ಭಾನುವಾರ, 31 ಆಗಸ್ಟ್ 2025
×
ADVERTISEMENT

Malabar Gold

ADVERTISEMENT

ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಹೊಸ ಶೋರೂಂ ಆರಂಭ.

ಬೆಂಗಳೂರು, ಫೆಬ್ರವರಿ 28, 2025: ಹೆಸರಾಂತ ಚಿನ್ನಾಭರಣ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಬೆಂಗಳೂರಿನ ಕುವೆಂಪು ಬಡಾವಣೆಯ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ತನ್ನ ಹೊಸ ಶೋರೂಂ ಅನ್ನು ಉದ್ಘಾಟಿಸಿದೆ
Last Updated 28 ಫೆಬ್ರುವರಿ 2025, 15:11 IST
ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಹೊಸ ಶೋರೂಂ ಆರಂಭ.

ಮಲಬಾರ್‌ನಿಂದ ‘ಸ್ವರ್ಣಕೃತಿ’ ಸಂಗ್ರಹ ಬಿಡುಗಡೆ

ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ಆಕರ್ಷಕ ಹೊಸ ಸಂಗ್ರಹವಾದ ‘ಸ್ವರ್ಣಕೃತಿ’ ಹೆಸರಿನ ಆಭರಣವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 14 ನವೆಂಬರ್ 2024, 15:36 IST
ಮಲಬಾರ್‌ನಿಂದ ‘ಸ್ವರ್ಣಕೃತಿ’ ಸಂಗ್ರಹ ಬಿಡುಗಡೆ

ಮಲಬಾರ್‌ನಿಂದ 21 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ 21 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹16 ಕೋಟಿ ಮೀಸಲಿಡಲಾಗಿದೆ ಎಂದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಮಾತೃಸಂಸ್ಥೆಯಾದ ಮಲಬಾರ್‌ ಗ್ರೂಪ್‌ ತಿಳಿಸಿದೆ.
Last Updated 2 ಅಕ್ಟೋಬರ್ 2024, 14:22 IST
ಮಲಬಾರ್‌ನಿಂದ 21 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ಅಕ್ಟೋಬರ್‌ನಲ್ಲಿ 20 ಹೊಸ ಮಳಿಗೆ: ಮಲಬಾರ್‌

ಜಾಗತಿಕ ವಿಸ್ತರಣೆಯ ಭಾಗವಾಗಿ ಅಕ್ಟೋಬರ್‌ನಲ್ಲಿ 20 ಹೊಸ ಮಳಿಗೆಗಳನ್ನು ಆರಂಭಿಸುವುದಾಗಿ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಗುರುವಾರ ತಿಳಿಸಿದೆ.
Last Updated 5 ಸೆಪ್ಟೆಂಬರ್ 2024, 14:47 IST
ಅಕ್ಟೋಬರ್‌ನಲ್ಲಿ 20 ಹೊಸ ಮಳಿಗೆ: ಮಲಬಾರ್‌

ಡೆಲಾಯ್ಟ್‌ ಪಟ್ಟಿ: ಮಲಬಾರ್‌, ಟೈಟಾನ್‌ಗೆ ಜಾಗತಿಕ ಬ್ರ್ಯಾಂಡ್‌ ಸ್ಥಾನ

ಕಲ್ಯಾಣ್‌, ಜೋಯ್ ಅಲುಕ್ಕಾಸ್‌ಗೂ ಮಾನ್ಯತೆ
Last Updated 19 ಫೆಬ್ರುವರಿ 2024, 15:46 IST
ಡೆಲಾಯ್ಟ್‌ ಪಟ್ಟಿ: ಮಲಬಾರ್‌, ಟೈಟಾನ್‌ಗೆ ಜಾಗತಿಕ ಬ್ರ್ಯಾಂಡ್‌ ಸ್ಥಾನ

ಮಹಾರಾಷ್ಟ್ರದಲ್ಲಿ ₹1 ಸಾವಿರ ಕೋಟಿ ಹೂಡಿಕೆ: ಮಲಬಾರ್‌

ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ಕಂಪನಿಯು ಮಹಾರಾಷ್ಟ್ರದಲ್ಲಿ 2024–25ರಲ್ಲಿ ₹1 ಸಾವಿರ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದ್ದು, ಇದರಿಂದಾಗಿ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದೆ.
Last Updated 30 ಸೆಪ್ಟೆಂಬರ್ 2023, 15:56 IST
ಮಹಾರಾಷ್ಟ್ರದಲ್ಲಿ ₹1 ಸಾವಿರ ಕೋಟಿ ಹೂಡಿಕೆ: ಮಲಬಾರ್‌

ಕಲಾತ್ಮಕ ಆಭರಣಗಳ ಪ್ರದರ್ಶನ

ವಿಜಯಪುರ: ನಗರದ ಮಲಬಾರ್‌ ಗೋಲ್ಡ್ ಅಂಡ್‌ ಡೈಮಂಡ್ಸ್ ಆಭರಣ ಮಳಿಗೆಯಲ್ಲಿ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿದೆ.
Last Updated 25 ನವೆಂಬರ್ 2022, 14:47 IST
ಕಲಾತ್ಮಕ  ಆಭರಣಗಳ ಪ್ರದರ್ಶನ
ADVERTISEMENT

ಮಲಬಾರ್ ಗೋಲ್ಡ್‌: ₹30 ಲಕ್ಷ ಶಿಷ್ಯ ವೇತನ ವಿತರಣೆ

ಇಲ್ಲಿನ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಕಲಬುರಗಿ ಶಾಖೆಯ ಮಲಬಾರ್ ಟ್ರಸ್ಟ್ ವತಿಯಿಂದ ಜಿಲ್ಲೆಯ 340 ವಿದ್ಯಾರ್ಥಿನಿಯರಿಗೆ ₹30.25 ಲಕ್ಷ ಮೊತ್ತದ ಶಿಷ್ಯ ವೇತನದ ಚೆಕ್‌ಗಳನ್ನು ವಿತರಿಸಲಾಯಿತು.
Last Updated 29 ಸೆಪ್ಟೆಂಬರ್ 2022, 6:30 IST
ಮಲಬಾರ್ ಗೋಲ್ಡ್‌: ₹30 ಲಕ್ಷ ಶಿಷ್ಯ ವೇತನ ವಿತರಣೆ

ಮಲಬಾರ್‌ನಲ್ಲಿ ಬೆಳ್ಳಿ ಪ್ರದರ್ಶನ, ಮಾರಾಟ 31ರವರೆಗೆ

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶೋರೂಂನಲ್ಲಿ ಬೆಳ್ಳಿಯ ಆಭರಣಗಳ ಪ್ರದರ್ಶನ ಜುಲೈ 22 ರಿಂದ 31 ರವರೆಗೆ ನಡೆಯುತ್ತಿದ್ದು ಶುಕ್ರವಾರ ನಮಿತಾ ಸತೀಶ್ಚಂದ್ರ, ವರ್ಷ ಶೆಟ್ಟಿ ಹಾಗೂ ಮೇಘ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು.
Last Updated 22 ಜುಲೈ 2022, 15:13 IST
ಮಲಬಾರ್‌ನಲ್ಲಿ ಬೆಳ್ಳಿ ಪ್ರದರ್ಶನ, ಮಾರಾಟ 31ರವರೆಗೆ

ಮಲಬಾರ್ ಗೋಲ್ಡ್‌ನಿಂದ ‘ನೃತ್ಯಾಂಜಲಿ’ ಸಂಗ್ರಹ ಬಿಡುಗಡೆ

ದೇಶದ ನೃತ್ಯ ಪ್ರಕಾರಗಳಿಗೆ ಗೌರವ ಸಮರ್ಪಿಸುವ ‘ನೃತ್ಯಾಂಜಲಿ’ ಹೆಸರಿನ ಆಭರಣಗಳ ಸಂಗ್ರಹವನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯು ಬಿಡುಗಡೆ ಮಾಡಿದೆ.
Last Updated 19 ಮೇ 2022, 11:01 IST
ಮಲಬಾರ್ ಗೋಲ್ಡ್‌ನಿಂದ ‘ನೃತ್ಯಾಂಜಲಿ’ ಸಂಗ್ರಹ ಬಿಡುಗಡೆ
ADVERTISEMENT
ADVERTISEMENT
ADVERTISEMENT