ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ಚೆನ್ನೈ ಪುಸ್ತಕ ಮೇಳ ಇಂದಿನಿಂದ: 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

ಮಂಜುಶ್ರೀ ಎಂ. ಕಡಕೋಳ
Published : 15 ಜನವರಿ 2026, 0:19 IST
Last Updated : 15 ಜನವರಿ 2026, 0:19 IST
ಫಾಲೋ ಮಾಡಿ
Comments
ಸಿಐಬಿಎಫ್‌ಗೆ ಈ ಬಾರಿ ನೂರಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಆಗಮಿಸುತ್ತಿರುವುದು ದಕ್ಷಿಣ ಭಾರತದ ಅದರಲ್ಲೂ ತಮಿಳು ಸಾಹಿತ್ಯದ ಧ್ವನಿಯನ್ನು ಜಾಗತಿಕ ಸಾಹಿತ್ಯಲೋಕ ಆಲಿಸುತ್ತಿದೆ ಎಂಬುದರ ಪ್ರತೀಕವಾಗಿದೆ. ಈ ಪುಸ್ತಕ ಮೇಳವು ದಕ್ಷಿಣ ಏಷ್ಯಾದ ನೆಲೆಯಲ್ಲಿ ಜಗತ್ತನ್ನು ಅರಿಯುವ ಜಾಗತಿಕ ಪ್ರಕಾಶನ ಕೇಂದ್ರವಾಗಿ ಬದಲಾಗಿದೆ
ಡಾ. ಬಿ. ಚಂದ್ರಮೋಹನ್ ಹೆಚ್ಚುವರಿ ಮುಖ್ಯ ಆಯುಕ್ತ ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT