ಶನಿವಾರ, 21 ಫೆಬ್ರುವರಿ 2026
×
ADVERTISEMENT

Chennai

ADVERTISEMENT

ಚೆನ್ನೈ: ವಿಮಾನ ನಿಲ್ದಾಣದಲ್ಲಿ ಲಘು ಬೆಂಕಿ ಅವಘಡ

Chennai Airport fire: ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಲಘು ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಹಾನಿ ಉಂಟಾಗದೆ ವಿಮಾನ ಸಂಚಾರವು ಸಿದ್ಧವಾದಂತೆ ಮುಂದುವರಿದಿದೆ.
Last Updated 27 ಜನವರಿ 2026, 14:26 IST
ಚೆನ್ನೈ: ವಿಮಾನ ನಿಲ್ದಾಣದಲ್ಲಿ ಲಘು ಬೆಂಕಿ ಅವಘಡ

ಕರೂರು ಕಾಲ್ತುಳಿತ: ಸಿಬಿಐನಿಂದ ವಿಜಯ್‌ ಎರಡನೇ ಸುತ್ತಿನ ವಿಚಾರಣೆ

Karur Stampede Case: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗೆ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಸೋಮವಾರ ಇಲ್ಲಿನ ಸಿಬಿಐ ಪ್ರಧಾನ ಕಚೇರಿಗೆ ಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಜನವರಿ 2026, 7:48 IST
ಕರೂರು ಕಾಲ್ತುಳಿತ: ಸಿಬಿಐನಿಂದ ವಿಜಯ್‌ ಎರಡನೇ ಸುತ್ತಿನ ವಿಚಾರಣೆ

ಚೆನ್ನೈ ಪುಸ್ತಕ ಮೇಳ: ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ ಘೋಷಿಸಿದ ಸ್ಟಾಲಿನ್

ಸಾಹಿತ್ಯ ಪ್ರಶಸ್ತಿಯಲ್ಲೂ ರಾಜಕೀಯ ಹಸ್ತಕ್ಷೇಪ ಕಳವಳಕಾರಿ: ತಮಿಳುನಾಡು ಸಿ.ಎಂ ಟೀಕೆ
Last Updated 18 ಜನವರಿ 2026, 23:30 IST
ಚೆನ್ನೈ ಪುಸ್ತಕ ಮೇಳ: ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ ಘೋಷಿಸಿದ ಸ್ಟಾಲಿನ್

ಚೆನ್ನೈ ಪುಸ್ತಕ ಮೇಳ: ಪ್ರಕಾಶಕ– ಅನುವಾದಕರ ಹೆಬ್ಬಾಗಿಲಾದ ಕಡಲತೀರದ ನಗರ

Literary Exchange: ಜಾಗತಿಕ ಮಟ್ಟದ ಪ್ರಕಾಶಕರು, ಅನುವಾದಕರ ನೆಚ್ಚಿನ ಮೇಳವಾಗಿ ಮಾರ್ಪಟ್ಟಿರುವ ಚೆನ್ನೈ ಅಂತರರಾಷ್ಟ್ರೀಯ ಪುಸ್ತಕ ಮೇಳದ ನಾಲ್ಕನೇ ಆವೃತ್ತಿಗೆ ಇಲ್ಲಿನ ಕಲೈವಾನರ್ ಅರಂಗಂನಲ್ಲಿ ಶುಕ್ರವಾರ ಅದ್ದೂರಿ ಚಾಲನೆ ದೊರೆಯಿತು. 102 ದೇಶಗಳಿಂದ ಬಂದಿದ್ದ ಪ್ರಕಾಶಕರು
Last Updated 17 ಜನವರಿ 2026, 1:35 IST
ಚೆನ್ನೈ ಪುಸ್ತಕ ಮೇಳ: ಪ್ರಕಾಶಕ– ಅನುವಾದಕರ ಹೆಬ್ಬಾಗಿಲಾದ ಕಡಲತೀರದ ನಗರ

ಜನವರಿ 16ರಿಂದ ಚೆನ್ನೈ ಪುಸ್ತಕ ಮೇಳ: 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

CIBF 2026: ಚೆನ್ನೈ ಅಂತರರಾಷ್ಟ್ರೀಯ ಪುಸ್ತಕ ಮೇಳದ (ಸಿಐಬಿಎಫ್‌) ನಾಲ್ಕನೇ ಆವೃತ್ತಿಗೆ ನಗರ ಸಜ್ಜಾಗಿದ್ದು, ಜನವರಿ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಚೆನ್ನೈನ ಕಲೈವಾನರ್ ಅರಂಗಂ ಸಭಾಂಗಣದಲ್ಲಿ ಈ ಬೃಹತ್ ಪುಸ್ತಕ ಮೇಳ ನಡೆಯಲಿದೆ.
Last Updated 15 ಜನವರಿ 2026, 0:19 IST
ಜನವರಿ 16ರಿಂದ ಚೆನ್ನೈ ಪುಸ್ತಕ ಮೇಳ: 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

ಕಸ ಗುಡಿಸುವಾಗ ಸಿಕ್ತು ₹45 ಲಕ್ಷದ ಚಿನ್ನ; ಪೌರಕಾರ್ಮಿಕ ಮಹಿಳೆ ಮಾಡಿದ್ದೇನು?

Municipal Worker Honesty: ಚಿನ್ನ ಹೆಚ್ಚು ಬೆಲೆ ಬಳುವ ವಸ್ತುವಾಗಿದೆ. ಚಿನ್ನ ಖರೀದಿಸಲು ವರ್ಷಗಟ್ಟಲೇ ಹಣವನ್ನು ಕೂಡಿಟ್ಟರೂ ಸಾಕಾಗುವುದಿಲ್ಲ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿಗೆ ಅರ್ಥ ಕಲ್ಪಿಸುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.
Last Updated 14 ಜನವರಿ 2026, 7:46 IST
ಕಸ ಗುಡಿಸುವಾಗ ಸಿಕ್ತು ₹45 ಲಕ್ಷದ ಚಿನ್ನ; ಪೌರಕಾರ್ಮಿಕ ಮಹಿಳೆ ಮಾಡಿದ್ದೇನು?

ತಿರುಪ್ಪರಕುಂದ್ರ ಬೆಟ್ಟದಲ್ಲಿ ದೀಪ: ತೀರ್ಪು ಎತ್ತಿಹಿಡಿದ ಮದ್ರಾಸ್HC ವಿಭಾಗೀಯ ಪೀಠ

Thirupparankundram Temple: ಮಧುರೈ: ತಮಿಳುನಾಡಿನ ತಿರುಪ್ಪರಕುಂದ್ರ ಬೆಟ್ಟದಲ್ಲಿ ‘ದೀಪತ್ತೂಣ್’ ಬೆಳಗಲು ಅವಕಾಶ ನೀಡಿದ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಮಂಗಳವಾರ ಎತ್ತಿ ಹಿಡಿದಿದೆ.
Last Updated 6 ಜನವರಿ 2026, 6:20 IST
ತಿರುಪ್ಪರಕುಂದ್ರ ಬೆಟ್ಟದಲ್ಲಿ ದೀಪ: ತೀರ್ಪು ಎತ್ತಿಹಿಡಿದ ಮದ್ರಾಸ್HC ವಿಭಾಗೀಯ ಪೀಠ
ADVERTISEMENT

ಹಲ್ಲೆ ಪ್ರಕರಣ | ಉತ್ತರ ಭಾರತೀಯನೆಂಬ ಕಾರಣಕ್ಕೆ ಹಲ್ಲೆ ಮಾಡಿಲ್ಲ: ತ.ನಾಡು ಪೊಲೀಸ್

Odisha Migrant Worker: ಒಡಿಶಾದ ವಲಸೆ ಕಾರ್ಮಿಕ ಸೂರಜ್‌ ಉತ್ತರ ಭಾರತೀಯ ಎಂಬ ಕಾರಣಕ್ಕಾಗಿ ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರು ಆತನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಐಜಿಪಿ(ಉತ್ತರ ವಲಯ) ಅಸ್ರಾ ಗರ್ಗ್‌ ಮಂಗಳವಾರ ಹೇಳಿದ್ದಾರೆ.
Last Updated 30 ಡಿಸೆಂಬರ್ 2025, 16:14 IST
ಹಲ್ಲೆ ಪ್ರಕರಣ | ಉತ್ತರ ಭಾರತೀಯನೆಂಬ ಕಾರಣಕ್ಕೆ ಹಲ್ಲೆ ಮಾಡಿಲ್ಲ: ತ.ನಾಡು ಪೊಲೀಸ್

14ಕ್ಕೆ ಮದುವೆ, 18ಕ್ಕೆ ಎರಡು ಮಕ್ಕಳ ತಾಯಿ: ‘ಲೇಡಿ ಸಿಂಗಂ’ ಅಂಬಿಕಾ IPS ಯಶೋಗಾಥೆ

Inspiring IPS Journey: ಬಾಲ್ಯವಿವಾಹದ ಬಳಿಕ ಎರಡು ಮಕ್ಕಳ ತಾಯಿಯಾಗಿ ಗಂಡನ ಬೆಂಬಲದೊಂದಿಗೆ ಶಿಕ್ಷಣ ಪಡೆದು, ನಾಲ್ಕನೇ ಯುಪಿಎಸ್‌ಸಿ ಪ್ರಯತ್ನದಲ್ಲಿ ಅಂಬಿಕಾ ಐಪಿಎಸ್‌ ಅಧಿಕಾರಿ ಆಗಿ ‘ಲೇಡಿ ಸಿಂಗಂ’ ಎಂದು ಹೆಸರಾಗಿದ್ದಾರೆ.
Last Updated 26 ಡಿಸೆಂಬರ್ 2025, 7:43 IST
14ಕ್ಕೆ ಮದುವೆ, 18ಕ್ಕೆ ಎರಡು ಮಕ್ಕಳ ತಾಯಿ: ‘ಲೇಡಿ ಸಿಂಗಂ’ ಅಂಬಿಕಾ IPS ಯಶೋಗಾಥೆ

IndiGo Crisis: ಇವತ್ತು ದೆಹಲಿಯಿಂದ ಅಬುಧಾಬಿಗೆ ಹೋಗದೆ ಚೆನ್ನೈಗೆ ಬರುವಂತಿಲ್ಲ!

Flight Disruption: ಇಂಡಿಗೊ ತನ್ನ ದೇಶೀಯ ವಿಮಾನ ಸಂಚಾರವನ್ನು ರದ್ದುಗೊಳಿಸಿದ ಪರಿಣಾಮ, ದೆಹಲಿಯಿಂದ ಬೆಂಗಳೂರು, ಮುಂಬೈ, ಚೆನ್ನೈಗೆ ಪ್ರಯಾಣಿಸಲು ಅಬುಧಾಬಿ ಮಾರ್ಗವಾಗಿ ಜರಿಮನೆ ಸಹಿತ ವಿಮಾನ ಸೇವೆ ಮಾತ್ರ ಲಭ್ಯವಿದೆ.
Last Updated 5 ಡಿಸೆಂಬರ್ 2025, 10:49 IST
IndiGo Crisis: ಇವತ್ತು ದೆಹಲಿಯಿಂದ ಅಬುಧಾಬಿಗೆ ಹೋಗದೆ ಚೆನ್ನೈಗೆ ಬರುವಂತಿಲ್ಲ!
ADVERTISEMENT
ADVERTISEMENT
ADVERTISEMENT