ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು | ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 20 ಮಾರ್ಚ್ 2024, 22:40 IST
Last Updated 20 ಮಾರ್ಚ್ 2024, 22:40 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಅತಿಥಿಗಳು: ರಮ್ಯಾ ಶೇಷಾದ್ರಿ, ರೇಖಾ, ತನುಜಾ ವಿ., ಚೂಡಾಮಣಿ, ಪ್ರಿಯಾಂಕಾ ಉಪೇಂದ್ರ, ರತ್ನಪ್ರಭಾ, ಉಮಾ ರೆಡ್ಡಿ, ಸ್ವಪ್ನ ಜಾಧವ್, ಅಧ್ಯಕ್ಷತೆ: ಪ್ರತೀಕ್ಷ ಕೀರ್ತನ್, ಆಯೋಜನೆ ಮತ್ತು ಸ್ಥಳ: ಸೌಂದರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್ ಸೈನ್ಸ್‌,
ಬೆಳಿಗ್ಗೆ 10

‘ಶ್ರೀಕೃಷ್ಣ ಸಂಧಾನ’ ಪೌರಾಣಿಕ ನಾಟಕ ಪ್ರದರ್ಶನ: ಆಯೋಜನೆ: ವಿನಾಯಕ ಕಲಾ ಬಳಗ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

‘ನೀರು ನಿರ್ವಹಣೆ’ ಕುರಿತು ಕಾರ್ಯಾಗಾರ: ‘ಜಲ ನಿರ್ವಹಣೆ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳ’ ಸಂವಾದ: ಕೆ. ಶ್ರೀಧರ್ ರಾವ್, ಅಜಿತ್‌ ಹನುಮಕ್ಕನವರ್, ಜೈರಾಜ್ ಕೆ., ಭಾಷಣಕಾರರು: ಬಿ.ಕೆ. ಚಂದ್ರಶೇಖರ್, ಸುರೇಶ್ ಹೆಬ್ಳಿಕರ್, ಎಚ್ಎಸ್‌ಎಂ ಪ್ರಕಾಶ್, ಎಂ.ಎಂ. ಸ್ವಾಮಿ, ಎನ್.ಆರ್. ರಮೇಶ್, ಬಿ.ಸಿ. ಪ್ರಭಾಕರ್, ಸಿ.ಎಸ್. ಪಾಟೀಲ್, ನಾಗರಾಜ ಶರ್ಮ, ವಿಶ್ವನಾಥ್, ಕೆ.ಎನ್. ರಾಧಿಕಾ, ಫರೀದುದ್ದೀನ್, ಪ್ರಭಾಕರ್ ಸಂಗೂರಮಠ್, ಎಚ್.ಕೆ. ರಾಮರಾಜು, ಆಯೋಜನೆ: ಪಬ್ಲಿಕ್‌ ರಿಲೇಷನ್ಸ್‌ ಕೌನ್ಸಿಲ್ ಆಫ್ ಇಂಡಿಯಾ, ಸ್ಥಳ: ಕೆಎಸ್‌ಎಲ್‌ಟಿಎ, ಕಬ್ಬನ್‌ ಉದ್ಯಾನ, ಮಧ್ಯಾಹ್ನ 3ರಿಂದ

ಭಜನ ಸಂಧ್ಯಾ: ಪ್ರಸ್ತುತಿ: ಬದ್ರಿನಾಥ್ ಧಾಮ್, ಅತಿಥಿಗಳು: ಐ.ಎಸ್. ಪ್ರಸಾದ್, ರಿಚಾ ಖಂಡೇಲವಾಲ್ ಭಟ್, ಆಯೋಜನೆ: ನಾರಾಯಣ ಆರ್ಟ್‌ ನಿರ್ಭರ್ ಭಾರತ್ ಫೌಂಡೇಷನ್, ಸ್ಥಳ: ವಾಸವಿ ವಿದ್ಯಾನಿಕೇತನ ಕಾಲೇಜಿನ ಸಭಾಂಗಣ, ವಿಶ್ವೇಶ್ವರಪುರ, ಸಂಜೆ 6ರಿಂದ

ರತಿ–ಮನ್ಮಥರ ಕಲ್ಯಾಣೋತ್ಸವ: ಆಯೋಜನೆ ಮತ್ತು ಸ್ಥಳ: ಕಾಮಣ್ಣನ ಗುಡಿ ಸೇವಾ ಸಮಿತಿ ಟ್ರಸ್ಟ್, ಅರಳೇಪೇಟೆ (ಕಾಟನ್‌ಪೇಟೆ), ಸಂಜೆ 6.30

‘ಸದೃಢ ಭಾರತಕ್ಕಾಗಿ ಯುವಜನರ ಪಾತ್ರ’ ಕುರಿತು ಉಪನ್ಯಾಸ: ಪೂರ್ಣಿಮಾ ಜೋಗಿ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ,
ಸಂಜೆ 6.30

ಭರತನಾಟ್ಯ ಪ್ರದರ್ಶನ: ಪ್ರಸ್ತುತಿ: ಐಕ್ಯಂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ, ನಿರ್ದೇಶನ: ಅನಘಾ ಪ್ರಕಾಶ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ 5ನೇ ಬಡಾವಣೆ, ಸಂಜೆ 6.30

ಡಾ. ಗಿರೀಶ ಕಾರ್ನಾಡರ ರಾಜ್ಯಮಟ್ಟದ ನಾಟಕೋತ್ಸವ: ‘ಯಯಾತಿ’ ನಾಟಕ ಪ್ರದರ್ಶನ: ಪ್ರಸ್ತುತಿ: ಪ್ರಸ್ತುತಿ: ರಂಗ ಹೆಜ್ಜೆ, ನಿರ್ದೇಶನ: ರಾಮಮೂರ್ತಿ ಐ.ಟಿ.ಐ, ಸ್ಥಳ: ಕಲಾಗ್ರಾಮ, ಮಲತ್ತಹಳ್ಳಿ, ಸಂಜೆ 7.10

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT