ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

exam

ADVERTISEMENT

ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ವಿದ್ಯಾರ್ಥಿನಿ BIE ಪರೀಕ್ಷೆಯಲ್ಲಿ ಟಾಪರ್

ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಇಂಟರ್‌ಮೀಡಿಯೇಟ್ ಬೋರ್ಡ್ ಪರೀಕ್ಷೆ (BIE)ಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾಳೆ.
Last Updated 13 ಏಪ್ರಿಲ್ 2024, 10:45 IST
ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ವಿದ್ಯಾರ್ಥಿನಿ BIE ಪರೀಕ್ಷೆಯಲ್ಲಿ ಟಾಪರ್

ಬೆಳಗಾವಿ | ಪಿಯು ಪರೀಕ್ಷೆ ಫಲಿತಾಂಶ: ಪೋಷಕರಿಲ್ಲದ‌ ಕೊರಗು ಮೀರಿ ಸಾಧನೆ

ಚಿಕ್ಕವನಿದ್ದಾಗ ತಂದೆ, 6ನೇ ತರಗತಿಯಲ್ಲಿದ್ದಾಗ ತಾಯಿ ಮೃತಪಟ್ಟರು. ವಾಸಕ್ಕೆ ಸ್ವಂತ ಮನೆ, ಬೇರ್‍ಯಾವ ಆಸ್ತಿಯೂ ಇರಲಿಲ್ಲ. ಆದರೆ, ಓದಬೇಕೆಂಬ ಉತ್ಕಟವಾದ ಹಂಬಲವಿತ್ತು. ಹಾಗಾಗಿ ಹಾಸ್ಟೆಲ್‌ ಸೇರಿ ಓದು ಮುಂದುವರಿಸಿದ್ದೆ. ಇಲ್ಲಿ ಕಷ್ಟಪಟ್ಟು ಓದಿದ್ದಕ್ಕೆ ಈಗ ಫಲ ಸಿಕ್ಕಿದೆ.
Last Updated 11 ಏಪ್ರಿಲ್ 2024, 5:53 IST
ಬೆಳಗಾವಿ | ಪಿಯು ಪರೀಕ್ಷೆ ಫಲಿತಾಂಶ: ಪೋಷಕರಿಲ್ಲದ‌ ಕೊರಗು ಮೀರಿ ಸಾಧನೆ

ಶಬರಿ ಪರೀಕ್ಷೆ; ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ–ಆರೋಪ

ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ರಾಜ್ಯ ಸರ್ಕಾರ ‘ಶಬರಿ ಪರೀಕ್ಷೆ’ ಯೋಜನೆ ಜಾರಿಗೊಳಿಸಿದೆ.
Last Updated 4 ಏಪ್ರಿಲ್ 2024, 18:39 IST
ಶಬರಿ ಪರೀಕ್ಷೆ; ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ–ಆರೋಪ

ವೆಬ್‌ಕಾಸ್ಟಿಂಗ್‌ನಲ್ಲಿ SSLC ಪರೀಕ್ಷಾ ನಕಲು ಪತ್ತೆ: ಇಬ್ಬರು ಶಿಕ್ಷಕರ ಅಮಾನತು

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದ ಕರ್ನಾಟಕ ಪಬ್ಲಿಕ್‌ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಅಮಾನತುಗೊಳಿಸಿದ್ದಾರೆ.
Last Updated 30 ಮಾರ್ಚ್ 2024, 13:23 IST
ವೆಬ್‌ಕಾಸ್ಟಿಂಗ್‌ನಲ್ಲಿ SSLC ಪರೀಕ್ಷಾ ನಕಲು ಪತ್ತೆ: ಇಬ್ಬರು ಶಿಕ್ಷಕರ ಅಮಾನತು

ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ: ಯುಪಿಎಸ್‌ಸಿ

ಮಣಿಪುರದ ಗುಡ್ಡಗಾಡು ಜಿಲ್ಲೆಗಳ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವಾಗಿ ಇಂಫಾಲ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ ಪರೀಕ್ಷಾ ಕೇಂದ್ರವನ್ನು ಬದಲಾಯಿಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದು ಮತ್ತು ಅವರ ಪ್ರಯಾಣಕ್ಕೆ ರಾಜ್ಯ ಸರ್ಕಾರವು ಸೌಲಭ್ಯ ಕಲ್ಪಿಸಲಿದೆ ಎಂದು ದೆಹಲಿ ಹೈಕೋರ್ಟ್‌ಗೆ ಯುಪಿಎಸ್‌ಸಿ ತಿಳಿಸಿತು
Last Updated 29 ಮಾರ್ಚ್ 2024, 15:31 IST
ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ: ಯುಪಿಎಸ್‌ಸಿ

ಸಿಐಎಸ್‌ಸಿಇ ಮನಃಶಾಸ್ತ್ರ ಪರೀಕ್ಷೆ ಮುಂದೂಡಿಕೆ

ಪರೀಕ್ಷಾ ಕೇಂದ್ರವೊಂದರಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್‌ಗಳು ಕಳೆದು ಹೋಗಿರುವ ಕಾರಣ 12ನೇ ತರಗತಿಯ ಮನಃಶಾಸ್ತ್ರ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ ಎಕ್ಸಾಮಿನೇಷನ್ಸ್‌ ಮಂಡಳಿ(ಸಿಐಎಸ್‌ಸಿಇ) ತಿಳಿಸಿದೆ
Last Updated 26 ಮಾರ್ಚ್ 2024, 14:16 IST
ಸಿಐಎಸ್‌ಸಿಇ ಮನಃಶಾಸ್ತ್ರ ಪರೀಕ್ಷೆ ಮುಂದೂಡಿಕೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ತಾಯಿ–ಮಕ್ಕಳು

ಹಂದಿಗುಂದ(ಬೆಳಗಾವಿ ಜಿಲ್ಲೆ): ಪಾಲಬಾವಿಯ ದಿ.ಮಲಗೌಡ ನಾಯಿಕ(ಪಾಟೀಲ) ಸರ್ಕಾರಿ ಪ್ರೌಢಶಾಲೆಯ ಕೇಂದ್ರದಲ್ಲಿ ಸೋಮವಾರ ಇಬ್ಬರು ತಾಯಂದಿರು ಮತ್ತು ಅವರ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು.
Last Updated 25 ಮಾರ್ಚ್ 2024, 22:47 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ತಾಯಿ–ಮಕ್ಕಳು
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮೊದಲ ದಿನ ಮೂವರು ಶಿಕ್ಷಕರು ಅಮಾನತು

ನಕಲಿಗೆ ಸಹಕರಿಸಿದ ಮೂವರು ಕೊಠಡಿ ಮೇಲ್ವಿಚಾರಕರ ಅಮಾನತು, ಕೆಲವೆಡೆ 15 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆ ವಿತರಿಸಿದ ಪ್ರಕರಣ ಹೊರತುಪಡಿಸಿ, ಮೊದಲ ದಿನದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
Last Updated 25 ಮಾರ್ಚ್ 2024, 16:14 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮೊದಲ ದಿನ ಮೂವರು ಶಿಕ್ಷಕರು ಅಮಾನತು

ಸಿಂದಗಿ: 24 ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕ್ಯಾಮೆರಾ ಅಳವಡಿಕೆ

ಸಿಂದಗಿ ಶೈಕ್ಷಣಿಕ ವ್ಯಾಪ್ತಿಗೊಳಪಡುವ ಸಿಂದಗಿ, ದೇವರಹಿಪ್ಪರಗಿ, ಆಲಮೇಲ ಮತ್ತು ತಾಳಿಕೋಟೆ ತಾಲ್ಲೂಕುಗಳ 24 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕ್ಯಾಮೆರಾ ಅಳವಡಿಕೆ ವ್ಯವಸ್ಥಿತವಾಗಿ ಪೂರ್ಣಗೊಂಡಿದೆ’ ಎಂದು ಬಿಇಒ ಆರೀಫ್ ಬಿರಾದಾರ ತಿಳಿಸಿದರು.
Last Updated 24 ಮಾರ್ಚ್ 2024, 15:14 IST
ಸಿಂದಗಿ: 24 ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕ್ಯಾಮೆರಾ ಅಳವಡಿಕೆ

5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಅಸ್ತು

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಅನುಮತಿ ನೀಡಿದೆ.
Last Updated 22 ಮಾರ್ಚ್ 2024, 6:43 IST
5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಅಸ್ತು
ADVERTISEMENT
ADVERTISEMENT
ADVERTISEMENT