ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

UN

ADVERTISEMENT

ಪಾಕಿಸ್ತಾನದಿಂದ ಸುಳ್ಳು ಸಂಕಥನ: ಭಾರತ ಅಸಮಾಧಾನ

ಕಾಶ್ಮೀರವನ್ನು ಉಲ್ಲೇಖಿಸಿ ಆಧಾರರಹಿತ ಸಂಕಥನಗಳನ್ನು ಹರಿಬಿಟ್ಟಿದ್ದಕ್ಕಾಗಿ ಭಾರತವು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಕಿಸ್ತಾನದ ನಿಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ
Last Updated 26 ಜೂನ್ 2024, 14:17 IST
ಪಾಕಿಸ್ತಾನದಿಂದ ಸುಳ್ಳು ಸಂಕಥನ: ಭಾರತ ಅಸಮಾಧಾನ

2023ರಲ್ಲಿ ಮಕ್ಕಳ ಮೇಲಿನ ಹಿಂಸಾಚಾರ ಅಧಿಕ: ವಿಶ್ವಸಂಸ್ಥೆ

ಮಕ್ಕಳ ಮೇಲಿನ ಹಿಂಸಾಚಾರ ಪ್ರಕರಣಗಳು 2023ರಲ್ಲಿ ಹಲವು ಪಟ್ಟು ಹೆಚ್ಚಾಗಿವೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
Last Updated 12 ಜೂನ್ 2024, 14:09 IST
2023ರಲ್ಲಿ ಮಕ್ಕಳ ಮೇಲಿನ ಹಿಂಸಾಚಾರ ಅಧಿಕ: ವಿಶ್ವಸಂಸ್ಥೆ

ಇಸ್ರೇಲ್‌ನಿಂದ ಅಮಾನವೀಯ ವರ್ತನೆ: ವಿಶ್ವಸಂಸ್ಥೆ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧದ ವೇಳೆ ಎರಡೂ ದೇಶಗಳ ಸಶಸ್ತ್ರ ಪಡೆಗಳು ಅಪರಾಧ ಕೃತ್ಯಗಳನ್ನು ಎಸಗಿದ್ದು, ಅದರಲ್ಲೂ ಇಸ್ರೇಲ್‌ ಅಮಾನವೀಯ ವರ್ತನೆಯನ್ನು ತೋರಿದೆ ಎಂದು ವಿಶ್ವಸಂಸ್ಥೆಯ ತನಿಖಾ ವರದಿ ತಿಳಿಸಿದೆ.
Last Updated 12 ಜೂನ್ 2024, 11:21 IST
ಇಸ್ರೇಲ್‌ನಿಂದ ಅಮಾನವೀಯ ವರ್ತನೆ: ವಿಶ್ವಸಂಸ್ಥೆ

ಜಿಡಿಪಿ ಶೇ 6.9ರಷ್ಟು ಪ್ರಗತಿ: ವಿಶ್ವಸಂಸ್ಥೆ

ಸಾರ್ವಜನಿಕ ವಲಯದಲ್ಲಿ ಹೂಡಿಕೆ ಹೆಚ್ಚಳ ಸೇರಿದಂತೆ ಸರಕು ಮತ್ತು ಸೇವೆಯಲ್ಲಿನ ಸದೃಢ ಬೆಳವಣಿಗೆಯಿಂದಾಗಿ 2024ರಲ್ಲಿ ಭಾರತದ ಜಿಡಿಪಿಯು ಶೇ 6.9ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
Last Updated 17 ಮೇ 2024, 15:54 IST
ಜಿಡಿಪಿ ಶೇ 6.9ರಷ್ಟು ಪ್ರಗತಿ: ವಿಶ್ವಸಂಸ್ಥೆ

ಪ್ರಜಾವಾಣಿ ಸಾಧಕಿಯರು: ವಿಶ್ವಸಂಸ್ಥೆಯಲ್ಲಿ ದಲಿತರ ಪರ ಧ್ವನಿ ಈ ಕನ್ನಡತಿ

ವಿಶ್ವಸಂಸ್ಥೆಯಲ್ಲಿ ವಿಶೇಷ ವಿಷಯ ತಜ್ಞೆಯಾಗಿ ನೇಮಕಗೊಂಡ ಭಾರತ ಮತ್ತು ಏಷ್ಯಾದ ಮೊದಲ ದಲಿತ ಮಹಿಳೆ ಅಶ್ವಿನಿ ಕೆ.ಪಿ. ಕರ್ನಾಟಕದ ಕೋಲಾರ ಜಿಲ್ಲೆಯವರು. ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ಬಗ್ಗೆ ಸಮಕಾಲೀನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಈ ಕನ್ನಡತಿ.
Last Updated 14 ಏಪ್ರಿಲ್ 2024, 7:35 IST
ಪ್ರಜಾವಾಣಿ ಸಾಧಕಿಯರು: ವಿಶ್ವಸಂಸ್ಥೆಯಲ್ಲಿ ದಲಿತರ ಪರ ಧ್ವನಿ ಈ ಕನ್ನಡತಿ

ನ್ಯೂಯಾರ್ಕ್‌ನಲ್ಲಿ ಭೂಕಂಪ: UN ಭದ್ರತಾ ಸಮಿತಿ ಸಭೆ ಕೆಲಕಾಲ ಸ್ಥಗಿತ

ರಿಕ್ಟರ್ ಮಾಪನದಲ್ಲಿ 4.7 ತೀವ್ರತೆಯ ಭೂಕಂಪವು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಶುಕ್ರವಾರ ಸಂಭವಿಸಿದ್ದು, ಇದೇ ಅವಧಿಯಲ್ಲಿ ನಡೆಯುತ್ತಿದ್ದ ವಿಶ್ವ ಸಂಸ್ಥೆಯ ಭದ್ರತಾ ಕೌನ್ಸಿಲ್ ಸಭೆಯು ಕೆಲಕಾಲ ಸ್ಥಗಿತಗೊಂಡಿತು.
Last Updated 5 ಏಪ್ರಿಲ್ 2024, 16:24 IST
ನ್ಯೂಯಾರ್ಕ್‌ನಲ್ಲಿ ಭೂಕಂಪ: UN ಭದ್ರತಾ ಸಮಿತಿ ಸಭೆ ಕೆಲಕಾಲ ಸ್ಥಗಿತ

ಭಾರತದ ಚುನಾವಣೆ ಬಗ್ಗೆ ವಿಶ್ವಸಂಸ್ಥೆ ಅಧಿಕಾರಿ ಹೇಳಿಕೆ: ಸಚಿವ ಜೈಶಂಕರ್‌ ತಿರುಗೇಟು

ಭಾರತದಲ್ಲಿನ ಚುನಾವಣೆಗಳ ಕುರಿತು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಇತ್ತೀಚಿಗೆ ನೀಡಿದ್ದ ಹೇಳಿಕೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ದೇಶದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದು ಜಾಗತಿಕ ಸಂಸ್ಥೆ ಹೇಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Last Updated 5 ಏಪ್ರಿಲ್ 2024, 3:17 IST
ಭಾರತದ ಚುನಾವಣೆ ಬಗ್ಗೆ ವಿಶ್ವಸಂಸ್ಥೆ ಅಧಿಕಾರಿ ಹೇಳಿಕೆ: ಸಚಿವ ಜೈಶಂಕರ್‌ ತಿರುಗೇಟು
ADVERTISEMENT

ಭಾರತಕ್ಕೆ ಸಿಗಲಿದೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ; ಆದರೆ ದಾರಿ ಕಠಿಣ: ಜೈಶಂಕರ್

ಪರ್ತ್‌: ‘ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವು ಭಾರತಕ್ಕೆ ಖಂಡಿತವಾಗಿಯೂ ಸಿಗಲಿದೆ. ಆದರೆ ಬಹಳಷ್ಟು ರಾಷ್ಟ್ರಗಳು ಅದಕ್ಕೆ ಅಡ್ಡಗಾಲು ಹಾಕುತ್ತಿರುವುದರಿಂದ ಸುಲಭದ ಮಾರ್ಗವಲ್ಲ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
Last Updated 10 ಫೆಬ್ರುವರಿ 2024, 13:03 IST
ಭಾರತಕ್ಕೆ ಸಿಗಲಿದೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ; ಆದರೆ ದಾರಿ ಕಠಿಣ: ಜೈಶಂಕರ್

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕಾನೂನು ಮಾನ್ಯತೆಯೇ ಇಲ್ಲ ಎಂದ ಪಾಕಿಸ್ತಾನ

‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಿದ ನವದೆಹಲಿಯ ಏಕಪಕ್ಷೀಯ ಹಾಗೂ ಕಾನೂನು ಬಾಹಿರ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನು ಮಾನ್ಯ ಮಾಡುವುದಿಲ್ಲ’ ಎಂದು ಪಾಕಿಸ್ತಾನ ಹೇಳಿದೆ.
Last Updated 11 ಡಿಸೆಂಬರ್ 2023, 11:42 IST
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕಾನೂನು ಮಾನ್ಯತೆಯೇ ಇಲ್ಲ ಎಂದ ಪಾಕಿಸ್ತಾನ

ಗಾಜಾದಲ್ಲಿ ‘ಸುರಕ್ಷಿತ ವಲಯ’ ಸ್ಥಾಪಿಸಲು ಸಾಧ್ಯವಿಲ್ಲ: ವಿಶ್ವಸಂಸ್ಥೆ

ಇಸ್ರೇಲ್‌ ಪಡೆಗಳು ಬಾಂಬ್‌ ದಾಳಿ ತೀವ್ರಗೊಳಿಸಿರುವ ಕಾರಣ ಗಾಜಾ ಪಟ್ಟಿಯೊಳಗೆ ನಾಗರಿಕರಿಗೆ ‘ಸುರಕ್ಷಿತ ವಲಯ’ ಸ್ಥಾಪಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.
Last Updated 5 ಡಿಸೆಂಬರ್ 2023, 15:28 IST
ಗಾಜಾದಲ್ಲಿ ‘ಸುರಕ್ಷಿತ ವಲಯ’ ಸ್ಥಾಪಿಸಲು ಸಾಧ್ಯವಿಲ್ಲ: ವಿಶ್ವಸಂಸ್ಥೆ
ADVERTISEMENT
ADVERTISEMENT
ADVERTISEMENT