ಬುಧವಾರ, 24 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

VHT 2025|ಶತಕ ಸಿಡಿಸಿದ ವಿರಾಟ್: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ 16 ಸಾವಿರ ರನ್

Vijay Hazare Trophy: ವಿಜಯ್‌ ಹಜಾರೆ ಟೂರ್ನಿಯಲ್ಲಿ ಆಡುತ್ತಿರುವ ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
Last Updated 24 ಡಿಸೆಂಬರ್ 2025, 13:01 IST
VHT 2025|ಶತಕ ಸಿಡಿಸಿದ ವಿರಾಟ್: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ 16 ಸಾವಿರ ರನ್

ವೈಭವ್ ಸೂರ್ಯವಂಶಿ ಅಲ್ಲ: ಶರವೇಗದ ಶತಕ ಸಿಡಿಸಿ ದಾಖಲೆ ಬರೆದ ಬಿಹಾರ ತಂಡದ ನಾಯಕ

Vijay Hazare Trophy: ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ 84 ಎಸೆತಗಳಲ್ಲಿ ಶರವೇಗದ 190 ರನ್ ಕಲೆಹಾಕಿದ್ದರು. ಇದೇ ಪಂದ್ಯದಲ್ಲಿ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
Last Updated 24 ಡಿಸೆಂಬರ್ 2025, 9:47 IST
ವೈಭವ್ ಸೂರ್ಯವಂಶಿ ಅಲ್ಲ: ಶರವೇಗದ ಶತಕ ಸಿಡಿಸಿ ದಾಖಲೆ ಬರೆದ ಬಿಹಾರ ತಂಡದ ನಾಯಕ

Vijay Hazare Trophy: 574 ರನ್ ಪೇರಿಸಿ ವಿಶ್ವ ದಾಖಲೆ ಬರೆದ ಬಿಹಾರ

List A Cricket Record: 574 'ಲಿಸ್ಟ್ ಎ' ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ಬಿಹಾರ ನೂತನ ವಿಶ್ವ ದಾಖಲೆ ಬರೆದಿದೆ.
Last Updated 24 ಡಿಸೆಂಬರ್ 2025, 8:32 IST
Vijay Hazare Trophy: 574 ರನ್ ಪೇರಿಸಿ ವಿಶ್ವ ದಾಖಲೆ ಬರೆದ ಬಿಹಾರ

ಸ್ಫೋಟಕ 150 ರನ್; ದಿಗ್ಗಜ ಡಿವಿಲಿಯರ್ಸ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

Fastest 150 Runs: ರಾಂಚಿಯಲ್ಲಿ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿಯ ತಮ್ಮ ಕೋಟಾದ ಮೊದಲ ಪಂದ್ಯದಲ್ಲಿ ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳು ಮುಖಾಮಖಿಯಾಗಿವೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರು ಎಬಿ ಡಿವಿಲಿಯರ್ಸ್ ಅವರ ದಾಖಲೆ ಮುರಿದಿದ್ದಾರೆ.
Last Updated 24 ಡಿಸೆಂಬರ್ 2025, 7:40 IST
ಸ್ಫೋಟಕ 150 ರನ್; ದಿಗ್ಗಜ ಡಿವಿಲಿಯರ್ಸ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’

Vaibhav Suryavanshi Fastest Century: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುವ ಎಡಗೈ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
Last Updated 24 ಡಿಸೆಂಬರ್ 2025, 5:34 IST
Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’

ಮಹಿಳಾ ಕ್ರಿಕೆಟ್: ಶ್ರೀಲಂಕಾ ಎದುರು ಭಾರತಕ್ಕೆ ನಿರಾಯಾಸ ಜಯ

ಚರಣಿ, ವೈಷ್ಣವಿ ಸ್ಪಿನ್ ಮೋಡಿ; ಶಫಾಲಿ ಅಬ್ಬರ
Last Updated 23 ಡಿಸೆಂಬರ್ 2025, 23:30 IST
ಮಹಿಳಾ ಕ್ರಿಕೆಟ್: ಶ್ರೀಲಂಕಾ ಎದುರು ಭಾರತಕ್ಕೆ ನಿರಾಯಾಸ ಜಯ

ವಿಜಯ್ ಹಜಾರೆ ಟೂರ್ನಿಯಲ್ಲಿ ವಿರಾಟ್ ಆಕರ್ಷಣೆ

ಕ್ರಿಕೆಟ್: ದೆಹಲಿ–ಆಂಧ್ರ ಮುಖಾಮುಖಿ ಇಂದು
Last Updated 23 ಡಿಸೆಂಬರ್ 2025, 23:30 IST
ವಿಜಯ್ ಹಜಾರೆ ಟೂರ್ನಿಯಲ್ಲಿ ವಿರಾಟ್ ಆಕರ್ಷಣೆ
ADVERTISEMENT

WPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜೆಮಿಮಾ ನಾಯಕಿ

WPL 2026 Leadership: ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ ಜೆಮಿಮಾ ರಾಡ್ರಿಗಸ್ ಅವರನ್ನು ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಫ್ರ್ಯಾಂಚೈಸಿ ನೇಮಕ ಮಾಡಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
Last Updated 23 ಡಿಸೆಂಬರ್ 2025, 23:30 IST
WPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜೆಮಿಮಾ ನಾಯಕಿ

ಕರ್ನಾಟಕ–ಜಾರ್ಖಂಡ್ ಹಣಾಹಣಿ ಇಂದು: ಮಯಂಕ್ ಪಡೆಗೆ ಇಶಾನ್ ಬಳಗ ಸವಾಲು

Karnataka vs Jharkhand: ಅಹಮದಾಬಾದ್: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎ ಗುಂಪಿನಲ್ಲಿ ಕಣಕ್ಕಿಳಿಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಮಯಂಕ್ ಅಗರವಾಲ್ ಬಳಗವು ಇಶಾನ್ ಕಿಶನ್ ತಂಡವನ್ನು ಎದುರಿಸಲಿದೆ.
Last Updated 23 ಡಿಸೆಂಬರ್ 2025, 20:04 IST
ಕರ್ನಾಟಕ–ಜಾರ್ಖಂಡ್ ಹಣಾಹಣಿ ಇಂದು: ಮಯಂಕ್ ಪಡೆಗೆ ಇಶಾನ್ ಬಳಗ ಸವಾಲು

ಸೈಕ್ಲಿಂಗ್‌: ಶ್ರೀನಿವಾಸಗೆ ಸ್ವರ್ಣ, ಛಾಯಾಗೆ ರಜತ

National Cycling Event: ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವಿಜಯಪುರದ ಶ್ರೀನಿವಾಸ 20 ಕಿ.ಮೀ ಪಾಯಿಂಟ್ ರೇಸ್‌ನಲ್ಲಿ ಚಿನ್ನ, ಚಾಯಾ 16 ಕಿ.ಮೀ ರೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು.
Last Updated 23 ಡಿಸೆಂಬರ್ 2025, 17:24 IST
ಸೈಕ್ಲಿಂಗ್‌: ಶ್ರೀನಿವಾಸಗೆ ಸ್ವರ್ಣ, ಛಾಯಾಗೆ ರಜತ
ADVERTISEMENT
ADVERTISEMENT
ADVERTISEMENT