ಬೆಂಗಳೂರು: ಕೃಷಿಕ್ ಸರ್ವೋದಯ ಫೌಂಡೇಷನ್ ವತಿಯಿಂದ ಬ್ಯಾಂಕಿಂಗ್ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಫೆ. 25ರಂದು ಉಚಿತ ಮೌಖಿಕ ಪರೀಕ್ಷೆಯ ತರಬೇತಿ ಆಯೋಜಿಸಲಾಗಿದೆ.
ಆಸಕ್ತರು ಫೆ. 24ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ವಿವರಗಳಿಗೆ ನಂ.15, ಎರಡನೇ ಹಂತ, ಹಳೇ ವಿಮಾನ ನಿಲ್ದಾಣ ರಸ್ತೆ, ಗಾಲ್ಫ್ ಅವೆನ್ಯೂ ರಸ್ತೆ, ಕೋಡಿಹಳ್ಳಿ, ಬೆಂಗಳೂರು–08, ಅಥವಾ ಇ–ಮೇಲ್ ವಿಳಾಸ: ksfbangalore@gmail.com ವೆಬ್ ವಿಳಾಸ: www.ksfkarnatak.com ದೂರವಾಣಿ: 080–2520229, 7625000990 ಸಂಪರ್ಕಿಸಬಹುದು.