ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರ ವಿವರ

Last Updated 31 ಮೇ 2019, 9:44 IST
ಅಕ್ಷರ ಗಾತ್ರ

ಹೊಸಪೇಟೆ: ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರ ವಿವರ

ವಾರ್ಡ್‌ 1
ಗೆದ್ದವರು :
ಸ್ಟೈಲ್‌ ರಾಜ (ಪಕ್ಷೇತರ)
ಪಡೆದ ಮತ : 304
ಗೆಲುವಿನ ಅಂತರ : 164
ಸಮೀಪದ ಪ್ರತಿಸ್ಪರ್ಧಿ: ಎ. ಚಿದಾನಂದ (ಕಾಂಗ್ರೆಸ್‌)

ವಾರ್ಡ್‌ 2
ಗೆದ್ದವರು : ಸೈಯದ್‌ ಅಮಾನುಲ್ಲಾ (ಕಾಂಗ್ರೆಸ್‌)
ಪಡೆದ ಮತ : 384
ಗೆಲುವಿನ ಅಂತರ : 224
ಸಮೀಪದ ಪ್ರತಿಸ್ಪರ್ಧಿ: ಮೆಹಬೂಬ್‌ (ಬಿಜೆಪಿ)

ವಾರ್ಡ್‌ 3
ಗೆದ್ದವರು : ಅನ್ವರ್‌ ಸಾಬ್‌ ಜಿ. (ಕಾಂಗ್ರೆಸ್‌)
ಪಡೆದ ಮತ : 360
ಗೆಲುವಿನ ಅಂತರ : 127
ಸಮೀಪದ ಪ್ರತಿಸ್ಪರ್ಧಿ: ಅಬ್ದುಲ್‌ ಜಂತೆ (ಪಕ್ಷೇತರ)

ವಾರ್ಡ್‌ 4
ಗೆದ್ದವರು : ಎಚ್‌. ಗೋಪಾಲಕೃಷ್ಣ (ಪಕ್ಷೇತರ)
ಪಡೆದ ಮತ : 361
ಗೆಲುವಿನ ಅಂತರ : 54
ಸಮೀಪದ ಪ್ರತಿಸ್ಪರ್ಧಿ: ಡಿ. ಕನ್ನೇಶ್ವರ (ಪಕ್ಷೇತರ)

ವಾರ್ಡ್‌ 5
ಗೆದ್ದವರು : ಸರೀತಾ ಕೆ.ವಿ. (ಕಾಂಗ್ರೆಸ್‌)
ಪಡೆದ ಮತ : 324
ಗೆಲುವಿನ ಅಂತರ : 135
ಸಮೀಪದ ಪ್ರತಿಸ್ಪರ್ಧಿ: ಯಲ್ಲಮ್ಮ (ಪಕ್ಷೇತರ)

ವಾರ್ಡ್‌ 6
ಗೆದ್ದವರು : ವಿ.ಎಸ್‌. ಮುಕ್ತಿಯಾರ್‌ ಪಾಷಾ (ಕಾಂಗ್ರೆಸ್‌)
ಪಡೆದ ಮತ : 270
ಗೆಲುವಿನ ಅಂತರ : 64
ಸಮೀಪದ ಪ್ರತಿಸ್ಪರ್ಧಿ: ಎಸ್‌.ಎನ್‌. ಶಿವರಾಮ (ಪಕ್ಷೇತರ)

ವಾರ್ಡ್‌ 7
ಗೆದ್ದವರು : ಕೆ.ರವಿಕುಮಾರ (ಕಾಂಗ್ರೆಸ್‌)
ಪಡೆದ ಮತ : 426
ಗೆಲುವಿನ ಅಂತರ : 165
ಸಮೀಪದ ಪ್ರತಿಸ್ಪರ್ಧಿ: ಅಣ್ಣಾದೊರೈ (ಬಿಜೆಪಿ)

ವಾರ್ಡ್‌ 8
ಗೆದ್ದವರು : ಆರ್‌. ಪಾರ್ವತಿ (ಕಾಂಗ್ರೆಸ್‌)
ಪಡೆದ ಮತ : 178
ಗೆಲುವಿನ ಅಂತರ : 10
ಸಮೀಪದ ಪ್ರತಿಸ್ಪರ್ಧಿ: ಜ್ಯೋತಿಮಣಿ (ಪಕ್ಷೇತರ)

ವಾರ್ಡ್‌ 9
ಗೆದ್ದವರು : ಪಾಲಯ್ಯ (ಕಾಂಗ್ರೆಸ್‌)
ಪಡೆದ ಮತ : 588
ಗೆಲುವಿನ ಅಂತರ : 79
ಸಮೀಪದ ಪ್ರತಿಸ್ಪರ್ಧಿ: ಎನ್‌. ಬಸವರಾಜ (ಬಿಜೆಪಿ)

ವಾರ್ಡ್‌ 10
ಗೆದ್ದವರು : ಬಿ. ಕಿಶೋರ್‌ ಕುಮಾರ್‌ (ಪಕ್ಷೇತರ)
ಪಡೆದ ಮತ : 281
ಗೆಲುವಿನ ಅಂತರ : 68
ಸಮೀಪದ ಪ್ರತಿಸ್ಪರ್ಧಿ: ಟಿ. ಮೊಹಮ್ಮದ್‌ ಗೌಸ್‌ (ಪಕ್ಷೇತರ)

ವಾರ್ಡ್‌ 11
ಗೆದ್ದವರು : ಗೌಸಿಯಾ ಬೇಗಂ (ಕಾಂಗ್ರೆಸ್‌)
ಪಡೆದ ಮತ : 370
ಗೆಲುವಿನ ಅಂತರ : 153
ಸಮೀಪದ ಪ್ರತಿಸ್ಪರ್ಧಿ: ಬಿ. ರಾಗವೇಣಿ (ಬಿಜೆಪಿ)

ವಾರ್ಡ್‌ 12
ಗೆದ್ದವರು : ಅಜಯ ಕುಮಾರ್‌ (ಕಾಂಗ್ರೆಸ್‌)
ಪಡೆದ ಮತ : 97
ಗೆಲುವಿನ ಅಂತರ : 05
ಸಮೀಪದ ಪ್ರತಿಸ್ಪರ್ಧಿ: ಅನಿಲ್‌ ಕುಮಾರ್‌ (ಬಿಜೆಪಿ)

ವಾರ್ಡ್‌ 13
ಗೆದ್ದವರು : ಮಮತಾ (ಪಕ್ಷೇತರ)
ಪಡೆದ ಮತ : 350
ಗೆಲುವಿನ ಅಂತರ : 87
ಸಮೀಪದ ಪ್ರತಿಸ್ಪರ್ಧಿ: ಈ.ನೀಲಾವತಿ ಯರ್ರಿಸ್ವಾಮಿ (ಕಾಂಗ್ರೆಸ್‌)

ವಾರ್ಡ್‌ 14
ಗೆದ್ದವರು : ಈಶ್ವರಮ್ಮ (ಕಾಂಗ್ರೆಸ್‌)
ಪಡೆದ ಮತ : 480
ಗೆಲುವಿನ ಅಂತರ : 50
ಸಮೀಪದ ಪ್ರತಿಸ್ಪರ್ಧಿ: ಪದ್ಮಾವತಿ (ಬಿಜೆಪಿ)

ವಾರ್ಡ್‌ 15
ಗೆದ್ದವರು : ಬೋರಮ್ಮ (ಕಾಂಗ್ರೆಸ್‌)
ಪಡೆದ ಮತ : 237
ಗೆಲುವಿನ ಅಂತರ : 42
ಸಮೀಪದ ಪ್ರತಿಸ್ಪರ್ಧಿ: ರೇಣುಕಮ್ಮ (ಪಕ್ಷೇತರ)

ವಾರ್ಡ್‌ 16
ಗೆದ್ದವರು : ರಾಮಸ್ವಾಮಿ ಮಾಳಗಿ (ಕಾಂಗ್ರೆಸ್‌)
ಪಡೆದ ಮತ : 546
ಗೆಲುವಿನ ಅಂತರ : 251
ಸಮೀಪದ ಪ್ರತಿಸ್ಪರ್ಧಿ: ಎಸ್‌.ಬಿ. ತಿಮ್ಮಯ್ಯ (ಬಿಜೆಪಿ)

ವಾರ್ಡ್‌ 17
ಗೆದ್ದವರು : ಅಮೀನಾ (ಕಾಂಗ್ರೆಸ್‌)
ಪಡೆದ ಮತ : 531
ಗೆಲುವಿನ ಅಂತರ : 140
ಸಮೀಪದ ಪ್ರತಿಸ್ಪರ್ಧಿ: ಶೀಲಾ (ಪಕ್ಷೇತರ)

ವಾರ್ಡ್‌ 18
ಗೆದ್ದವರು : ಎಂ. ಲಿಂಗಪ್ಪ (ಬಿಜೆಪಿ)
ಪಡೆದ ಮತ : 434
ಗೆಲುವಿನ ಅಂತರ : 08
ಸಮೀಪದ ಪ್ರತಿಸ್ಪರ್ಧಿ: ಎಚ್‌. ಭರಮಪ್ಪ ನಾಯಕ (ಕಾಂಗ್ರೆಸ್‌)

ವಾರ್ಡ್‌ 19
ಗೆದ್ದವರು : ಎನ್‌. ಗಂಗಮ್ಮ (ಪಕ್ಷೇತರ)
ಪಡೆದ ಮತ : 324
ಗೆಲುವಿನ ಅಂತರ : 47
ಸಮೀಪದ ಪ್ರತಿಸ್ಪರ್ಧಿ: ವೈ. ಚನ್ನಮ್ಮ (ಬಿಜೆಪಿ)

ವಾರ್ಡ್‌ 20
ಗೆದ್ದವರು : ಜ್ಯೋತಿಬಾಯಿ (ಕಾಂಗ್ರೆಸ್‌)
ಪಡೆದ ಮತ : 266
ಗೆಲುವಿನ ಅಂತರ : 51
ಸಮೀಪದ ಪ್ರತಿಸ್ಪರ್ಧಿ: ಲಕ್ಷ್ಮಿಬಾಯಿ (ಬಿಜೆಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT