ನವದೆಹಲಿ: ಫಾರ್ಮಾ ಕಂಪನಿ ಮ್ಯಾನ್ಕೈಂಡ್ ಫಾರ್ಮಾ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 4,326 ಕೋಟಿ ಬಂಡವಾಳ ಸಂಗ್ರಹಿಸಲಿದ್ದು, ಪ್ರತಿ ಷೇರಿಗೆ ₹ 1,026ರಿಂದ ₹ 1,080ರ ನಡುವೆ ಬೆಲೆ ನಿಗದಿ ಮಾಡಿದೆ.

ಏಪ್ರಿಲ್ 25ರಿಂದ 27ರವರೆಗೆ ಷೇರುಗಳಿಗೆ ಬಿಡ್ ಸಲ್ಲಿಸಲು ಅವಕಾಶ ಇದೆ. ಆರಂಭಿಕ ಹೂಡಿಕೆದಾರರಿಗೆ ಬಿಡ್ಡಿಂಗ್ ಪ್ರಕ್ರಿಯೆಯು ಏಪ್ರಿಲ್ 24ರಿಂದ ಶುರುವಾಗಲಿದೆ ಎಂದು ಕಂಪನಿ ತಿಳಿಸಿದೆ. ಮಾರಾಟಕ್ಕೆ ಇರುವ ಷೇರುಗಳಲ್ಲಿ ಶೇಕಡ 35ರಷ್ಟು, ಸಣ್ಣ ಹೂಡಿಕೆದಾರರಿಗೆ ಮೀಸಲಾಗಿವೆ.

ಕಂಪನಿಯು ದೇಶದಲ್ಲಿ ಒಟ್ಟು 25 ತಯಾರಿಕಾ ಘಟಕಗಳನ್ನು ಹೊಂದಿದೆ. ಕಂಪನಿಯ ಷೇರುಗಳು ಮೇ 9ರಂದು ರಾಷ್ಟ್ರೀಯ ಷೇರುಪೇಟೆ ಹಾಗೂ ಮುಂಬೈ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.