ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಶನಿವಾರ, 27 ಏಪ್ರಿಲ್ 2024
Published 26 ಏಪ್ರಿಲ್ 2024, 20:49 IST
Last Updated 26 ಏಪ್ರಿಲ್ 2024, 20:49 IST
ಅಕ್ಷರ ಗಾತ್ರ

ಪ್ರೊಜೆಕ್ಟ್‌ ಎಕ್ಸಪೊ–2024: ಅತಿಥಿಗಳು: ಎಸ್. ಸೋಮನಾಥ್, ಅಧ್ಯಕ್ಷತೆ: ಬಿ.ಎನ್. ಸುರೇಶ್, ಆಯೋಜನೆ ಮತ್ತು ಸ್ಥಳ: ಎಂವಿಜೆ ಕಾಲೇಜ್‌ ಆಫ್‌ ಎಂಜಿನಿಯರಿಂಗ್, ವೈಟ್‌ಫಿಲ್ಡ್‌, ಬೆಳಿಗ್ಗೆ 10

ಶ್ರದ್ಧಾ ಪಾಂಡುರಂಗ ಕಾಳೆ ಅವರ ‘ಅಲ್ಮಿತ್ರಾ ಪಟೇಲ್ ವೇಸ್ಟ್‌ ವಾರಿಯರ್‌’ ಪುಸ್ತಕ ಬಿಡುಗಡೆ: ಆಯೋಜನೆ: ಗೀತಾಂಜಲಿ ಪಬ್ಲಿಕೇಷನ್, ಸ್ಥಳ: ಕೆ.ಸಿ. ಪ್ಯಾಲೆಸ್‌ ಕ್ಲಬ್, ಜಯಮಹಲ್ ಮುಖ್ಯರಸ್ತೆ, ಜೆ.ಸಿ. ನಗರ, ಬೆಳಿಗ್ಗೆ 11.30

ಕೋಟಿಗಾನಹಳ್ಳಿ ರಾಮಯ್ಯ ಅವರ ‘ಸುಮ್‌ ಸಮ್ಕೆ’ ನಾಟಕ ಪ್ರದರ್ಶನ: ವಿನ್ಯಾಸ, ನಿರ್ದೇಶನ: ದಾಕ್ಷಾಯಿಣಿ ಭಟ್‌ ಎ., ಆಯೋಜನೆ: ದೃಶ್ಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 12

‘ಡ್ಯಾಪರ್ ಶೋ’ ಉದ್ಘಾಟನೆ: ಜಿ.ಎಸ್. ಶಂಕರಿ, ಅತಿಥಿಗಳು: ವಿದ್ಯಾಭೂಷಣ, ಪ್ರಹ್ಲಾದ್ ಆಚಾರ್ಯ, ಉದಯ್ ಕೃಷ್ಣ ಜಿ., ನಿತ್ಯಾ ಯು ಭಟ್‌, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಮಧ್ಯಾಹ್ನ 3

ರಾಮನವಮಿ ಸಂಗೀತೋತ್ಸವ–2024: ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ದಿಲ್ಲಿ ಶ್ರೀಧರ್ ಮತ್ತು ತಂಡ, ವಿಶೇಷ ಕರ್ನಾಟಕ ಸಂಗೀತ ಕಛೇರಿ: ಮ್ಯಾಂಡೋಲಿನ್‌ ಯು. ರಾಜೇಶ್, ಎಚ್.ಎನ್. ಭಾಸ್ಕರ್, ಫಜಲ್ ಖುರೇಷಿ, ಬೆಂಗಳೂರು ವಿ. ಪ್ರವೀಣ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 4ರಿಂದ

ರಾಮನವಮಿ ಸಂಗೀತೋತ್ಸವ: ಗಾಯನ: ಅನಘಾ ಯೋಗಾನಂದ್, ಪಿಟೀಲು: ಕಾರ್ತಿಕೇಯ ರಾಮಚಂದ್ರ, ಮೃದಂಗ: ರಕ್ಷಿತ್ ಶರ್ಮ, ಖಂಜಿರ: ಹರೀಶ್ ಚಂದ್ರ ಜಿ.ಆರ್., ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5

ಅಕ್ಕಮಹಾದೇವಿ ಜಯಂತಿ, ವಚನ ಸಂಭ್ರಮ, ಮಮತಾ ಸಾಗರ್‌ ಅವರಿಗೆ ಅಭಿನಂದನೆ ಕಾರ್ಯಕ್ರಮ: ಉದ್ಘಾಟನೆ: ಸಿ. ಸೋಮಶೇಖರ್, ಅಭಿನಂದನೆ: ಸುಶೀಲಮ್ಮ, ಅತಿಥಿ: ಎಚ್.ಎಲ್. ಪುಷ್ಪ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಪ್ರಮೀಳಾ ಗರಡಿ, ಪ್ರೇಮಾ ಸೋಮಸುಂದರ್, ಗೀತಾ ಜಯಂತ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ವಿಶ್ವ ನೃತ್ಯ ದಿನಾಚರಣೆ: ಕುಚಿಪುಡಿ: ಗುರುರಾಜು, ಮೋಹಿನಿಅಟ್ಟಂ: ಕಾವ್ಯ ದೀಪಕ್, ಕಥಕ್: ವೈದೇಗಿ ಎಸ್., ಒಡಿಸ್ಸಿ: ಯಶೋಮತಿ ಮಿಶ್ರಾ, ಆಯೋಜನೆ: ನೃತ್ಯಾಂಗನ, ಸ್ಥಳ: 372, ನಿಶಾಂತ್, 4ನೇ ಮುಖ್ಯರಸ್ತೆ, 2ನೇ ಫೇಸ್, ರಾಜೀವ್‌ ಗಾಂಧಿನಗರ, ಸಂಜೆ 5.30

‘ಶ್ಯಾಮ್‌ ಶಾಸ್ತ್ರಿ’ ಅವರಿಗೆ ನಮನ: ರಕ್ಷಾ ಕಾರ್ತಿಕ್, ಅತಿಥಿಗಳು: ಎಸ್. ಸಡಗೋಪನ್, ಆನೂರು ಅನಂತಕೃಷ್ಣ ಶರ್ಮ, ಎಂ. ಸೂರ್ಯ ಪ್ರಸಾದ್, ಸತ್ಯನಾರಾಯಣ ರಾಜು, ಮುರಳೀಧರ್, ದೇವರಾಜು ಬಿ.ವಿ., ಗಾಯನ: ಬಾಲಸುಬ್ರಹ್ಮಣ್ಯ ಶರ್ಮಾ, ಮೃದಂಗ: ಶ್ರೀಹರಿ ರಂಗಸ್ವಾಮಿ, ವೀಣೆ: ಪ್ರಶಾಂತ್, ಕೊಳಲು: ಜಯರಾಮ್ ಕಿಕ್ಕೇರಿ, ರಿದಮ್‌ ಪ್ಯಾಡ್ಸ್: ಪ್ರಸನ್ನ ಕುಮಾರ್, ಎಂಸಿ: ರೋಹಿಣಿ ರಘುನಂದನ್, ಆಯೋಜನೆ: ನಟನಂ, ಸ್ಥಳ: ಯುವಕ ಸಂಘ, ಜಯನಗರ, ಸಂಜೆ 5.45

ರಜತ ಮಹೋತ್ಸವ, ಹನುಮಜಯಂತಿ ಉತ್ಸವ: ‘ಹನುಮ ಪ್ರಭಾವ’ ಉಪನ್ಯಾಸ: ಡಂಬಳ ಜಯಸಿಂಹಚಾರ್ಯ, ಗಾಯನ: ಪವನ್ ರಂಗಾಚಾರ್ಯ, ಪಿಟೀಲು: ಬಿ. ರಘುರಾಮ್, ಮೃದಂಗ: ಪಣೀಂದ್ರಭಾಸ್ಕರ್, ಖಂಜಿರ: ಭಾರ್ಗವ ಹಾಲಂಬಿ, ಆಯೋಜನೆ: ಸಮೀರ ಸಮಯ ಸಂಜೀವಿನಿ ಸಂಸತ್ ಪ್ರತಿಷ್ಠಾನ, ಸ್ಥಳ: ಶ್ರೀರಾಮ ಮಂದಿರ, ಈಸ್ಟ್‌ಪಾರ್ಕ್‌ ರಸ್ತೆ, ಮಲ್ಲೇಶ್ವರ, ಸಂಜೆ 6ರಿಂದ

ಶ್ರೀರಾಮೋತ್ಸವ: ಸಾಮೂಹಿಕ ಸಂಕಷ್ಟಹರ ಗಣಪತಿ ಪೂಜೆ, ಆಯೋಜನೆ ಹಾಗೂ ಸ್ಥಳ: ಜಯರಾಮ ಸೇವಾ ಮಂಡಳಿ, 1ನೇ ಮುಖ್ಯರಸ್ತೆ, 8ನೇ ಬಡಾವಣೆ, ಜಯನಗರ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT