ನನ್ನ ಈ ಯಶಸ್ಸಿನ ಹಿಂದೆ ನನ್ನ ಪತಿಯ ಪಾತ್ರ ಮುಖ್ಯವಾಗಿದೆ. ಐಪಿಎಸ್ ತರಬೇತಿಗಾಗಿ ದೂರದ ಊರಿಗೆ ಹೋದಾಗ ನನ್ನ ಮಕ್ಕಳನ್ನು ಅವರು ನೋಡಿಕೊಂಡಿದ್ದಾರೆ. ಹೆಣ್ಣಿನ ಯಶಸ್ಸಿನ ಹಿಂದೆ ಒಬ್ಬ ಗಂಡು ಇರುತ್ತಾನೆ.
– ಎನ್.ಅಂಬಿಕಾ, ಐಪಿಎಸ್ ಅಧಿಕಾರಿ, (‘ಲೋಕಮತ ಮಹಾರಾಷ್ಟ್ರ ಪ್ರಶಸ್ತಿ’ ಸ್ವೀಕರಿಸುವ ಸಂದರ್ಭ ಆಡಿದ ಮಾತುಗಳು)