ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 11 ಜನವರಿ 2024, 19:24 IST
Last Updated 11 ಜನವರಿ 2024, 19:24 IST
ಅಕ್ಷರ ಗಾತ್ರ

‘ವಚನ ಚಿಂತನ ವಿಶ್ವ ದರ್ಶನ’ ಅಂತರರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ಅರವಿಂದ ಜತ್ತಿ, ಆಶಯ ನುಡಿ: ಅಗಸ್ಟಿನ್ ಜಾರ್ಜ್, ಅಧ್ಯಕ್ಷತೆ: ಪಿ.ವಿ. ನಾರಾಯಣ, ಸಂಪನ್ಮೂಲ ವ್ಯಕ್ತಿಗಳು: ಮೊರಬದ ಮಲ್ಲಿಕಾರ್ಜುನ, ಶ್ರೀಶೈಲ ಹಾದಿಮನಿ, ಆಯೋಜನೆ: ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು, ಕೆ. ನಾರಾಯಣಪುರ, ಕೊತ್ನೂರು, ಬೆಳಿಗ್ಗೆ 10ರಿಂದ

‘ಇತಿಹಾಸ ವಿಷಯದ ಕಾರ್ಯಾಗಾರ’: ಉದ್ಘಾಟನೆ: ಆನಂದರಾಜ್ ಎ., ಅಧ್ಯಕ್ಷತೆ: ವಿಮಲಾ ರೋಸಿ, ಉಪಸ್ಥಿತಿ: ಮಂಜುನಾಥ ಎಸ್., ಸಂಪನ್ಮೂಲ ವ್ಯಕ್ತಿಗಳು: ಎಸ್.ಕೆ. ಅರುಣಿ, ಬೈರೇಗೌಡ ಬಿ.ಪಿ., ಹಂ.ಗು. ರಾಜೇಶ್, ಅತಿಥಿಗಳು: ಆರ್. ರಾಜಗೋಪಾಲ್, ನಿಂಗೇಗೌಡ ಎ.ಎಚ್., ತಿಮ್ಮಯ್ಯ, ಜಿ.ಎಸ್. ಪುರುಶೋತ್ತಮ್, ಜಿ. ನಾಗಣ್ಣ, ಸಿಸ್ಟರ್ ಜೋಸೆಫಿನ್, ಆಯೋಜನೆ: ಶಾಲಾ ಶಿಕ್ಷಣ ಇಲಾಖೆ, ಸ್ಥಳ: ತೆರೇಸಾ ಪದವಿ ಪೂರ್ವ ಕಾಲೇಜು, ರಾಯನ್ ಸರ್ಕಲ್, ಚಾಮರಾಜಪೇಟೆ, ಬೆಳಿಗ್ಗೆ 10

ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವದಿನ: ಅತಿಥಿಗಳು: ಶ್ರೀನಿವಾಸ್ ಬಳ್ಳಿ, ಎಲ್. ಗೋಮತಿ ದೇವಿ, ನರಸಿಂಹಮೂರ್ತಿ, ಎನ್. ತಿಪ್ಪೇಸ್ವಾಮಿ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 11

‘ನ್ಯಾಯ ವಿತರಣೆ ಮತ್ತು ವಾಸ್ತವಿಕ ಸಮಾನತೆ’ ಕುರಿತು ಉಪನ್ಯಾಸ: ಅರುಣ್ ಕುಮಾರ್ ಮಿಶ್ರಾ, ಆಯೋಜನೆ: ಸಿಟಿಜನ್ ಫಾರ್ ಸೊಶಿಯಲ್ ಜಸ್ಟೀಸ್‌, ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 11

‘ಉತ್ತಮ ಬೆಂಗಳೂರು ನಿರ್ಮಾಣದಲ್ಲಿ ಯುವ ಸಮುದಾಯದ ಪಾತ್ರ’: ಅತಿಥಿಗಳು: ಎಂ.ವಿ. ರಾಜೀವ ಗೌಡ, ಆಯೋಜನೆ: ಬಿ. ಪ್ಯಾಕ್, ಸ್ಥಳ: ಸೇಂಟ್‌ ಆನ್ಸ್‌ ಪ್ರಥಮ ದರ್ಜೆ ಕಾಲೇಜು, ಮಿಲ್ಲರ್ಸ್‌ ರಸ್ತೆ, ಮಧ್ಯಾಹ್ನ 12.30ರಿಂದ

‘ಸಿಂಗಾರೆವ್ವ ಮತ್ತು ಅರಮನೆ’ ನಾಟಕಗಳ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರದರ್ಶನ: ಆಯೋಜನೆ: ಕ್ರಿಯೆಟಿವ್ ಥಿಯೇಟರ್, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಮಧ್ಯಾಹ್ನ 3.30, ಹಾಗೂ ಸಂಜೆ 7ಕ್ಕೆ

ವಾರ್ಷಿಕೋತ್ಸವ: ಉದ್ಘಾಟನೆ: ಶಾಕ್ತ್ಸಂ ಶ್ರೀಶಕ್ತಿಬಾಲ ಅಮ್ಮ, ಅಧ್ಯಕ್ಷತೆ: ನಾಗವೇಣಮ್ಮ ರಾಮಪ್ರಸಾದ್, ಅತಿಥಿಗಳು: ಎಚ್.ಎಸ್. ನಟರಾಜಶೆಟ್ಟಿ, ಬಳೇಪೇಟೆ ವೆಂಕಟೇಶ್, ಯುಮುನ, ಆಯೋಜನೆ: ಸಾಯಿ ಮಾನ ಗುರುಕುಲ ಬುದ್ಧಿಮಾಂಧ್ಯ ಮಕ್ಕಳ ಶಾಲೆ, ಸ್ಥಳ: ಬಸವೇಶ್ವರ ಭವನ, ಚೌಡೇಶ್ವರಿನಗರ, ಲಗ್ಗೆರೆ, ಸಂಜೆ 4

59ನೇ ಸಾಹಿತ್ಯಮಾಲೆ ಸಂಚಿಕೆ ಲೋಕಾರ್ಪಣೆ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಅನಿಲ ಕೆ. ಸೋಗಿ, ಸನ್ಮಾನ: ಮೂಡ್ನಾಕೂಡು ಚಿನ್ನಸ್ವಾಮಿ, ಉಪಸ್ಥಿತಿ: ಸುಂದರ್ ರಾಜ್ ಕೆ., ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ವಿಭಾ ಎಸ್. ಪ್ರಸಾದ್, ಅತಿಥಿಗಳು: ಎಚ್. ಏಕಾಂತಯ್ಯ, ಅನುರಾಧ ವಿಕ್ರಾಂತ್, ಆಯೋಜನೆ: ಸಪ್ತಸ್ವರ ಆರ್ಟ್ಸ್‌ ಮತ್ತು ಕ್ರಿಯೇಷನ್ಸ್‌, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5.45

ಸೂರ್ಯನಾರಾಯಣ ಶಾಸ್ತ್ರಿ ಸ್ಮಾರಕ ಉಪನ್ಯಾಸ: ‘ರಾಮದರ್ಶನ’ ವಾಲ್ಮೀಕಿ ರಾಮಯಾಯಣದ ಕುರಿತು ಉಪನ್ಯಾಸ: ಪಾವಗಡ ಪ್ರಕಾಶ್ ರಾವ್, ಆಯೋಜನೆ: ಪಟ್ಟಣಗೆರೆ ರಂಗನಾಥ ಶಾಸ್ತ್ರಿ ಕೃಷ್ಣವೇಣಮ್ಮ ಮೆಮೋರಿಯಲ್ ಟ್ರಸ್ಟ್, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 6

‘ವಿಷ್ಣು ಪುರಾಣ’ ಧಾರ್ಮಿಕ ಪ್ರವಚನ: ಪ್ರಶಾಂತ ಭಾರ್ಗವಾಚಾರ್ಯ, ಆಯೋಜನೆ: ವಿಜಯ ಮಧ್ವ ಸಂಘ, ಸ್ಥಳ:  #37/2, ಗಂಗಾಧರ ಬಡಾವಣೆ, ವಿಜಯನಗರ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT