ಯೋಜನೆ ಅನುಷ್ಠಾನದಲ್ಲಿ ಅಕ್ರಮವಾಗಿರುವ ಆರೋಪ | ನೈಜತೆ ಪರಿಶೀಲಿಸಲು ಮುಂದಾದ ಜಿಲ್ಲಾಧಿಕಾರಿ
ಹರಿಶಂಕರ್ ಆರ್.
Published : 24 ಡಿಸೆಂಬರ್ 2025, 2:34 IST
Last Updated : 24 ಡಿಸೆಂಬರ್ 2025, 2:34 IST
ಫಾಲೋ ಮಾಡಿ
Comments
ಭೂ ಒಡೆತನ ಯೋಜನೆಯಲ್ಲಾಗಿರುವ ಅಕ್ರಮಗಳ ಬಗ್ಗೆ ದೂರುಗಳು ಬಂದಿವೆ. ಇದರ ನೈಜತೆ ಪರಿಶೀಲಿಸುವ ಸಲುವಾಗಿಯೇ ತನಿಖಾ ತಂಡ ರಚನೆ ಮಾಡಲಾಗಿದೆ. ಭೂಮಿ ನಿಗದಿತ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.