75 ವರ್ಷಗಳ ಹಿಂದೆ | ಕೈಗಾರಿಕೋದ್ಯಮಿಗಳು, ವರ್ತಕರು ಕಾಲಗತಿ ಅರಿಯಬೇಕು: ಪಟೇಲರು
Industrial Growth: ಅಹಮದಾಬಾದ್ನಲ್ಲಿ ಸತ್ಕಾರದ ವೇಳೆ ಸರ್ದಾರ್ ಪಟೇಲರು ಕೈಗಾರಿಕೋದ್ಯಮಿಗಳು ಹಾಗೂ ವರ್ತಕರು ಕಾಲಗತಿಯ ಸೂಚನೆ ಅರಿತು ರಾಷ್ಟ್ರೋನ್ನತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.Last Updated 1 ನವೆಂಬರ್ 2025, 23:30 IST