ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬುಧವಾರ ಮೇ 15, 2024

Published 14 ಮೇ 2024, 22:28 IST
Last Updated 14 ಮೇ 2024, 22:28 IST
ಅಕ್ಷರ ಗಾತ್ರ

56ನೇ ವರ್ಷದ ಮಕ್ಕಳ ಬೇಸಿಗೆ ರಜೆಯ ಸಾಂಸ್ಕೃತಿಕ ಶಿಕ್ಷಣ ಹಾಗೂ ಮನೋರಂಜನಾ ಶಿಬಿರ–2024: ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭ: ಅಧ್ಯಕ್ಷತೆ: ಮೋಹನ್‌ದೇವ್‌ ಆಳ್ವ, ಬಹುಮಾನ ವಿತರಣೆ: ಎಂ.ಕೆ. ಶೈಲಜಾ ಆಳ್ವ, ಅತಿಥಿ: ಎನ್. ಚಂದ್ರಶೇಖರ್, ಆಯೋಜನೆ ಮತ್ತು ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಆರ್. ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ, ಬೆಳಿಗ್ಗೆ 11

ಬಸವೇಶ್ವರ ಜಯಂತಿ: ಅಧ್ಯಕ್ಷತೆ: ರಾಣಿ ಸತೀಶ್, ಅತಿಥಿ: ಮೀನಾಕ್ಷಿ ಬಾಳಿ, ಆಯೋಜನೆ: ಅಕ್ಕಮಹಾದೇವಿ ಸೇವಾ ಸಮಾಜ, ಸ್ಥಳ: ಕುಮಾರಪಾರ್ಕ್‌ ಸಮಾಜದಲ್ಲಿ, ನಂ. 20, ಅಕ್ಕಮಹಾದೇವಿ ಸೇವಾ ಸಮಾಜ ರಸ್ತೆ, ಕುಮಾರಪಾರ್ಕ್ ಪಶ್ಚಿಮ, ಮಧ್ಯಾಹ್ನ 3

ಉಮೇಶ್ ಉಪಾಧ್ಯಾಯ ಅವರ ‘ವೆಸ್ಟ್‌ರ್ನ್‌ ಮೀಡಿಯಾ ನರೇಟಿವ್ಸ್‌ ಆನ್‌ ಇಂಡಿಯಾ– ಫರ್ಮ್‌ ಗಾಂಧಿ ಟು ಮೋದಿ’ ಪುಸ್ತಕದ ಕುರಿತು ಸಂವಾದ: ಆಯೋಜನೆ: ಮಂಥನ, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದಿರ, ಮಲ್ಲೇಶ್ವರ ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ
(ಸಂಜೆ 6 ಗಂಟೆ ಒಳಗೆ)
ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT