ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕಿಯರು: ವಿಶ್ವಸಂಸ್ಥೆಯಲ್ಲಿ ದಲಿತರ ಪರ ಧ್ವನಿ ಈ ಕನ್ನಡತಿ

Published 14 ಏಪ್ರಿಲ್ 2024, 7:35 IST
Last Updated 14 ಏಪ್ರಿಲ್ 2024, 7:35 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯಲ್ಲಿ ವಿಶೇಷ ವಿಷಯ ತಜ್ಞೆಯಾಗಿ ನೇಮಕಗೊಂಡ ಭಾರತ ಮತ್ತು ಏಷ್ಯಾದ ಮೊದಲ ದಲಿತ ಮಹಿಳೆ ಅಶ್ವಿನಿ ಕೆ.ಪಿ. ಕರ್ನಾಟಕದ ಕೋಲಾರ ಜಿಲ್ಲೆಯವರು. ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ಬಗ್ಗೆ ಸಮಕಾಲೀನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಈ ಕನ್ನಡತಿ.

@mahindra ಪ್ರಸ್ತುತಿ ‘ಪ್ರಜಾವಾಣಿ ಸಾಧಕಿಯರು. ಸಹ ಪ್ರಾಯೋಜಕರು– ಗೋಲ್ಡ್‌ ವಿನ್ನರ್, ಅಮೃತ್‌ ನೋನಿ, ರಿಚ್‌ರೂಟ್‌, ಮಲ್ಲೇಶ್ವರಂ ಕೋ ಆಪರೇಟಿವ್‌ ಬ್ಯಾಂಕ್‌ ಲಿ., ವಿಕೋ, ಕೆಂಟ್‌, ಹರ್ಷ ಶುಗರ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT