ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ | ಬೈಕ್‌ಗಳ ಡಿಕ್ಕಿ; ಇಬ್ಬರ ಸಾವು

Published 26 ಫೆಬ್ರುವರಿ 2024, 15:56 IST
Last Updated 26 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಮುಧೋಳ: ತಾಲ್ಲೂಕಿನ ಹಲಗಲಿ ಗ್ರಾಮದಿಂದ ಮುಧೋಳ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 53 ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ.

ಹಲಗಲಿ ಗ್ರಾಮದ ನಿವಾಸಿಯಾದ ಕೆಂಚಪ್ಪ ಬಸಪ್ಪ ಕಟಾನಿ ಹಾಗೂ  ತಾಯಿ ಹನಮವ್ವ ಬಸಪ್ಪ ಕಟಾನಿ ಮೃತರು.

ಇವರಿಬ್ಬರೂ ಬೈಕ್‌ನಲ್ಲಿ  ಹಲಗಲಿ ಗ್ರಾಮಕ್ಕೆ ಬರುವಾಗ ಎದುರಿನಿಂದ ಬಂದ ಹಲಗಲಿ ಗ್ರಾಮದ ಮಲ್ಲಪ್ಪ ಮುತ್ತಪ್ಪ ಕಟಾನಿ ಅವರ ಬೈಕ್‌ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮಲ್ಲಪ್ಪ ಮುತ್ತಪ್ಪ ಹಿರಕಣ್ಣವರ ಹಾಗೂ ಸವಿತಾ ಹಿರಕಣ್ಣವರ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT