ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 7 ಜೂನ್ 2024, 23:55 IST
Last Updated 7 ಜೂನ್ 2024, 23:55 IST
ಅಕ್ಷರ ಗಾತ್ರ

ಸಾಮೂಹಿಕ ಭಜನಾ ಸ್ಪರ್ಧೆ, ಕನ್ನಡ ಗೀತೆ ಗಾಯನ, ಸಾಧಕರಿಗೆ ಪ್ರಶಸ್ತಿ ಪ್ರದಾನ: ಅತಿಥಿಗಳು: ಸಿ. ಜಯಲಕ್ಷ್ಮಿ, ಜಯರಾಮಯ್ಯ, ಮಲ್ಲೇಶಪ್ಪ, ಕಾಕೋಳು ಶೈಲೇಶ್, ರಾಮು, ನಾಗೇಂದ್ರ ಆರ್. ಗುಂಬಳ್ಳಿ, ಆನಂದ್ ಕೆ., ನಾಗರಾಜ್ ಬಸರಕೋಡ್, ದಿವ್ಯ ವಿನಯ್ ಪಿ., ಅಧ್ಯಕ್ಷತೆ: ಎಂ. ಪುಟ್ಟರಾಜು, ಆಯೋಜನೆ: ತೆಲುಗು ಜಂಗಮ ವಿದ್ಯಾಭಿವೃದ್ಧಿ ಟ್ರಸ್ಟ್, ಟ್ರಿನಿಟಿಸ್ ಸಂಗೀತ ಮತ್ತು ಕಲೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10 

ಸಾಧಕಿಯರ ಸಂಗಮ: ಸನ್ಮಾನಿತರು: ದೀಪಾ ಅಜಯ್, ‘ಮಾತೃತ್ವದ ಸಾರ್ಥಕತೆಯ ವಿವಿಧ ಮುಖಗಳು’ ಕುರಿತು ಉಪನ್ಯಾಸ: ನೇಮಿಚಂದ್ರ, ‘ನೃತ್ಯದ ಮೂಲಕ ಸಾಹಿತ್ಯ ಮತ್ತು ಲಲಿತಕಲೆಗಳ ಅಭಿವ್ಯಕ್ತಿ–ಒಂದು ಪ್ರಾತ್ಯಕ್ಷಿಕೆ’ ಉಪನ್ಯಾಸ: ಕೆ.ಎಸ್. ಪವಿತ್ರಾ, ಆಯೋಜನೆ ಮತ್ತು ಸ್ಥಳ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಲೆಕ್ಕಾಧಿಕಾರಿಗಳ ಸಂಘದ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10.30

ಜಯಲಕ್ಷಮ್ಮ, ಬಾಪು ರಾಮಣ್ಣ ದತ್ತಿ: ‘ರನ್ನ ಕವಿಯ ಗದಾಯುದ್ಧಂ’ ಕಾವ್ಯದ ಹಲವು ಸ್ವಾರಸ್ಯಕರ ಸಂಗತಿಗಳ ಕುರಿತು  ಉಪನ್ಯಾಸ: ಎ.ವಿ. ಪ್ರಸನ್ನ, ಅಧ್ಯಕ್ಷತೆ: ಜಿ. ಅಶ್ವತ್ಥನಾರಾಯಣ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ.ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ಸಂಗೀತ ಕಛೇರಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ: ಅತಿಥಿಗಳು: ರಾಘವೇಂದ್ರ ಹೆಬ್ಬಾರ್‌ ಐರೋಡಿ, ‘ಗೋವಿಂದ ಲಕ್ಷ್ಮಿ ಪುರಸ್ಕಾರ‘ ಪುರಸ್ಕೃತರು: ಬಿ.ಆರ್. ಶಿವರಾಮಯ್ಯ, ‘ಶ್ಯಾಮಲ ಸ್ಮೃತಿ ಸಮ್ಮಾನ’ ಪುರಸ್ಕೃತರು: ಸುಧಾಂಶು ಕುಲಕರ್ಣಿ, ಗಾಯನ: ಗೋವಿಂದ್‌ ವಿಠಲ್‌ ಭಾವೆ, ಲಕ್ಷ್ಮೀ ಜಿ. ಭಾವೆ, ಶ್ಯಾಮಲಾ ಜಿ. ಭಾವೆ, ಭಕ್ತಿ ಸಂಗೀತ: ಸ್ಮೃತಿ ಎಸ್. ಭಟ್, ತಬಲಾ: ಸತೀಶ್ ಹಂಪಿಹೊಳಿ, ಹಾರ್ಮೋನಿಯಂ: ಶಿವರಾಜ್‌ ಜಿ. ಮಹಾಂತ, ಆಯೋಜನೆ: ಸರಸ್ವತೀ ಸಂಗೀತ ವಿದ್ಯಾಲಯ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸ್ಮೃತಿ ಶ್ರೀಧರ್, ಆಯೋಜನೆ: ನಟನಂ ಇನ್‌ಸ್ಟಿಟ್ಯೂಟ್‌ ಆಫ್‌ ಡಾನ್ಸ್‌, ಸ್ಥಳ: ಸತ್ಯ ಸಾಯಿ ಸಂಸ್ಕೃತ ಸದನ, ನೆಕ್ಸಸ್ ಫೋರಂ ಮಾಲ್ ಪಕ್ಕ, ಕೋರಮಂಗಲ, ಸಂಜೆ 5.30

ವೀರಲೋಕ ಬುಕ್ಸ್‌ನ ಎರಡನೇ ವಾರ್ಷಿಕೋತ್ಸವ, ಐದು ಪುಸ್ತಕ ಬಿಡುಗಡೆ: ಆಯೋಜನೆ: ವೀರಲೋಕ ಪ್ರತಿಷ್ಠಾನ, ಸ್ಥಳ: ರಮಣಶ್ರೀ ಹೋಟೆಲ್‌, 5ನೇ ಮಹಡಿ, ರಿಚ್ಮಂಡ್‌ ವೃತ್ತ, ಸಂಜೆ 6

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಅದಿತಿ ಗೋಪಾಲ್‌, ಅತಿಥಿಗಳು: ಶುಭಾರಾಣಿ ಬೋಳಾರ್‌, ಎಂ.ಆರ್. ಸತ್ಯನಾರಾಯಣ, ಎಲ್‌ ಎಸ್‌. ಶಮಾ ಸುಂದರ ಶರ್ಮಾ, ಆಯೋಜನೆ: ಚಿತ್ರನಾಟ್ಯ ಫೌಂಡೇಷನ್, ಸ್ಥಳ: ಕೆಇಎ ಪ್ರಭಾತ್‌ ರಂಗಮಂದಿರ, 8ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಬಸವೇಶ್ವರನಗರ, ಸಂಜೆ 6

ಕರ್ನಾಟಕ ಸಂಗೀತ ಕಛೇರಿ: ಗಾಯನ: ಆರ್. ಶೇಷಪ್ರಸಾದ್‌, ಪಿಟೀಲು: ಪ್ರಾದೇಶ್ ಆಚಾರ್ಯ ಸಿ.ಆರ್‌., ಮೃದಂಗ: ಫಣೀಂದ್ರ ಭಾಸ್ಕರ್, ಮೋರ್ಸಿಂಗ್‌: ಲಿಖಿತ್, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ, ಸ್ಥಳ: ಶ್ರೀರಾಮಮಂದಿರ, ಈಸ್ಟ್‌ ಪಾರ್ಕ್‌ ರಸ್ತೆ, ಮಲ್ಲೇಶ್ವರ, ಸಂಜೆ 6.15

‘ರಂಗ ರಂಗೋಲಿ’ ನಾಟಕೋತ್ಸವ: ‘ಮಾಯಾಬಜಾರ್‘ ನಾಟಕ ಪ್ರದರ್ಶನ: ಪ್ರಸ್ತುತಿ: ಡ್ರಾಮಾಟ್ರಿಕ್ಸ್ ತಂಡ, ರಂಗರೂಪ, ನಿರ್ದೇಶನ: ಎನ್.ಸಿ. ಮಹೇಶ‌, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿಕಾವಲ್‌, ಸಂಜೆ 6.30 ‌

‘ನಾಯಿ ಕಳೆದಿದೆ‘ ನಾಟಕ ಪ್ರದರ್ಶನ: ಆಯೋಜನೆ: ನಮ್ದೆ ನಟನೆ, ರಚನೆ,ವಿನ್ಯಾಸ ಮತ್ತು ನಿರ್ದೇಶನ: ರಾಜೇಂದ್ರ ಕಾರಂತ್‌, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT