ಬೆಂಗಳೂರು 11ನೇ ಅಕ್ಟೋಬರ್, 2025: ಜವಾಬ್ದಾರಿಯುತ ಆಭರಣ ವ್ಯಾಪಾರಿ ಮಲಬಾರ್ ಗೋಲ್ಡ್ & ಡೈಮಂಡ್ಸ್, ಕರ್ನಾಟಕದ ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿ ತನ್ನ ಹೊಸ ಶೋರೂಂ ಅನ್ನು ಅನಾವರಣಗೊಳಿಸಿದೆ. ಈ ಅದ್ದೂರಿ ಉದ್ಭಾಟನೆಗೆ ಮುಖ್ಯ ಅತಿಥಿಯಾಗಿ ಭಾರತದ ಖ್ಯಾತ ಅಭಿನೇತ್ರಿ ರುಕ್ಮಿಣಿ ವಸಂತ್, ಭಾರತದ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಶ್ರೀ ಓ ಆಶರ್, ಸಮೂಹ ಕಾರ್ಯನಿರ್ವಾಹಕ ನಿರ್ದೇಶಕರು - ಶ್ರೀ ಶರೀಜ್ ವಿ.ಎಸ್, ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥರಾದ ತ್ರೀ ಫಿಲ್ಟರ್ ಬಾಬು ಮತ್ತು ಈ ಕಾರ್ಯಕ್ರಮದಲ್ಲಿ ನಿರ್ವಹಣಾ ತಂಡದ ಸದಸ್ಯರು, ನಿಷ್ಠಾವಂತ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಈ ಶೋರೂಮ್ ಬೆಂಗಳೂರಿನಲ್ಲಿ ಬ್ಯಾಂಡ್ನ 22ನೇ ಮತ್ತು ಕರ್ನಾಟಕದ 43ನೇ ಶೋರೂಮ್ ಆಗಿದ್ದು, ಅಕ್ಟೋಬರ್ 11ರ ಶನಿವಾರದಂದು ಅದ್ಧೂರಿಯಾಗಿ ಉದ್ಭಾಟಿಸಿದರು. ಈ ತೋ:ರೂಮ್ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ಹತ್ತಿರ, ಆರ್ಎಂವಿ 2ನೇ ಹಂತದಲ್ಲಿದೆ. ಉನ್ನತ ಆಭರಣ ಶಾಪಿಂಗ್ ಅನುಭವವನ್ನು ನೀಡಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಸೊಗಸಾದ ಒಳಾಂಗಣ ಮತ್ತು ಗಮನ ನೀಡುವ ಸೇವೆಯೊಂದಿಗೆ, ಶೋರೂಮ್ ಕ್ಲಾಸಿಕ್ ಚಿನ್ನ, ಬೆರಗುಗೊಳಿಸುವ ವಜ್ರಗಳು, ಸೊಗಸಾದ ಪೋಲ್ಕಿ, ಕತ್ತರಿಸದ ವಜ್ರಗಳು ಮತ್ತು ರೋಮಾಂಚಕ ರತ್ನದ ಕಲ್ಲುಗಳು ಸೇರಿದಂತೆ ಸೂಕ್ಷ್ಮವಾಗಿ ರಚಿಸಲಾದ ಆಭರಣ ಸಂಗ್ರಹಗಳ ವ್ಯಾಪಕ ಆಯ್ಕೆಯನ್ನು ಹೊಂದಿದೆ - ಪ್ರತಿಯೊಂದು ತುಣುಕು ವಿವಿಧ ಅಭಿರುಚಿಗಳು, ಶೈಲಿಗಳು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಸಂಗ್ರಹಿಸಲಾಗಿದೆ.

ಈ ಹೊಸ ಶೋರೂಂ ಉದ್ಭಾಟನೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಲಬಾರ್ ಗ್ರೂಪ್ನ ಶ್ರೀ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, “ಬೆಂಗಳೂರಿನ ಉತ್ಸಾಹಭರಿತವಾದ ಹೆಣ್ಣೂರು ಮತ್ತು ನೆರೆಹೊರೆಯ ಜನತೆಗಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಅನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಇದು ನಗರದ ಶ್ರೀಮಂತ ಸಂಸ್ಕೃತಿ ಮತ್ತು ಕರಕುಶಲತೆಯ ಸಂಪ್ರದಾಯವನ್ನು ಹೆಚ್ಚಿಸುತ್ತದೆ. ಬೆಂಗಳೂರಿನ ಜನರಿಗೆ ಅತ್ಯುತ್ತಮವಾದ ವಿನ್ಯಾಸಗಳು, ಅಸಾಧಾರಣ ಕೆಲಸಗಾರಿಕೆ ಮತ್ತು ನೈಜವಾದ ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ನೀಡುವ ನಮ್ಮ ಧ್ಯೇಯದಲ್ಲಿ ಈ ವಿಸ್ತರಣೆಯು ಹೆಮ್ಮೆಯ ಹೆಜ್ಜೆಯಾಗಿದೆ.

ಸಂಪ್ರದಾಯ ಮತ್ತು ಆಧುನಿಕತೆಗಳು ಸರಾಗವಾಗಿ ಬೆರೆಯುವ ಮತ್ತು ನಮ್ಮ ನಂಬಕೆ, ಪಾರದರ್ಶಕತೆ ಹಾಗೂ ಗ್ರಾಹಕರ ತೃಪ್ತಿಯ ಮೌಲ್ಯಗಳಿಗೆ ಬದ್ಧವಾಗಿರುವ ಸಮುದಾಯದ ಭಾಗವಾಗುವುದನ್ನು ಕಾಣನು ನಾವು ಉತ್ಸುಕರಾಗಿದ್ದೇವೆ. ಬೆಂಗಳೂರಿನ ಜನರಿಂದ ಆತ್ಮೀಯ ಸ್ವಾಗತ ದೊರೆಯುತ್ತಿರುವುದು ಮತ್ತು ನಿರಂತರ ಜೆಂಬಲ ನೀಡುತ್ತಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ” ಎಂದರು.

ಈ ಹೊಸ ಶೋರೂಂನಲ್ಲಿ ಆಕರ್ಷಕವಾದ ಚಿನ್ನ, ವಜ್ರ, ಪ್ಲಾಟಿನಂ ಮತ್ತು ಜೆಮ್ಸ್ಟೋನ್ ಆಭರಣಗಳ ಸಂಗ್ರಹವಿದ್ದು, ಪ್ರತಿಯೊಬ್ಬ ಗ್ರಾಹಕರ ಅಭಿರುಚಿ ಮತ್ತು ಕಾಲಮಾನಕ್ಕೆ ತಕ್ಕಂತೆ ಇವೆ. ಸಾರಿಪ್ರದಾಯಿಕ ವಿನ್ಯಾಸಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಂಬಸುವುದರಿಂದ ಹಿಡಿದು ಸಮಕಾಲೀನ ಸ್ಟೈಲ್ನ ಆಭರಣಗಳು ಆಧುನಿಕ ಶೈಲಿಯೆನ್ನು ಪ್ರತಿಬಿಂಬಸುತ್ತಿವೆ. 'ಹೀಗೆ ಎಲ್ಲಾ ಕಾಲಮಾನಕ್ಕೂ ಹೊಂದಿಕೊಳ್ಳುವಂತಹ ಆಭರಣಗಳ ಸಂಗ್ರಹವನ್ನು ಈ ಶೋರೂಂ ಒಳಗೊಂಡಿದೆ. ಇದಲ್ಲದೇ, ಶೋರೂಂ ಉದ್ಧಾಟನೆಯ ಅಂಗವಾಗಿ ಮಲಬಾರ್ ಸಂಸ್ಥೆಯು ತನ್ನ ಗ್ರಾಹಕರಿಗೆ 30% ವರೆಗೆ ಕಡಿತ ಎಲ್ಲಾ ಚಿನ್ನ, ಅನ್ಕಟ್ ಮತ್ತು ಅಮೂಲ್ಯ ರತ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ, 30% ವರೆಗೆ ಕಡಿತ *ವಜ್ರಾಭರಣಗಳ ಮೌಲ್ಯದ ಮೇಲೆ, 0% ಕಡಿತ ಹಳೆಯ ಚಿನ್ನದ ವಿನಿಮಯದ ಮೇಲೆ. ಈ ಕೊಡುಗೆಗಳು ಅಕ್ಟೋಬರ್ 31, 2025 ರವರೆಗೆ ಮಾನ್ಯವಾಗಿರುತ್ತದೆ.

ಹೆಚ್ಚುವರಿಯಾಗಿ ನಿಮ್ಮ ದಂತೆರಾಸ್. ಆಭರಣಗಳನ್ನು ಕಾಯ್ದಿದಿರಿಸಲು ಕೇವಲ 10% ಮುಂಗಡವಾಗಿ ಪಾವಡಿಸಿ ಮತ್ತು ಕಾಯ್ದಿರಿಸಿದ ಬೆಲೆ ಅಥವಾ ಚಾಲ್ತಿಯಲ್ಲಿರುವ ಬೆಲೆ ಇದರಲ್ಲಿ ಕಡಿಮೆ ಇರುವ ಬೆಲೆಯನ್ನು ಪಡೆಯಿರಿ. ಜೊತೆಗೆ ಉಚಿತ ಬೆಳ್ಳಿಯ ನಾಣ್ಯವನ್ನು ಮನೆಗೆ. ಕೊಂಡೊಯ್ಯಿರಿ. र 50,000 ಕ್ಕಿಂತ ಹೆಚ್ಚಿನ ಖರೀದಿಗಳ ಮೇಲೆ ಖಃಋ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳಲ್ಲಿ ಫ್ಲಾಟ್ र 2,500 ತ್ವರಿತ ಕ್ಯಾಶ್ಬ್ಯಾಕ್ ಪಡೆಯಿರಿ. (ಅಕ್ಟೋಬರ್ 19 ರವರೆಗೆ ಮಾನ್ಯವಾಗಿರುತ್ತದೆ).

ಗ್ರಾಹಕರಿಗೆ ಪ್ರೀಮಿಯಂ ಶಾಪಿಂಗ್ ಅನುಭವವನ್ನು ನೀಡುವ ಉದ್ದೇಶದಿಂದ ಮತ್ತು ಆ ಗುರಿಯೊಂದಿಗೆ ಈ ಶೋರೂಂ ಅನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಆಕರ್ಷಕ ಆಭರಣಗಳು ಮತ್ತು ಗ್ರಾಹಕರಿಗೆ ಪರಿಷೂರ್ಣವಾದ ಆಭರಗಳನ್ನು ಆಯ್ಕೆ ಮಾಡಲೆಂದೇ ಮಾರ್ಗದರ್ಶನ ನೀಡುವ ತರಬೇತಿ ಹೊಂದಿದ ತಂಡವಿದೆ. ಮಲಬಾರ್ ಗೋಲ್ಡ್ ೬ ಡೈಮಂಡ್ಸ್ ತನ್ನ ಮಲಬಾರ್ ಭರವಸೆಗಳು" ಮೂಲಕ ಗ್ರಾಹಕರಿಗೆ ತೃಪ್ತಿಯ ಶಾಪಿಂಗ್ ಅನುಭವ ನೀಡುವ ಬದ್ಧತೆಗೆ ಹೆಸರುವಾಸಿಯಾಗಿದೆ.

ಪ್ರತಿಯೊಂದು ಆಭರಣದಲ್ಲೂ ಬೆಲೆಯ ವಿವರವಿರಲಿದೆ. ಈ ಮೂಲಕ ಪಾರದರ್ಶಕ ಬೆಲೆ ನಿಗದಿ, ಎಲ್ಲಾ ಜಾಗತಿಕ ಶೋರೂಮ್ಗಳಲ್ಲಿ ಲಭ್ಯವಿರುವ ಜೀವಿತಾವಧಿಯ ಉಚಿತ ನಿರ್ವಹಣಾ ಸೇವೆಗಳು, ಹಳೆಯ ಚಿನ್ನ, ವಜ್ರಗಳಿಗೆ ಶೇ.100 ರಷ್ಟು ವಿನಿಮಯ ಮೌಲ್ಯದ ಖಾತರಿಯನ್ನು ನೀಡಲಾಗುತ್ತದೆ. ಕಂಪನಿಯು ಎಲ್ಲಾ ಆಭರಣಗಳು ಶೇ.100 ರಷ್ಟು ಎಚ್ಯುಐಡಿ- ಪಾಲನೆಯನ್ನು ಖಚಿತಪಡಿಸುತ್ತದೆ. ಇದಲ್ಲದೇ, ಎಲ್ಲವೂ ಪಾರದರ್ಶಕ ಮತ್ತು ಅಧಿಕೃತ ಆಭರಣಗಳನ್ನು ನೀಡುತ್ತದೆ. ಇದಕ್ಕೂ ಮುನ್ನ ಪ್ರತಿ ಆಭರಣವನ್ನೂ 28 ಹಂತದ ಗುಣಮಟ್ಟ ಪರೀಕ್ಷೆಗೆ ಒಳಪೆಡಿಸಲಾಗುತ್ತದೆ ಮತ್ತು ಪ್ರತಿ ಆಭರಣಕ್ಕೂ ಒಂದು ವರ್ಷದ ಉಚಿತ ವಿಮಾ ಸೌಲಭ್ಯವಿರುತ್ತದೆ. ಇದರ ಜೊತೆಗೆ ವಿಸ್ತರಿತ ಕವರೇಜ್ ಮತ್ತು ವಾರಂಟಿಯ ಅವಕಾಶವನ್ನೂ ಕಲ್ಪಿಸಲಾಗುತ್ತದೆ. ಅಧಿಕೃತ ಮೂಲಗಳಿಂದಲೇ ಚಿನ್ನವನ್ನು ಖರೀದಿ ಮಾಡುತ್ತದೆ ಎಂಬುದನ್ನು ಖಚಿತಪಡಿಸುವ ಕಂಪನಿಯು ಈ ಮೂಲಕ ತನ್ನ ಪೂರೈಕೆ ಜಾಲದಾದ್ಯಂತ ತತ್ತ್ವಾದರ್ಶಗಳ ವಿಧಾನಗಳನ್ನು ಅನುಸರಿಸುತ್ತದೆ ಎಂಬ ಭರವಸೆಯನ್ನೂ ನೀಡುತ್ತದೆ.

About Malabar Gold & Diamonds:

Malabar Gold & Diamonds was established in 1993 and is the flagship company of Malabar Group, a leading diversified Indian business conglomerate. With an annual turnover of $6.2 billion, the company is currently the 6th largest jewellery retailer globally and the 19th ranked brand in Deloitte’s Luxury Goods World Ranking. They have a strong retail network of over 370 showrooms spread across 13 countries in addition to multiple offices, design centres, wholesale units, and factories spread across India, the Middle East, the Far East, the USA, the UK, Canada & Australia. Malabar Gold & Diamonds also features an online showroom www.malabargoldanddiamonds.com.

ESG (Environmental, Social & Governance) and CSR have been the primary commitments of the group since its inception. The key focus areas of the Malabar Group are Health, Housing, Hunger Free World, Education, Environment and Women empowerment, integrating the principles of responsibility and sustainability into its core business.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.