ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿಯಿಲ್ಲದೆ ನಡೆಯುವುದೇ ಕಷ್ಟ ಎಂದವರಿಗೆ ದೇಶ ಪ್ರತಿನಿಧಿಸಿ ತೋರಿಸಿದ ಹುಡುಗಿ!

Published 13 ಏಪ್ರಿಲ್ 2024, 7:34 IST
Last Updated 13 ಏಪ್ರಿಲ್ 2024, 7:34 IST
ಅಕ್ಷರ ಗಾತ್ರ

ಎಲ್ಲರಂತೆ ಆಟವಾಡುತ್ತಾ ಇದ್ದ ಹುಡುಗಿಗೆ ದೃಷ್ಟಿಯೇ ಮಂದವಾದಾಗ ಬದುಕೂ ಕಷ್ಟವಾಯಿತು. ದೃಷ್ಟಿ ಸಂಪೂರ್ಣವಾಗಿ ಇಲ್ಲವಾದಾಗಲಂತೂ ಈ ಹುಡುಗಿಗೆ ಎದುರಾದ ಸವಾಲುಗಳು ಅನೇಕ. ಆದರೆ, ಧೈರ್ಯದಿಂದ ಅವುಗಳನ್ನೆಲ್ಲ ಮೆಟ್ಟಿ ನಿಂತ ಈ ಯುವತಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದರು. ಭಾರತದ ಅಂಧ ಕ್ರಿಕೆಟ್‌ ಆಟಗಾರ್ತಿಯರ ತಂಡದ ಕ್ಯಾಪ್ಟನ್‌ ಕೂಡ ಆದರು.

@mahindra ಪ್ರಸ್ತುತಿ ‘ಪ್ರಜಾವಾಣಿ ಸಾಧಕಿಯರು. ಸಹ ಪ್ರಾಯೋಜಕರು– ಗೋಲ್ಡ್‌ ವಿನ್ನರ್, ಅಮೃತ್‌ ನೋನಿ, ರಿಚ್‌ರೂಟ್‌, ಮಲ್ಲೇಶ್ವರಂ ಕೋ ಆಪರೇಟಿವ್‌ ಬ್ಯಾಂಕ್‌ ಲಿ., ವಿಕೋ, ಕೆಂಟ್‌, ಹರ್ಷ ಶುಗರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT