ತೇರದಾಳ | ಶಾಲೆಗಳ ಕಟ್ಟಡ ನಿರ್ಮಾಣದಲ್ಲಿ ಮುತುವರ್ಜಿ ಇರಲಿ: ಶಾಸಕ ಸಿದ್ದು ಸವದಿ
ಬೇರೆ ಕಟ್ಟಡಗಳ ನಿರ್ಮಾಣದಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಲೆಗಳ ನಿರ್ಮಾಣದಲ್ಲಿಯೂ ತುಸು ಹೆಚ್ಚಾಗಿಯೇ ಮುತುವರ್ಜಿ ವಹಿಸಬೇಕು. ಅಲ್ಲಿ ಜಗತ್ತನ್ನು ಬೆಳಗುವ ಭಾವಿ ಪ್ರಜೆಗಳ ವಿದ್ಯಾಭ್ಯಾಸ ನಡೆಯುತ್ತಿರುತ್ತದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
Last Updated 16 ಅಕ್ಟೋಬರ್ 2025, 4:37 IST