ಬೆಂಗಳೂರು: ಅಮೋಘ ಲಯದಲ್ಲಿರುವ ವ್ಯೋಮ್ ನಾಯ್ಡು 150 ಎಸೆತಗಳಲ್ಲಿ 283 ರನ್ ಗಳಿಸಿದರು. ಇದರಿಂದಾಗಿ ವಿದ್ಯಾನಿಕೇತನ ಶಾಲೆ ತಂಡವು ಬಿ.ಟಿ. ರಾಮಯ್ಯ ಶೀಲ್ಡ್ಗಾಗಿ ನಡೆಯುತ್ತಿರುವ ಕೆಎಸ್ಸಿಎ 14 ವರ್ಷದೊಳಗಿನವರ ಎರಡನೇ ಡಿವಿಷನ್ ಟೂರ್ನಿಯಲ್ಲಿ ಕಾರ್ಮೆಲ್ ಶಾಲೆ ವಿರುದ್ಧ 410 ರನ್ಗಳಿಂದ ಗೆದ್ದಿತು.

ನಾಯ್ಡು ದ್ವಿಶತಕದ ಬಲದಿಂದ ವಿದ್ಯಾನಿಕೇತನ ತಂಡವು 50 ಓವರ್ಗಳಲ್ಲಿ 4 ವಿಕೆಟ್ಗಳಿಗೆ 504 ರನ್ ಗಳಿಸಿತು. ಅದಕ್ಕುತ್ತರವಾಗಿ ಕಾರ್ಮೆಲ್ ಶಾಲೆಯು 20.5 ಓವರ್ಗಳಲ್ಲಿ 94 ರನ್ ಮಾತ್ರ ಗಳಿಸಿತು. ಬೌಲಿಂಗ್ನಲ್ಲಿಯೂ ಮಿಂಚಿದ ವ್ಯೋಮ್ ನಾಯ್ಡು 3 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರುಗಳು: ವಿದ್ಯಾನಿಕೇತನ್ ಶಾಲೆಃ 50 ಓವರ್ಗಳಲ್ಲಿ 4ಕ್ಕೆ504 (ವ್ಯೋಮ್ ನಾಯ್ಡು 283, ವೇದ್ ನಹರ್ 49, ಆರ್ಯನ್ ಪ್ರದೀಪ್ 69, ಯುಗ್ ವಿಶಾಲ್ ರಾವ್ 41, ರಣವೀರ್ ಪ್ರಸಾದ್ 73ಕ್ಕೆ2) ಕಾರ್ಮೆಲ್ ಸ್ಕೂಲ್ಃ 20.5 ಓವರ್ಗಳಲ್ಲಿ 94 (ವಿಸ್ಮಯ್ ಎನ್ ಮೂರ್ತಿ 43; ವೇದ್ ನಹರ್ 18ಕ್ಕೆ3, ವ್ಯೋಮ್ ನಾಯ್ಡು 14ಕ್ಕೆ3)

ಪಾಲ್ಸ್ ಇಂಗ್ಲಿಷ್ ಸ್ಕೂಲ್ಃ 50 ಓವರ್ಗಳಲ್ಲಿ 6ಕ್ಕೆ 587 (ಅಯ್ಯೂಖ್ ಎನ್ ರಾವ್ 83, ವಿಹಾನ್ ದರ್ಶನ ಪಯಪ್ಪನವರ್ 27, ಸಾತ್ವಿಕ್ ಸಾಣಿಕೊಪ್ಪ 167, ಗೌರವ್ ಜೀವನ್ ಔಟಾಗದೇ 149, ವಿಪಿನ್ ಎಸ್ 64; ಸೈಯದ್ ಉಮರ್ ಬಶೀರ್ 99ಕ್ಕೆ2, ಎಂ ವಜೀರ್ ಅಹ್ಮದ್ 85ಕ್ಕೆ2) ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್ಃ 15.5 ಓವರ್ಗಳಲ್ಲಿ 67 (ಪ್ರಣೀಕ್ ಧೀರಜ್ 13ಕ್ಕೆ3, ನಿಹಾಲ್ ಗೌಡ ಎನ್ 17ಕ್ಕೆ4, ವಿ.ಎಸ್. ವೇದಾಂತ್ 13ಕ್ಕೆ3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.