ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Women Achievers

ADVERTISEMENT

ಪ್ರಜಾವಾಣಿ ಸಾಧಕಿಯರು: ವಿಶ್ವಸಂಸ್ಥೆಯಲ್ಲಿ ದಲಿತರ ಪರ ಧ್ವನಿ ಈ ಕನ್ನಡತಿ

ವಿಶ್ವಸಂಸ್ಥೆಯಲ್ಲಿ ವಿಶೇಷ ವಿಷಯ ತಜ್ಞೆಯಾಗಿ ನೇಮಕಗೊಂಡ ಭಾರತ ಮತ್ತು ಏಷ್ಯಾದ ಮೊದಲ ದಲಿತ ಮಹಿಳೆ ಅಶ್ವಿನಿ ಕೆ.ಪಿ. ಕರ್ನಾಟಕದ ಕೋಲಾರ ಜಿಲ್ಲೆಯವರು. ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ಬಗ್ಗೆ ಸಮಕಾಲೀನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಈ ಕನ್ನಡತಿ.
Last Updated 14 ಏಪ್ರಿಲ್ 2024, 7:35 IST
ಪ್ರಜಾವಾಣಿ ಸಾಧಕಿಯರು: ವಿಶ್ವಸಂಸ್ಥೆಯಲ್ಲಿ ದಲಿತರ ಪರ ಧ್ವನಿ ಈ ಕನ್ನಡತಿ

ದೃಷ್ಟಿಯಿಲ್ಲದೆ ನಡೆಯುವುದೇ ಕಷ್ಟ ಎಂದವರಿಗೆ ದೇಶ ಪ್ರತಿನಿಧಿಸಿ ತೋರಿಸಿದ ಹುಡುಗಿ!

ಎಲ್ಲರಂತೆ ಆಟವಾಡುತ್ತಾ ಇದ್ದ ಹುಡುಗಿಗೆ ದೃಷ್ಟಿಯೇ ಮಂದವಾದಾಗ ಬದುಕೂ ಕಷ್ಟವಾಯಿತು. ದೃಷ್ಟಿ ಸಂಪೂರ್ಣವಾಗಿ ಇಲ್ಲವಾದಾಗಲಂತೂ ಈ ಹುಡುಗಿಗೆ ಎದುರಾದ ಸವಾಲುಗಳು ಅನೇಕ. ಆದರೆ, ಧೈರ್ಯದಿಂದ ಅವುಗಳನ್ನೆಲ್ಲ ಮೆಟ್ಟಿ ನಿಂತ ಈ ಯುವತಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದರು.
Last Updated 13 ಏಪ್ರಿಲ್ 2024, 7:34 IST
ದೃಷ್ಟಿಯಿಲ್ಲದೆ ನಡೆಯುವುದೇ ಕಷ್ಟ ಎಂದವರಿಗೆ ದೇಶ ಪ್ರತಿನಿಧಿಸಿ ತೋರಿಸಿದ ಹುಡುಗಿ!

ಪ್ರಜಾವಾಣಿ ಸಾಧಕಿಯರು | ಬಡವರ ಪಾಲಿನ ತೆರೇಸಮ್ಮ ‘ಸಿಸ್ಟರ್ ಶೋಭನಾ’

ಕೇರಳದ ಎರ್ನಾಕುಲದಿಂದ ಭದ್ರಾವತಿಗೆ ಬಂದವರು ಸಿಸ್ಟರ್ ಶೋಭನಾ. ಭದ್ರಾವತಿಯಲ್ಲಿ ಸೇಂಟ್ ಚಾರ್ಲ್ಸ್ ಬರೋಮಿಯಾ ಸಂಸ್ಥೆ 1954ರಿಂದಲೂ ನಡೆಸುತ್ತಿರುವ ನಿರ್ಮಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಬಂದ ಶೋಭನಾ, ಬಿಡುವಿನ ವೇಳೆಯಲ್ಲಿ ಗ್ರಾಮೀಣರು ಹಾಗೂ ಬಡವರ ಶುಶ್ರೂಷೆ ಆರಂಭಿಸಿದರು.
Last Updated 12 ಏಪ್ರಿಲ್ 2024, 12:38 IST
ಪ್ರಜಾವಾಣಿ ಸಾಧಕಿಯರು | ಬಡವರ ಪಾಲಿನ ತೆರೇಸಮ್ಮ ‘ಸಿಸ್ಟರ್ ಶೋಭನಾ’

PV ಸಾಧಕಿಯರು | ರೆಕ್ಕೆ ಕತ್ತರಿಸಿ ಬಿದ್ದ ಪಕ್ಷಿಗಳಿಗೆ ಮರುಜೀವ ನೀಡುವ ಮಮತಾಮಯಿ

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಗೌರಿ ಶಿವಯೋಗಿ, ಸಂಕಷ್ಟಕ್ಕೆ ಸಿಲುಕಿರುವ ಪಕ್ಷಿಗಳಿಗೆ ಕಳೆದ ಎರಡು ದಶಕಗಳಿಂದ ಆಸರೆಯಾಗಿದ್ದಾರೆ
Last Updated 11 ಏಪ್ರಿಲ್ 2024, 13:10 IST
PV ಸಾಧಕಿಯರು | ರೆಕ್ಕೆ ಕತ್ತರಿಸಿ ಬಿದ್ದ ಪಕ್ಷಿಗಳಿಗೆ ಮರುಜೀವ ನೀಡುವ ಮಮತಾಮಯಿ

ಪ್ರಜಾವಾಣಿ ಸಾಧಕಿಯರು | ಶಾಲೆ ಆಸ್ತಿ ಉಳಿಸಿ ಬಡ ಮಕ್ಕಳ ಪಾಲಿಗೆ ಬೆಳಕಾದ ಶಿಕ್ಷಕಿ

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಶಾಲೆಯ ಆಸ್ತಿ ಕೈತಪ್ಪುತ್ತಿರುವುದನ್ನು ಅರಿತ ಆ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ರಾಣಿ ಅವರು, ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದು ಶಾಲೆಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿದರು
Last Updated 10 ಏಪ್ರಿಲ್ 2024, 13:10 IST
ಪ್ರಜಾವಾಣಿ ಸಾಧಕಿಯರು | ಶಾಲೆ ಆಸ್ತಿ ಉಳಿಸಿ ಬಡ ಮಕ್ಕಳ ಪಾಲಿಗೆ ಬೆಳಕಾದ ಶಿಕ್ಷಕಿ

ಪ್ರಜಾವಾಣಿ ಸಾಧಕಿಯರು | ಡಾಕ್ಟರ್ ಆಗಲೆಂದು ತಾಯಿ ಮಾಂಗಲ್ಯ ಸರವನ್ನೇ ಮಾರಿದರು!

ಕಲಬುರಗಿ ನಗರದ ಕೊಳೆಗೇರಿಯೊಂದರಲ್ಲಿ ಸಮಾಜದ ಕಟ್ಟಕಡೆಯ ಸಾಲಿನಲ್ಲಿದ್ದ ಸಮುದಾಯವೊಂದರ ಕಡು ಬಡ ಕುಟುಂಬದಲ್ಲಿ 1955ರಲ್ಲಿ ಜನಿಸಿದ್ದ ವಿಜಯಲಕ್ಷ್ಮಿ ದೇಶಮಾನೆ, ಕಷ್ಟಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡವರು.
Last Updated 7 ಏಪ್ರಿಲ್ 2024, 8:02 IST
ಪ್ರಜಾವಾಣಿ ಸಾಧಕಿಯರು | ಡಾಕ್ಟರ್ ಆಗಲೆಂದು ತಾಯಿ ಮಾಂಗಲ್ಯ ಸರವನ್ನೇ ಮಾರಿದರು!

PV ಸಾಧಕಿಯರು | ಲಾರಿ ಕಟ್ಟುವುದಕ್ಕಿಂತಲೂ ಕಷ್ಟವಾದ ಬದುಕನ್ನು ಕಟ್ಟಿ ಬಾಳಿದ ಶಾರದಾ

ಪತಿಯ ಅಕಾಲಿಕ ಸಾವು ಇವರನ್ನು ಧೃತಿಗೆಡಸಲಿಲ್ಲ. ಕೈಯಲ್ಲಿದ್ದ ಪುಟ್ಟ ಮಕ್ಕಳು, ಇವರನ್ನೇ ನಂಬಿಕೊಂಡಿದ್ದ ಕಾರ್ಮಿಕರಿಗಾಗಿ 'ಲಾರಿ ಕಟ್ಟುವ' ಕೆಲಸವನ್ನೇ ಮುಂದುವರಿಸಿದ ಈ ಮಹಿಳೆ ಬದುಕು ಕಟ್ಟಿಕೊಂಡ ರೀತಿ ಪ್ರೇರಣಾದಾಯಕ.
Last Updated 6 ಏಪ್ರಿಲ್ 2024, 8:01 IST
PV ಸಾಧಕಿಯರು | ಲಾರಿ ಕಟ್ಟುವುದಕ್ಕಿಂತಲೂ ಕಷ್ಟವಾದ ಬದುಕನ್ನು ಕಟ್ಟಿ ಬಾಳಿದ ಶಾರದಾ
ADVERTISEMENT

ಬದುಕಿನ ಬಂಡಿಯ ಸಾಹೇಬರಾಗುತ್ತ...

ಬೆಂಗಳೂರಿನಲ್ಲಿರುವ ಮೆಟ್ರೋರೈಡ್‌ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಇದುವರೆಗೆ 25 ಮಹಿಳೆಯರಿಗೆ ಇ–ಆಟೊ ಡ್ರೈವಿಂಗ್‌ ತರಬೇತಿ ನೀಡಿದೆ.
Last Updated 30 ಮಾರ್ಚ್ 2024, 0:26 IST
ಬದುಕಿನ ಬಂಡಿಯ ಸಾಹೇಬರಾಗುತ್ತ...

ಹರಿದ ಯಶೋಗಾಥೆಗಳ ಹೊನಲು

ಬೆಳಗಾವಿ ಅಲ್ಲಿ ನೆರವೇರಿದ್ದು ಭಾವುಕ ಕ್ಷಣಗಳ ಅರ್ಥಪೂರ್ಣ ಮೆರವಣಿಗೆ. ಸಾಧಕರ ಮೊಗದಲ್ಲಿ ಸಂಭ್ರಮವಿದ್ದರೆ, ಅವರೊಡನೆ ಬಂದವರ ಮನಸ್ಸಿನಲ್ಲಿ ಹೆಮ್ಮೆಯ ಭಾವವಿತ್ತು.
Last Updated 16 ಮಾರ್ಚ್ 2024, 23:51 IST
ಹರಿದ ಯಶೋಗಾಥೆಗಳ ಹೊನಲು

ಅವಳ ಸಾಧನೆ ಸಂಭ್ರಮ: ಪ್ರತಿಯೊಬ್ಬರೂ ಭಾವಪೂರ್ಣಗೊಂಡಾಗ...

ಮಹಿಳೆಯರು ಅನುಭವಿಸುವ ನೋವು ಮತ್ತು ಸಾಧನೆ ಕುರಿತು ತಾರಕ್ ಡ್ಯಾನ್ಸ್‌ ಅಕಾಡೆಮಿ ಪ್ರದರ್ಶಿಸಿದ ನೃತ್ಯವು ಸಭಿಕರ ಕಣ್ಣಾಲಿಗಳನ್ನು ತೇವಗೊಳಿಸಿತು.
Last Updated 16 ಮಾರ್ಚ್ 2024, 23:45 IST
ಅವಳ ಸಾಧನೆ ಸಂಭ್ರಮ: ಪ್ರತಿಯೊಬ್ಬರೂ ಭಾವಪೂರ್ಣಗೊಂಡಾಗ...
ADVERTISEMENT
ADVERTISEMENT
ADVERTISEMENT