ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌ನಲ್ಲಿ ‘ಬ್ರ್ಯಾಂಡೇಡ್‌ ಆಭರಣ’ ಪ್ರದರ್ಶನ

Last Updated 19 ಮಾರ್ಚ್ 2022, 19:26 IST
ಅಕ್ಷರ ಗಾತ್ರ

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ಕೋರಮಂಗಲದ ಶಾಖೆಯಲ್ಲಿ ಇದೇ ಶನಿವಾರದಿಂದ ಇದೇ 27ರವರೆಗೆ ಬ್ರ್ಯಾಂಡೆಡ್‌ ಆಭರಣ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ.

ನುರಿತ ಕುಶಲಕರ್ಮಿಗಳುತಯಾರಿಸಿರುವ ವಿವಿಧ ವಿನ್ಯಾಸಗಳ ಚಿನ್ನ, ವಜ್ರ ಹಾಗೂ ಅಮೂಲ್ಯ ರತ್ನಗಳ ಆಭರಣಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ‘ಎಕ್ಸ್‌ಪೀರಿಯನ್ಸ್‌ ವೇರೆಬಲ್‌ ಆರ್ಟ್‌’ ಎಂಬ ಧ್ಯೇಯ ವಾಕ್ಯದೊಂದಿಗೆ ಮೇಳ ಹಮ್ಮಿಕೊಳ್ಳಲಾಗಿದೆ.

‘ಆಭರಣ ಪ್ರಿಯರುಮೈನ್‌ ಡೈಮಂಡ್‌, ಇಆರ್‌ಎ ಅನ್‌ಕಟ್‌ ಡೈಮಂಡ್‌, ಡಿವೈನ್ ಇಂಡಿಯನ್ ಹೆರಿಟೇಜ್‌, ಎಥ್ನಿಕ್ಸ್‌ ಹ್ಯಾಂಡ್‌ಕ್ರಾಫ್ಟೆಡ್‌, ಪ್ರೆಸಿಯಾ ಹಾಗೂ ಸ್ಟಾರ್ಲೆಟ್‌ ಕಿಡ್ಸ್‌ ಬ್ರ್ಯಾಂಡ್‌ಗಳ ಆಭರಣಗಳನ್ನೂ ಮೇಳದಲ್ಲಿ ವೀಕ್ಷಿಸಬಹುದು. ಖರೀದಿ ಕೂಡ ಮಾಡಬಹುದು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT