ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Published 12 ಜನವರಿ 2024, 20:34 IST
Last Updated 12 ಜನವರಿ 2024, 20:34 IST
ಅಕ್ಷರ ಗಾತ್ರ

ಗುರುಕುಲ ವಾರ್ಷಿಕ ವಿಜ್ಞಾನ ಮತ್ತು ಕಲಾ ಮೇಳ: ಉದ್ಘಾಟನೆ: ಎಂ. ಕೃಷ್ಣಪ್ಪ, ಅತಿಥಿಗಳು: ಮಾಗಡಿ ರೋಡ್ ಕೃಷ್ಣ, ಮಹೇಂದ್ರ ಮುನ್ನೋತ್, ಆಯೋಜನೆ ಹಾಗೂ ಸ್ಥಳ: ಗುರುಕುಲ ಇಂಟರ್‌ನ್ಯಾಷನಲ್ ಶಾಲೆ, ಮಾಗಡಿ ರಸ್ತೆ, ಬೆಳಿಗ್ಗೆ 8.30

ಸ್ವಯಂ ರಕ್ತದಾನ ಶಿಬಿರ: ಆಯೋಜನೆ: ರಾಷ್ಟ್ರೋತ್ಥಾನ ರಕ್ತನಿಧಿ, ಸ್ಥಳ: ಶ್ರೀ ವೆಂಕಟೇಶ್ವರ ಕಾಲೇಜು, ಕೆ.ಆರ್. ಪುರ, ಬೆಳಿಗ್ಗೆ 9

ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಸನ್ಮಾನ: ಮುಖ್ಯ ಅತಿಥಿ: ಪದ್ಮನಾಭನ್ ಬಲರಾಮ್, ಅಧ್ಯಕ್ಷತೆ: ಡಿ.ವಿ. ಸತ್ಯನಾರಾಯಣ, ಸನ್ಮಾನಿತರು: ಎಸ್. ರಾಜಾರಾವ್, ಶಾಂತರಾಜಣ್ಣ ಎಚ್.ಆರ್., ಎಂ. ನಾಗರಾಜ್, ಎಸ್. ರಾಮಕೃಷ್ಣ, ಜಯರಾಮು, ಆಯೋಜನೆ: ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ, ಕರ್ನಾಟಕ ಸೀನಿಯರ್ ಎಂಜಿನಿಯರ್ಸ್ ಫೋರಂ, ಸ್ಥಳ: ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ, ಕೆಇಎ ಪ್ರಭಾತ್ ರಂಗಮಂದಿರ, 8ನೇ ಮುಖ್ಯರಸ್ತೆ, ಕಮಲಾನಗರ, ಬೆಳಿಗ್ಗೆ 10.30

ಮಾಸಿಕ ಮಂಟಪ: ಅಧ್ಯಕ್ಷತೆ: ಸುನೀತ ರಮೇಶ್, ‘ಹದಿ ಹರೆಯದವರ ಸಮಸ್ಯೆಗಳನ್ನು ಅರಿಯುವ ಹಾಗೂ ನಿವಾರಿಸುವ ಸುಲಭ ಸಲಹೆಗಳು’ ಉಪನ್ಯಾಸ: ಮಂಜುಳ, ಆಯೋಜನೆ ಹಾಗೂ ಸ್ಥಳ: ದೀಪಾ ಅಂಧ ಮಕ್ಕಳ ವಸತಿ ಪ್ರೌಢಶಾಲೆ, ಭಾರತ್ ನಗರ, ಮಾಗಡಿ ಮುಖ್ಯರಸ್ತೆ, ಬೆಳಿಗ್ಗೆ 11

ರಾಜ್ಯಮಟ್ಟದ ದುಂಡು ಮೇಜಿನ ಸಭೆ ಹಾಗೂ ವಿಚಾರ ಸಂಕಿರಣ: ಉದ್ಘಾಟನೆ: ಕೆ.ಎನ್. ಲಿಂಗಪ್ಪ, ಅಧ್ಯಕ್ಷತೆ: ಕೆ.ಸಿ. ಪುಟ್ಟಸಿದ್ದಶೆಟ್ಟಿ, ಆಯೋಜನೆ: ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ, ಸ್ಥಳ: ಕಾನ್ಫರೆನ್ಸ್ ಹಾಲ್, ಶಾಸಕರ ಭವನ, ಬೆಳಿಗ್ಗೆ 11 

ವಿಶ್ವೇಶತೀರ್ಥ ಸ್ವಾಮೀಜಿ ಅವರ ನಾಲ್ಕನೇ ಮಹಾಸಮಾರಾಧನೆ ಪ್ರಯುಕ್ತ ಸಂಗೀತ ಕಾರ್ಯಕ್ರಮ: ಗಾಯನ: ಪ್ರತೀಕ್ಷಾ ಜಿ. ರಾವ್, ಕೊಳಲು: ಶಿವಲಿಂಗಪ್ಪ ರಾಜಾಪುರ, ತಬಲಾ: ಗೋಪಾಲ್ ಗುಡಿಬಂಡೆ, ಹಾರ್ಮೋನಿಯಂ: ಶ್ರೀಪಾದ್ ದಾಸ್, ಆಯೋಜನೆ: ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಮಧ್ಯಾಹ್ನ 1

ಭರತನಾಟ್ಯ ರಂಗಪ್ರವೇಶ: ಅದಿತಿ ಜಗದೀಶ್, ಮುಖ್ಯ ಅತಿಥಿಗಳು: ಅಣ್ಣಾಸಾಹೇಬ ಶಂಕರ ಜೊಲ್ಲೆ, ಶಶಿಕಲಾ ಜೊಲ್ಲೆ, ಅಶೋಕ್ ದಳವಾಯಿ, ಗೋಪಾಲ್ ಬಿ. ಹೊಸೂರ್, ಉಪಸ್ಥಿತಿ: ಪುಲಿಕೇಶಿ ಕಸ್ತೂರಿ, ಪೂರ್ಣಿಮಾ ಗುರುರಾಜ್, ಆಯೋಜನೆ: ದಿ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್‌ ಆರ್ಟ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5 

‘ಡಾ.ಎಂ. ಚಿದಾನಂದಮೂರ್ತಿ’ ನೆನಪಿನ ಉಪನ್ಯಾಸ ಮತ್ತು ಗೌರವ: ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ‘ಕರ್ನಾಟಕ ಜಲ ವಿವಾದಗಳು: ಪರಿಹಾರ’ ವಿಷಯದ ಬಗ್ಗೆ ಉಪನ್ಯಾಸ ಹಾಗೂ ನೆನಪಿನ ಗೌರವ: ಕ್ಯಾಪ್ಟನ್‌ ಎಸ್. ರಾಜಾರಾವ್, ನುಡಿ ನಮನ: ವ.ಚ. ಚನ್ನೇಗೌಡ, ಸ್ಮಿತಾ ರೆಡ್ಡಿ, ಉಪಸ್ಥಿತಿ: ರಾ.ನಂ. ಚಂದ್ರಶೇಖರ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸರಂಗ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಸಂಜೆ 5.30

‘ಪಿಬರೇ ರಾಮರಸಂ’ ಚನಚಿತ್ರ ಭಕ್ತಿ ಗೀತೆಗಳ ಗಾಯನ: ಮುಖ್ಯ ಅತಿಥಿಗಳು: ದು.ಗು. ಲಕ್ಷ್ಮಣ, ಬಿ.ಆರ್. ಮಂಜುಳಾ, ವಿಶೇಷ ಅತಿಥಿ: ರಾಜೇಶ್ ಪದ್ಮಾರ್, ಆಯೋಜನೆ: ಶೃತಿಲಯ ಸಂಗೀತ ಕಲ್ಚರಲ್ ಅಕಾಡೆಮಿ, ಸ್ಥಳ: ಗಾಂಧಿ ಸಾಹಿತ್ಯ ಸಂಘ, 8ನೇ ಕ್ರಾಸ್, ಮಲ್ಲೇಶ್ವರ, ಸಂಜೆ 5.30

ಗಿರಿಧರ್ ಖಾಸನೀಸ್ ಅವರ ‘ಎಲ್ಲಿದಂಲೋ ಹಾರಿ ಬಂದು’ ಪುಸ್ತಕ ಬಿಡುಗಡೆ: ಸಂವಾದ ನಡೆಸುವವರು: ಎನ್. ವಿದ್ಯಾಶಂಕರ್, ಜಿ.ಎನ್. ಮೋಹನ್, ಆಯೋಜನೆ: ನವಕರ್ನಾಟಕ ಪ್ರಕಾಶನ, ಸ್ಥಳ: ಗ್ಯಾಲರಿ ಸಮುಖ, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡನ್, ಸಂಜೆ 5.30 

ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಬ್ರಯಾನ್ ಷ್ಮಿಟ್, ಉಪಸ್ಥಿತಿ: ನಾರಾಯಣಮೂರ್ತಿ, ಎಸ್. ಗೋಪಾಲಕೃಷ್ಣನ್, ಆಯೋಜನೆ: ಇನ್ಫೊಸಿಸ್ ಸೈನ್ಸ್ ಫೌಂಡೇಷನ್, ಸ್ಥಳ: ದಿ ತಾಜ್‌ ವೆಸ್ಟ್ ಎಂಡ್, ಸಂಜೆ 5.30

ಊಂಜಲ್ ಸಂಗೀತೋತ್ಸವ: ಗಾಯನ: ಲಕ್ಷ್ಮೀ ವರುಣ್, ಪಿಟೀಲು: ಎಂ.ಎಸ್. ಗೋವಿಂದಸ್ವಾಮಿ,‌‌ ಮೃದಂಗ: ಗುರುದತ್, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಸಂಜೆ 6

ಕರ್ನಾಟಕ ಶಾಸ್ತ್ರೀಯ ಸಂಗೀತ: ಅದಿತಿ ಬಿ. ಪ್ರಹ್ಲಾದ್, ವಾದ್ಯ ಸಹಕಾರ: ಅನಂತ ಪದ್ಮನಾಭ, ಜಿ.ಎಸ್. ನಾಗರಾಜ್, ಬಿ.ಜೆ. ಕಿರಣ್ ಕುಮಾರ್, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.15

‘ಸಂಗ್ರಹ ರಾಮಾಯಣ’ ಧಾರ್ಮಿಕ ಪ್ರವಚನ: ಪುರಂದರಾಚಾರ್ಯ ಹಯಗ್ರೀವ, ಆಯೋಜನೆ ಹಾಗೂ ಸ್ಥಳ: ಉತ್ತರಾದಿ ಮಠ, ಬಸವನಗುಡಿ, ಸಂಜೆ 6.30

‘ದೊರೆ ಈಡಿಪಸ್’ ನಾಟಕ ಪದರ್ಶನ: ನಿರ್ದೇಶನ: ಶಶಿಧರ್ ಭಾರಿಘಾಟ್, ರಂಗ ಗೌರವ: ಸುಶೀಲ, ಮುಖ್ಯ ಅತಿಥಿ: ಎಸ್. ಮಹದೇವಯ್ಯ, ರಾಮಕೃಷ್ಣಯ್ಯ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಪ್ರಯೋಗರಂಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಸಂಜೆ 6.30

‘ಷೇಕ್ಸ್‌ಪಿಯರ್‌ನ ಶ್ರೀಮತಿ’ ಕನ್ನಡ ನಾಟಕ ಮತ್ತು ‘ಷೇಕ್ಸ್‌ಪಿಯರ್ಸ್ ವೈಫ್’ ಇಂಗ್ಲಿಷ್ ನಾಟಕ ಪ್ರದರ್ಶನ: ಆಯೋಜನೆ: ಕ್ರಿಯೆಟಿವ್ ಥಿಯೇಟರ್ ತಂಡ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಮಧ್ಯಾಹ್ನ 3.30, ಹಾಗೂ ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಎಂ.ಚಿದಾನಂದಮೂರ್ತಿ
ಎಂ.ಚಿದಾನಂದಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT