ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mutual Funds

ADVERTISEMENT

ಎಸ್‌ಐಪಿ: ₹2 ಲಕ್ಷ ಕೋಟಿ ಹೂಡಿಕೆ

2023–24ನೇ ಆರ್ಥಿಕ ವರ್ಷದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ₹2 ಲಕ್ಷ ಕೋಟಿ ಹೂಡಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂಡಿಕೆಯಲ್ಲಿ ಶೇ 28ರಷ್ಟು ಏರಿಕೆಯಾಗಿದೆ.
Last Updated 11 ಏಪ್ರಿಲ್ 2024, 14:04 IST
ಎಸ್‌ಐಪಿ: ₹2 ಲಕ್ಷ ಕೋಟಿ ಹೂಡಿಕೆ

ಎಸ್‌ಐಪಿ: ₹1.66 ಲಕ್ಷ ಕೋಟಿ ಹೂಡಿಕೆ

ಪ್ರಸಕ್ತ ಸಾಲಿನ ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಆಗಿರುವ ಹೂಡಿಕೆಯು ₹1.66 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.
Last Updated 13 ಡಿಸೆಂಬರ್ 2023, 15:08 IST
ಎಸ್‌ಐಪಿ: ₹1.66 ಲಕ್ಷ ಕೋಟಿ ಹೂಡಿಕೆ

ಹಣಕಾಸು ಸಾಕ್ಷರತೆ: ಎಸ್‌ಐಪಿ ಮತ್ತೆ ಮ್ಯೂಚುಯಲ್ ಫಂಡ್ ಎರಡೂ ಒಂದೇನಾ?

ಹಣಕಾಸು ಸಾಕ್ಷರತೆ
Last Updated 10 ಡಿಸೆಂಬರ್ 2023, 20:47 IST
ಹಣಕಾಸು ಸಾಕ್ಷರತೆ: ಎಸ್‌ಐಪಿ ಮತ್ತೆ ಮ್ಯೂಚುಯಲ್ ಫಂಡ್ ಎರಡೂ ಒಂದೇನಾ?

ಈಕ್ವಿಟಿ ಎಂ.ಎಫ್‌: ಹೂಡಿಕೆ ಶೇ 22 ಇಳಿಕೆ

ವ್ಯವಸ್ಥಿತಿ ಹೂಡಿಕೆ ಯೋಜನೆಗಳಲ್ಲಿ ದಾಖಲೆಯ ₹17,073 ಕೋಟಿ ಹೂಡಿಕೆ
Last Updated 8 ಡಿಸೆಂಬರ್ 2023, 16:17 IST
ಈಕ್ವಿಟಿ ಎಂ.ಎಫ್‌: ಹೂಡಿಕೆ ಶೇ 22 ಇಳಿಕೆ

ಎನ್‌ಎಫ್‌ಒ ಸಂಗ್ರಹ ನಾಲ್ಕು ಪಟ್ಟು ಏರಿಕೆ

ಹೊಸದಾಗಿ ಆರಂಭಿಸುವ ಫಂಡ್‌ಗಳ (ಎನ್‌ಎಫ್‌ಒ) ಮೂಲಕ ಮ್ಯೂಚುವಲ್‌ ಫಂಡ್‌ ಕಂಪನಿಗಳು ಸಂಗ್ರಹಿಸಿದ ಮೊತ್ತವು ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದು, ₹22,049 ಕೋಟಿಗೆ ತಲುಪಿದೆ. ಜೂನ್ ತ್ರೈಮಾಸಿಕದಲ್ಲಿ ಎನ್‌ಎಫ್‌ಒ ಮೂಲಕ ₹5,539 ಕೋಟಿ ಮಾತ್ರ ಸಂಗ್ರಹ ಆಗಿತ್ತು.
Last Updated 19 ನವೆಂಬರ್ 2023, 15:33 IST
ಎನ್‌ಎಫ್‌ಒ ಸಂಗ್ರಹ ನಾಲ್ಕು ಪಟ್ಟು ಏರಿಕೆ

ಹಣಕಾಸು ಸಾಕ್ಷರತೆ: ಹೂಡಿಕೆಗೆ ಏಳು ಸುರಕ್ಷಿತ ಆಯ್ಕೆಗಳು ಯಾವವು? ಮಾಹಿತಿ ಇಲ್ಲಿದೆ

ರಾಜೇಶ್ ಕುಮಾರ್ ಟಿ.ಆರ್ ಅವರ ಹಣಕಾಸು ಸಾಕ್ಷರತೆ ಅಂಕಣ
Last Updated 30 ಅಕ್ಟೋಬರ್ 2023, 3:38 IST
ಹಣಕಾಸು ಸಾಕ್ಷರತೆ: ಹೂಡಿಕೆಗೆ ಏಳು ಸುರಕ್ಷಿತ ಆಯ್ಕೆಗಳು ಯಾವವು? ಮಾಹಿತಿ ಇಲ್ಲಿದೆ

ಈಕ್ವಿಟಿ ಎಂಎಫ್‌: ತಗ್ಗಿದ ಹೂಡಿಕೆ

ಹೆಚ್ಚು ಹೂಡಿಕೆ ಆಕರ್ಷಿಸಿದ ವ್ಯವಸ್ಥಿತ ಹೂಡಿಕೆ ಯೋಜನೆ: ಎಎಂಎಫ್‌ಐ
Last Updated 11 ಅಕ್ಟೋಬರ್ 2023, 14:49 IST
ಈಕ್ವಿಟಿ ಎಂಎಫ್‌: ತಗ್ಗಿದ ಹೂಡಿಕೆ
ADVERTISEMENT

ಡೆಟ್‌ ಫಂಡ್‌: ಆಗಸ್ಟ್‌ನಲ್ಲಿ ₹25,872 ಕೋಟಿ ಹಿಂತೆಗೆತ

ಬಡ್ಡಿದರ ಹೆಚ್ಚಳ: ಹೂಡಿಕೆದಾರರಿಂದ ಎಚ್ಚರಿಕೆಯ ನಡೆ
Last Updated 20 ಸೆಪ್ಟೆಂಬರ್ 2023, 11:26 IST
ಡೆಟ್‌ ಫಂಡ್‌: ಆಗಸ್ಟ್‌ನಲ್ಲಿ ₹25,872 ಕೋಟಿ ಹಿಂತೆಗೆತ

ಬಂಡವಾಳ ಮಾರುಕಟ್ಟೆ: ಲಾರ್ಜ್ ಕ್ಯಾಪ್ ಫಂಡ್ ಯಾರಿಗೆ ಸರಿ?

ಭಾರತದ ಅತ್ಯುತ್ತಮ ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡಿ ಲಾಭ ಗಳಿಸಬೇಕು ಎನ್ನುವ ಬಯಕೆ ಪ್ರತಿ ಹೂಡಿಕೆದಾರನಿಗೂ ಇರುತ್ತದೆ.
Last Updated 10 ಸೆಪ್ಟೆಂಬರ್ 2023, 23:30 IST
ಬಂಡವಾಳ ಮಾರುಕಟ್ಟೆ: ಲಾರ್ಜ್ ಕ್ಯಾಪ್ ಫಂಡ್ ಯಾರಿಗೆ ಸರಿ?

ಡಿಮ್ಯಾಟ್ ಖಾತೆಯಲ್ಲಿ ಮ್ಯೂಚುವಲ್ ಫಂಡ್ ಯೂನಿಟ್‌: ಪ್ರಯೋಜನ ಏನು?

ಈಗಲೂ ಹಲವು ಹೂಡಿಕೆದಾರರು ತಮ್ಮ ಮ್ಯೂಚುವಲ್‌ ಫಂಡ್‌ ಹೂಡಿಕೆಗಳನ್ನು ಫೊಲಿಯೊಗಳಲ್ಲಿ ಇರಿಸಿಕೊಂಡಿದ್ದಾರೆ. ತಮ್ಮ ಬಳಿ ಡಿಮ್ಯಾಟ್ ಖಾತೆ ಇದ್ದರೂ, ಅವರು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಫೊಲಿಯೊಗಳಲ್ಲಿ ಇರಿಸಿಕೊಂಡಿದ್ದಾರೆ.
Last Updated 4 ಆಗಸ್ಟ್ 2023, 4:22 IST
ಡಿಮ್ಯಾಟ್ ಖಾತೆಯಲ್ಲಿ ಮ್ಯೂಚುವಲ್ ಫಂಡ್ ಯೂನಿಟ್‌: ಪ್ರಯೋಜನ ಏನು?
ADVERTISEMENT
ADVERTISEMENT
ADVERTISEMENT