ಭಾನುವಾರ, ಜೂನ್ 13, 2021
25 °C

ಎಂಎಫ್: ಹೊರನಡೆದ ಯೆಸ್ ಬ್ಯಾಂಕ್

ಪಿಟಿಐ Updated:

ಅಕ್ಷರ ಗಾತ್ರ : | |

yes bank

ನವದೆಹಲಿ: ಮ್ಯೂಚುವಲ್‌ ಫಂಡ್‌ ವ್ಯವಹಾರದಿಂದ ಹಿಂದೆ ಸರಿಯುತ್ತಿರುವುದಾಗಿ ಯೆಸ್ ಬ್ಯಾಂಕ್ ಶುಕ್ರವಾರ ಪ್ರಕಟಿಸಿದೆ. ‘ಯೆಸ್ ಆಸ್ತಿ ನಿರ್ವಹಣಾ ಕಂಪನಿ’ಯಲ್ಲಿ ತಾನು ಹೊಂದಿರುವ ಷೇರುಗಳನ್ನು ಅದು ‘ಜಿಪಿಎಲ್‌ ಹಣಕಾಸು ಮತ್ತು ಹೂಡಿಕೆ’ ಕಂಪನಿಗೆ ಮಾರಾಟ ಮಾಡಲಿದೆ.

‘ಈ ವಹಿವಾಟು ಪೂರ್ಣಗೊಂಡ ನಂತರ ಯೆಸ್‌ ಆಸ್ತಿ ನಿರ್ವಹಣಾ ಕಂಪನಿಯು (ಯೆಸ್‌ಎಎಂಸಿ) ಯೆಸ್ ಬ್ಯಾಂಕ್‌ನ ಅಂಗಸಂಸ್ಥೆಯಾಗಿ ಉಳಿಯುವುದಿಲ್ಲ. ಮ್ಯೂಚುವಲ್‌ ಫಂಡ್‌ ವಹಿವಾಟುಗಳಿಂದ ಬ್ಯಾಂಕ್‌ ಹೊರನಡೆಯಲಿದೆ’ ಎಂದು ಯೆಸ್ ಬ್ಯಾಂಕ್ ತಿಳಿಸಿದೆ. ಯೆಸ್‌ಎಎಂಸಿ 2020ರ ಹಣಕಾಸು ವರ್ಷದಲ್ಲಿ ಒಟ್ಟು ₹ 33 ಲಕ್ಷ ಆದಾಯ ಗಳಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು