ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಸಾಹಸಿಗೆ ಅದ್ದೂರಿ ಸ್ವಾಗತ

Published 29 ಡಿಸೆಂಬರ್ 2023, 15:44 IST
Last Updated 29 ಡಿಸೆಂಬರ್ 2023, 15:44 IST
ಅಕ್ಷರ ಗಾತ್ರ

ಹರಪನಹಳ್ಳಿ: ಕಲಬುರಗಿಯಿಂದ ಬೆಂಗಳೂರಿಗೆ ಕನ್ನಡ ಜಾಗೃತಿ ಮೂಡಿಸಲು ಜಾಥಾ ಹೊರಟಿರುವ ಬೈಕ್ ಸಾಹಸಿ ಜಿ.ಈರಣ್ಣ ಕುಂದರಗಿಮಠ ಅವರನ್ನು ಪಟ್ಟಣದಲ್ಲಿ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಅದ್ದೂರಿ ಸ್ವಾಗತ ಕೋರಿದರು.

ಹ್ಯಾಂಡಲ್ ಇಲ್ಲದ ಬೈಕ್ ನ್ನು 860 ಕಿ.ಮೀ.ಚಲಾಯಿಸುವ ಸಾಹಸಕ್ಕೆ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಜೀವಜಲ ಟ್ರಸ್ಟ್ ಅಧ್ಯಕ್ಷ ಮೋರಗೇರಿ ಹೇಮಣ್ಣ, ಕಸಾಪ ಅಧ್ಯಕ್ಷ ಕೆ.ಉಚ್ಚಂಗೆಪ್ಪ, ಜೆಸಿಐ ಅಧ್ಯಕ್ಷ ಚಲವಾದಿ ಪರಶುರಾಮ್, ಶರತ್ ಚಂದ್ರ, ಪ್ರಸನ್ನಕುಮಾರ ಜೈನ್, ಎಂ.ವೀರಭದ್ರಪ್ಪ, ಕೋಡಿಹಳ್ಳಿ ರೇವಣ್ಣ, ಈಶ್ವರಪ್ಪ ಅವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT