ಬಡತನ, ಅಂಧತ್ವ ಮೀರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಧ್ವಜ ಹಾರಿಸಿದ ರಕ್ಷಿತಾ ರಾಜು
ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ (Mudigere) ತಾಲ್ಲೂಕು ಬಾಳೂರು ಸಮೀಪದ ಗುಡ್ನಹಳ್ಳಿಯ ರಕ್ಷಿತಾ ರಾಜು (Rakshita Raju) ಅವರಿಗೆ ಹುಟ್ಟಿನಿಂದಲೇ ಅಂಧತ್ವ (Blindness) ಇತ್ತು. ಹುಟ್ಟಿದ ಎರಡೇ ವರ್ಷಕ್ಕೆ ತಾಯಿ, ಹತ್ತನೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡರು.Last Updated 22 ಮಾರ್ಚ್ 2025, 6:44 IST