ಇದೇ ಸಂದರ್ಭದಲ್ಲಿ ದಿನೋಪಯೋಗಿ ದಿನಸಿಗಳನ್ನು ದೇಣಿಗೆ ನೀಡಲಾಯಿತು. ಶಿಕ್ಷಕರಾದ ಸಂಜೀವ ಫರ್ನಾಂಡಿಸ್, ಪುಷ್ಪಾ ಮುಷ್ಟಗಿ, ದೀಪಾ ಬೋರಗಾಂವಕರ, ರೂಬಿನಾ ಜಮಾದಾರ, ಭಾರತಿ ಕದಂ, ಸಂಸ್ಥೆಯ ಕಾರ್ಯದರ್ಶಿ ಜ್ಯೋತಿ ಗುರಕನವರ, ಮಂಜುಳಾ ಅಡಿಬಟ್ಟಿ, ರಮೇಶ ನಾಯಕ ಹಾಗೂ ನಿವಾಸಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ವೃದ್ದಾಶ್ರಮದ ಜಯಶ್ರೀ ಶಿಳ್ಳಿ ಸ್ವಾಗತಿಸಿ ವಂದಿಸಿದರು.