* ಬಾಂಡ್ ಮಿತಿ ಕನಿಷ್ಠ 1 ಗ್ರಾಂ
* ಬಾಂಡ್ ಗರಿಷ್ಠ ಮಿತಿ 500 ಗ್ರಾಂ
* ಬಾಂಡ್ ಅವಧಿ 8 ವರ್ಷ
* ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 2,780
* ವಾರ್ಷಿಕ ಬಡ್ಡಿದರ ಶೇ 2.50
* ಬಾಂಡ್ ಮೌಲ್ಯ ಪಾವತಿ ₹20 ಸಾವಿರದವರೆಗೆ ನಗದು
* ₹20 ಸಾವಿರಕ್ಕಿಂತ ಹೆಚ್ಚಿದ್ದರೆ ಡಿ.ಡಿ., ಚೆಕ್, ಆನ್ಲೈನ್ ಪಾವತಿಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
* 2016–17ರಲ್ಲಿ 8 ಕಂತುಗಳಿಂದ ₹5,400 ಕೋಟಿ ಸಂಗ್ರಹಿಸಲಾಗಿದೆ