ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

bengaluru

ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 24 ಮೇ 2024, 21:02 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಯುವತಿ ಮೇಲೆ ದೌರ್ಜನ್ಯ: ಆಟೊ ಚಾಲಕನಿಗೆ ಮಚ್ಚಿನೇಟು

‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಯುವತಿಯೊಬ್ಬರನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ’ ಎನ್ನಲಾದ ಆಟೊ ಚಾಲಕನ ಮೇಲೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ್ದು, ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 24 ಮೇ 2024, 16:33 IST
ಯುವತಿ ಮೇಲೆ ದೌರ್ಜನ್ಯ: ಆಟೊ ಚಾಲಕನಿಗೆ ಮಚ್ಚಿನೇಟು

ರೇವ್ ಪಾರ್ಟಿ: ಫಾರ್ಮ್‌ಹೌಸ್ ಮಾಲೀಕರಿಗೆ ನೋಟಿಸ್

ರೇವ್ ಪಾರ್ಟಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಜಿ.ಆರ್. ಫಾರ್ಮ್‌ ಹೌಸ್‌ ಮಾಲೀಕರಾಗಿರುವ ‘ಕಾನ್‌ಕಾರ್ಡ್’ ರಿಯಲ್ ಎಸ್ಟೇಟ್ ಕಂಪನಿ ಸಂಸ್ಥಾಪಕ ಆರ್. ಗೋಪಾಲ್ ರೆಡ್ಡಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
Last Updated 24 ಮೇ 2024, 16:32 IST
ರೇವ್ ಪಾರ್ಟಿ: ಫಾರ್ಮ್‌ಹೌಸ್ ಮಾಲೀಕರಿಗೆ ನೋಟಿಸ್

ಬಿಎಂಟಿಸಿಗೆ ‘ಹೆಲ್ತ್‌ ವರ್ಕ್‌ಪ್ಲೇಸ್‌–2024’ ಬೆಳ್ಳಿ ಪ್ರಶಸ್ತಿ

ಕೆಲಸದ ಸ್ಥಳಗಳಲ್ಲಿ ಸಿಬ್ಬಂದಿಯ ಆರೋಗ್ಯ, ಯೋಗಕ್ಷೇಮಕ್ಕೆ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಿದ್ದಕ್ಕಾಗಿ ಆರೋಗ್ಯ ವರ್ಲ್ಡ್‌ ಸಂಸ್ಥೆ ನೀಡುವ ‘ಹೆಲ್ತ್‌ ವರ್ಕ್‌ಪ್ಲೇಸ್‌–2024’ ಬೆಳ್ಳಿ ಪ್ರಶಸ್ತಿಗೆ ಬಿಎಂಟಿಸಿ ಆಯ್ಕೆಯಾಗಿದೆ.
Last Updated 24 ಮೇ 2024, 16:28 IST
ಬಿಎಂಟಿಸಿಗೆ ‘ಹೆಲ್ತ್‌ ವರ್ಕ್‌ಪ್ಲೇಸ್‌–2024’ ಬೆಳ್ಳಿ ಪ್ರಶಸ್ತಿ

ಬೇಗೂರು ನಾಗನಾಥೇಶ್ವರ ಬ್ರಹ್ಮರಥೋತ್ಸವ

ಬೇಗೂರಿನ ಇತಿಹಾಸ ಪ್ರಸಿದ್ಧ ನಾಗನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
Last Updated 24 ಮೇ 2024, 16:27 IST
ಬೇಗೂರು ನಾಗನಾಥೇಶ್ವರ ಬ್ರಹ್ಮರಥೋತ್ಸವ

ಸೌರ ಚಾವಣಿ ಯೋಜನೆ: ತ್ವರಿತ ಅನುಷ್ಠಾನಕ್ಕೆ ಮಾರ್ಗಸೂಚಿ

ರಾಜ್ಯದಲ್ಲಿ ಸೌರ ಚಾವಣಿ ಯೋಜನೆ ಅನುಷ್ಠಾನವನ್ನು ತ್ವರಿತಗೊಳಿಸಲು ಇಂಧನ ಇಲಾಖೆಯು ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ. ಎಲ್ಲ ಎಸ್ಕಾಂಗಳು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಂಧನ ಇಲಾಖೆ ಸೂಚಿಸಿದೆ.
Last Updated 24 ಮೇ 2024, 16:21 IST
ಸೌರ ಚಾವಣಿ ಯೋಜನೆ: ತ್ವರಿತ ಅನುಷ್ಠಾನಕ್ಕೆ ಮಾರ್ಗಸೂಚಿ

ಇ–ಕಾಮರ್ಸ್ ಜಾಲತಾಣಗಳಲ್ಲಿ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ: ಕ್ರಮಕ್ಕೆ ಮನವಿ

ರಾಜ್ಯದಲ್ಲಿ ಇ–ಕಾಮರ್ಸ್ ಜಾಲತಾಣ ಮತ್ತು ಆ್ಯಪ್‌ಗಳಲ್ಲಿ ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಸೈಬರ್ ವಿಭಾಗದ ಎಸ್‌ಪಿ ಅವರಿಗೆ ಮನವಿ ಮಾಡಿದ್ದಾರೆ.
Last Updated 24 ಮೇ 2024, 16:20 IST
ಇ–ಕಾಮರ್ಸ್ ಜಾಲತಾಣಗಳಲ್ಲಿ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ: ಕ್ರಮಕ್ಕೆ ಮನವಿ
ADVERTISEMENT

ಬೆಂಗಳೂರು | ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ: ಮಹಿಳೆ ಬಂಧನ

ಕೆಲಸಕ್ಕಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದು, ₹12 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
Last Updated 24 ಮೇ 2024, 16:10 IST
ಬೆಂಗಳೂರು | ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ: ಮಹಿಳೆ ಬಂಧನ

ಲಾಲ್‌ಬಾಗ್‌: ಮಾವು, ಹಲಸು ಮೇಳಕ್ಕೆ ಚಾಲನೆ

ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿಎಲ್‌) ಲಾಲ್‌ಬಾಗ್‌ನಲ್ಲಿ ಆಯೋಜಿಸಿದರುವ ಮಾವು ಮತ್ತು ಹಲಸು ಮೇಳಕ್ಕೆ ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರಕಾಶ್ ಎಂ. ಸೊಬರದ ಶುಕ್ರವಾರ ಚಾಲನೆ ನೀಡಿದರು.
Last Updated 24 ಮೇ 2024, 15:55 IST
ಲಾಲ್‌ಬಾಗ್‌: ಮಾವು, ಹಲಸು ಮೇಳಕ್ಕೆ ಚಾಲನೆ

ಜಯದೇವದಲ್ಲಿ 2,614 ಎಂವಿಆರ್ ಶಸ್ತ್ರಚಿಕಿತ್ಸೆ’

ಫ್ರಾನ್ಸ್ ಸೇರಿ ವಿವಿಧ ದೇಶಗಳ 180 ಹೃದಯ ಚಿಕಿತ್ಸಾ ತಜ್ಞರು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಎಂವಿಆರ್‌ ಶಸ್ತ್ರಚಿಕಿತ್ಸೆಗೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು.
Last Updated 24 ಮೇ 2024, 15:52 IST
ಜಯದೇವದಲ್ಲಿ 2,614 ಎಂವಿಆರ್ ಶಸ್ತ್ರಚಿಕಿತ್ಸೆ’
ADVERTISEMENT
ADVERTISEMENT
ADVERTISEMENT