ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Malabar Gold And Diamonds

ADVERTISEMENT

ಡೆಲಾಯ್ಟ್‌ ಪಟ್ಟಿ: ಮಲಬಾರ್‌, ಟೈಟಾನ್‌ಗೆ ಜಾಗತಿಕ ಬ್ರ್ಯಾಂಡ್‌ ಸ್ಥಾನ

ಕಲ್ಯಾಣ್‌, ಜೋಯ್ ಅಲುಕ್ಕಾಸ್‌ಗೂ ಮಾನ್ಯತೆ
Last Updated 19 ಫೆಬ್ರುವರಿ 2024, 15:46 IST
ಡೆಲಾಯ್ಟ್‌ ಪಟ್ಟಿ: ಮಲಬಾರ್‌, ಟೈಟಾನ್‌ಗೆ ಜಾಗತಿಕ ಬ್ರ್ಯಾಂಡ್‌ ಸ್ಥಾನ

ಮಲಬಾರ್‌ ವಜ್ರಾಭರಣ ಮೇಲೆ ವಿಶೇಷ ರಿಯಾಯಿತಿ

ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್ ಕಂಪನಿಯು ವಜ್ರಾಭರಣಗಳ ‘ಮೈನ್ ಡೈಮಂಡ್‌ ಉತ್ಸವ’ಕ್ಕೆ ಚಾಲನೆ ನೀಡಿದೆ.
Last Updated 13 ಡಿಸೆಂಬರ್ 2023, 16:29 IST
ಮಲಬಾರ್‌ ವಜ್ರಾಭರಣ ಮೇಲೆ ವಿಶೇಷ ರಿಯಾಯಿತಿ

ಮಹಾರಾಷ್ಟ್ರದಲ್ಲಿ ₹1 ಸಾವಿರ ಕೋಟಿ ಹೂಡಿಕೆ: ಮಲಬಾರ್‌

ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ಕಂಪನಿಯು ಮಹಾರಾಷ್ಟ್ರದಲ್ಲಿ 2024–25ರಲ್ಲಿ ₹1 ಸಾವಿರ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದ್ದು, ಇದರಿಂದಾಗಿ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದೆ.
Last Updated 30 ಸೆಪ್ಟೆಂಬರ್ 2023, 15:56 IST
ಮಹಾರಾಷ್ಟ್ರದಲ್ಲಿ ₹1 ಸಾವಿರ ಕೋಟಿ ಹೂಡಿಕೆ: ಮಲಬಾರ್‌

₹ 4 ಸಾವಿರ ಕೋಟಿ ಹೂಡಿಕೆ: ಮಲಬಾರ್‌ ಗೋಲ್ಡ್‌

ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್ ಕಂಪನಿಯು ವಹಿವಾಟು ವಿಸ್ತರಣೆಗಾಗಿ ಮುಂದಿನ ಹಣಕಾಸು ವರ್ಷದಲ್ಲಿ ₹ 4 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್‌ ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2023, 16:12 IST
₹ 4 ಸಾವಿರ ಕೋಟಿ ಹೂಡಿಕೆ: ಮಲಬಾರ್‌ ಗೋಲ್ಡ್‌

ಮಲಬಾರ್‌ ಗೋಲ್ಡ್‌ಗೆ ಜೂನಿಯರ್ ಎನ್‌ಟಿಆರ್ ರಾಯಭಾರಿ

ಜಾಗತಿಕವಾಗಿ ಆರನೆಯ ಅತಿದೊಡ್ಡ ಆಭರಣ ರಿಟೇಲ್ ಕಂಪನಿಯಾಗಿರುವ ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್, ತೆಲುಗು ನಟ ಜೂನಿಯರ್ ಎನ್‌ಟಿಆರ್ (ನಂದಮೂರಿ ತಾರಕ ರಾಮರಾವ್) ಅವರನ್ನು ತನ್ನ ಬ್ರ್ಯಾಂಡ್‌ ರಾಯಭಾರಿ ಆಗಿಸಿಕೊಂಡಿದೆ.
Last Updated 26 ಜೂನ್ 2023, 18:33 IST
ಮಲಬಾರ್‌ ಗೋಲ್ಡ್‌ಗೆ ಜೂನಿಯರ್ ಎನ್‌ಟಿಆರ್ ರಾಯಭಾರಿ

ಪ್ರಜಾವಾಣಿ ಸಿನಿ ಸಮ್ಮಾನ | ಮನ ಸೆಳೆದ ಮಲಬಾರ್‌ ಗೋಲ್ಡ್‌

ಚಿನ್ನಾಭರಣ ಮತ್ತು ಡೈಮಂಡ್ಸ್ ಸಂಗ್ರಹ ಮತ್ತು ಮಾರಾಟದಲ್ಲಿ ಹೆಸರುವಾಸಿಯಾಗಿರುವ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರವಾಯಿತು.
Last Updated 8 ಜೂನ್ 2023, 12:26 IST
ಪ್ರಜಾವಾಣಿ ಸಿನಿ ಸಮ್ಮಾನ | ಮನ ಸೆಳೆದ ಮಲಬಾರ್‌ ಗೋಲ್ಡ್‌

ಪ್ರಜಾವಾಣಿ ಸಿನಿ ಸಮ್ಮಾನ | ಮಲಬಾರ್‌ ಗೋಲ್ಡ್‌ನ ಬ್ರ್ಯಾಂಡ್ ಅಂಬಾಸಿಡರ್‌ ಆಗಿದ್ದ ಅಪ್ಪು

ಕಣ್ಣಂಚಲ್ಲಿ ನೀರು ತರಿಸಿದ ಪುನೀತ್‌ ನೆನಪು
Last Updated 8 ಜೂನ್ 2023, 10:17 IST
ಪ್ರಜಾವಾಣಿ ಸಿನಿ ಸಮ್ಮಾನ | ಮಲಬಾರ್‌ ಗೋಲ್ಡ್‌ನ ಬ್ರ್ಯಾಂಡ್ ಅಂಬಾಸಿಡರ್‌ ಆಗಿದ್ದ ಅಪ್ಪು
ADVERTISEMENT

₹ 45 ಸಾವಿರ ಕೋಟಿ ವರಮಾನ: ಮಲಬಾರ್‌ ಗುರಿ

ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 45 ಸಾವಿರ ಕೋಟಿ ವರಮಾನ ಗಳಿಸುವ ಗುರಿ ಇಟ್ಟುಕೊಂಡಿದೆ.
Last Updated 20 ಏಪ್ರಿಲ್ 2022, 11:16 IST
₹ 45 ಸಾವಿರ ಕೋಟಿ ವರಮಾನ: ಮಲಬಾರ್‌ ಗುರಿ

ಮಲಬಾರ್‌ನಲ್ಲಿ ‘ಬ್ರ್ಯಾಂಡೇಡ್‌ ಆಭರಣ’ ಪ್ರದರ್ಶನ

ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ಕೋರಮಂಗಲದ ಶಾಖೆಯಲ್ಲಿ ಇದೇ ಶನಿವಾರದಿಂದ ಇದೇ 27ರವರೆಗೆ ಬ್ರ್ಯಾಂಡೆಡ್‌ ಆಭರಣ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ.
Last Updated 19 ಮಾರ್ಚ್ 2022, 19:26 IST
ಮಲಬಾರ್‌ನಲ್ಲಿ ‘ಬ್ರ್ಯಾಂಡೇಡ್‌ ಆಭರಣ’ ಪ್ರದರ್ಶನ

ಮಲಬಾರ್‌ನಿಂದ ದೇಶಿ, ಜಾಗತಿಕ ವಹಿವಾಟು ವಿಸ್ತರಣೆ: ಜನವರಿಯಲ್ಲಿ ಬರಲಿವೆ 22 ಮಳಿಗೆ

ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಜನವರಿ ತಿಂಗಳಿನಲ್ಲಿಯೇ ಒಟ್ಟು 22 ಮಳಿಗೆಗಳನ್ನು ತೆರೆಯಲಿದ್ದು ಅದಕ್ಕಾಗಿ ₹ 800 ಕೋಟಿ ಹೂಡಿಕೆ ಮಾಡಲಾಗುತ್ತಿದೆ ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್ ಅವರು ಮಂಗಳವಾರ ತಿಳಿಸಿದರು.
Last Updated 4 ಜನವರಿ 2022, 11:29 IST
ಮಲಬಾರ್‌ನಿಂದ ದೇಶಿ, ಜಾಗತಿಕ ವಹಿವಾಟು ವಿಸ್ತರಣೆ: ಜನವರಿಯಲ್ಲಿ ಬರಲಿವೆ  22 ಮಳಿಗೆ
ADVERTISEMENT
ADVERTISEMENT
ADVERTISEMENT