ಗುರುವಾರ, 3 ಜುಲೈ 2025
×
ADVERTISEMENT

IPS

ADVERTISEMENT

UPSC Results: ಶಕ್ತಿ ದುಬೆಗೆ ಪ್ರಥಮ ರ‍್ಯಾಂಕ್; 1009 ಅಭ್ಯರ್ಥಿಗಳು ಆಯ್ಕೆ

UPSC Civil Services 2025 Result: ಶಕ್ತಿ ದುಬೆಗೆ ಪ್ರಥಮ ರ‍್ಯಾಂಕ್; ರಾಜ್ಯದ 50 ಅಭ್ಯರ್ಥಿಗಳು ಆಯ್ಕೆ
Last Updated 22 ಏಪ್ರಿಲ್ 2025, 11:25 IST
UPSC Results: ಶಕ್ತಿ ದುಬೆಗೆ ಪ್ರಥಮ ರ‍್ಯಾಂಕ್; 1009 ಅಭ್ಯರ್ಥಿಗಳು ಆಯ್ಕೆ

UPSC Result: ತಾತ್ಕಾಲಿಕ 241; ಕಾಯ್ದಿರಿಸಿದ ಪಟ್ಟಿಯಲ್ಲಿ 230 ಅಭ್ಯರ್ಥಿಗಳು

UPSC Result Update: ತಾತ್ಕಾಲಿಕ ಪಟ್ಟಿಯಲ್ಲಿ 241; ಕಾಯ್ದಿರಿಸಿದ ಪಟ್ಟಿಯಲ್ಲಿ 230 ಅಭ್ಯರ್ಥಿಗಳು; ಒಬ್ಬರ ಫಲಿತಾಂಶ ತಡೆಹಿಡಿಯಲಾಗಿದೆ.
Last Updated 22 ಏಪ್ರಿಲ್ 2025, 11:23 IST
UPSC Result: ತಾತ್ಕಾಲಿಕ 241; ಕಾಯ್ದಿರಿಸಿದ ಪಟ್ಟಿಯಲ್ಲಿ 230 ಅಭ್ಯರ್ಥಿಗಳು

UPSC Results: ನಾಗರಿಕ ಸೇವಾ ಪರೀಕ್ಷೆಯ ಯಶಸ್ವಿ ಅಭ್ಯರ್ಥಿಗಳ ಐಚ್ಛಿಕ ವಿಷಯಗಳಿವು

UPSC Optional Subjects: ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರ ರ‍್ಯಾಂಕ್ ಪಡೆದ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯಗಳ ಪಟ್ಟಿ ಇಲ್ಲಿದೆ
Last Updated 22 ಏಪ್ರಿಲ್ 2025, 10:39 IST
UPSC Results: ನಾಗರಿಕ ಸೇವಾ ಪರೀಕ್ಷೆಯ ಯಶಸ್ವಿ ಅಭ್ಯರ್ಥಿಗಳ ಐಚ್ಛಿಕ ವಿಷಯಗಳಿವು

ಮದುವೆ ನೆಪದಲ್ಲಿ ವೈದ್ಯೆ ಮೇಲೆ ಅತ್ಯಾಚಾರ: ಐಪಿಎಸ್‌ ಅಧಿಕಾರಿ ವಿರುದ್ಧ ಪ್ರಕರಣ

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಹಿಳಾ ವೈದ್ಯೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಐಪಿಎಸ್‌ ಅಧಿಕಾರಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಏಪ್ರಿಲ್ 2025, 8:24 IST
ಮದುವೆ ನೆಪದಲ್ಲಿ ವೈದ್ಯೆ ಮೇಲೆ ಅತ್ಯಾಚಾರ: ಐಪಿಎಸ್‌ ಅಧಿಕಾರಿ ವಿರುದ್ಧ ಪ್ರಕರಣ

ಅನಧಿಕೃತ ವಿದೇಶ ಪ್ರವಾಸ; ಐಪಿಎಸ್‌ ಅಧಿಕಾರಿ ಅಮಾನತು

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೆ, ವಿದೇಶ ಪ್ರವಾಸ ಕೈಗೊಂಡ ಹಿರಿಯ ಐಪಿಎಸ್‌ ಅಧಿಕಾರಿಯನ್ನು ಆಂಧ್ರ ಪ್ರದೇಶ ಸರ್ಕಾರವು ಭಾನುವಾರ ಅಮಾನತುಗೊಳಿಸಿದೆ.
Last Updated 2 ಮಾರ್ಚ್ 2025, 14:02 IST
ಅನಧಿಕೃತ ವಿದೇಶ ಪ್ರವಾಸ; ಐಪಿಎಸ್‌ ಅಧಿಕಾರಿ ಅಮಾನತು

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ

ವರ್ಷದ ಕೊನೆ ದಿನವಾದ ಮಂಗಳವಾರ 67 ಐಎಎಸ್‌, 65 ಐಪಿಎಸ್ ಮತ್ತು 21 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 31 ಡಿಸೆಂಬರ್ 2024, 23:30 IST
ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ

IAS, IPS ನೇಮಕಾತಿ: ಸಾಮಾನ್ಯ ವರ್ಗಕ್ಕೆ ಸಿಂಹಪಾಲು

ದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವುದು ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಹಾಗೂ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌). ಈ ಪೈಕಿ ಐಎಎಸ್‌ ಹಾಗೂ ಐಪಿಎಸ್‌ ಹುದ್ದೆಗಳಿಗೆ ಮುಖ್ಯ ಭೂಮಿಕೆ ಇದೆ.
Last Updated 23 ಡಿಸೆಂಬರ್ 2024, 1:04 IST
IAS, IPS ನೇಮಕಾತಿ: ಸಾಮಾನ್ಯ ವರ್ಗಕ್ಕೆ ಸಿಂಹಪಾಲು
ADVERTISEMENT

ಚಂದ್ರಬಾಬು ನಾಯ್ಡು ಬಂಧಿಸಿದ್ದ ಐಪಿಎಸ್ ಅಧಿಕಾರಿ ಸಂಜಯ್ ಅಮಾನತು; ದುರುಪಯೋಗ ಆರೋಪ

ಕೌಶಲಾಭಿವೃದ್ಧಿ ಹಗರಣ ಪ್ರಕರಣದ ತನಿಖೆ ನಡೆಸಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದ ಸಿಐಡಿಯ ಹಿರಿಯ ಐಪಿಎಸ್ ಅಧಿಕಾರಿ ಎನ್. ಸಂಜಯ್ ಅವರನ್ನು ಸರ್ಕಾರಿ ಹಣ ದುರುಪಯೋಗ ಆರೋಪದಡಿ ಆಂಧ್ರಪ್ರದೇಶ ಸರ್ಕಾರ ಬುಧವಾರ ಅಮಾನತುಗೊಳಿಸಿದೆ.
Last Updated 4 ಡಿಸೆಂಬರ್ 2024, 14:33 IST
ಚಂದ್ರಬಾಬು ನಾಯ್ಡು ಬಂಧಿಸಿದ್ದ ಐಪಿಎಸ್ ಅಧಿಕಾರಿ ಸಂಜಯ್ ಅಮಾನತು; ದುರುಪಯೋಗ ಆರೋಪ

ಐಪಿಎಸ್‌ ಅಧಿಕಾರಿ ಬಿ.ಶ್ರೀನಿವಾಸನ್ ಎನ್‌ಎಸ್‌ಜಿ ಮುಖ್ಯಸ್ಥರಾಗಿ ನೇಮಕ

ಹಿರಿಯ ಐಪಿಎಸ್‌ ಅಧಿಕಾರಿ ಬಿ. ಶ್ರೀನಿವಾಸನ್‌ ಅವರನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಲಾಗಿದೆ.
Last Updated 28 ಆಗಸ್ಟ್ 2024, 3:08 IST
ಐಪಿಎಸ್‌ ಅಧಿಕಾರಿ ಬಿ.ಶ್ರೀನಿವಾಸನ್ ಎನ್‌ಎಸ್‌ಜಿ ಮುಖ್ಯಸ್ಥರಾಗಿ ನೇಮಕ

ಮೀಸಲು ಪ್ರವರ್ಗ: ಐದು ವರ್ಷಗಳಲ್ಲಿ 1,195 ಅಧಿಕಾರಿಗಳ ನೇಮಕ

ಮೀಸಲು ಮತ್ತು ಹಿಂದುಳಿದ ಪ್ರವರ್ಗಗಳಿಗೆ ಸೇರಿದ 1,195 ಅಭ್ಯರ್ಥಿಗಳು ಐದು ವರ್ಷಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ.
Last Updated 24 ಜುಲೈ 2024, 12:26 IST
ಮೀಸಲು ಪ್ರವರ್ಗ: ಐದು ವರ್ಷಗಳಲ್ಲಿ 1,195 ಅಧಿಕಾರಿಗಳ ನೇಮಕ
ADVERTISEMENT
ADVERTISEMENT
ADVERTISEMENT