾಜಿ ಆಟಗಾರ.
ತಂಡ: ಸನ್ರೈಸರ್ಸ್ ಹೈದರಾಬಾದ್

ತಂಡದಲ್ಲಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 15 ಮಂದಿ

ಬೇಕಾಗಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 10 ಮಂದಿ

ಫ್ರಾಂಚೈಸಿಗಳ ಬಳಿಯಿರುವ ಹಣ: ₹25.50 ಕೋಟಿ
.IPL 2026: ಐಪಿಎಲ್ ಮುಂದಿನ ಆವೃತಿಗೆ ತನ್ನ ನಾಯಕನನ್ನು ಘೋಷಿಸಿದ ಎಸ್ಆರ್ಎಚ್.IPL 2026: ರಾಜಸ್ಥಾನಕ್ಕೆ ಜಡೇಜ, ಚೆನ್ನೈಗೆ ಸಂಜು; ಪ್ರಮುಖ ಆಟಗಾರರ ಅದಲು–ಬದಲು.IPL 2026 | ಮುಂದಿನ ವರ್ಷವೂ ಚೆನ್ನೈ ಪರ ಆಡಲಿರುವ ಧೋನಿ: ಸಿಎಸ್ಕೆ ಸ್ಪಷ್ಟನೆ.IPL Auction 2026: ಅನುಮಾನಾಸ್ಪದ ಬೌಲಿಂಗ್; ಸಂಕಷ್ಟದಲ್ಲಿ ಭಾರತೀಯ ಆಲ್ರೌಂಡರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.