ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bangalore

ADVERTISEMENT

ಮೌಲ್ಯಯುತ ಕಂಪನಿಗಳ ತಾಣ ಬೆಂಗಳೂರು: ಹುರೂನ್‌ ಇಂಡಿಯಾ ವರದಿ

ಸ್ವಂತ ಪರಿಶ್ರಮದಿಂದ ಉದ್ಯಮಿಗಳಾಗಿರುವವರು ಸ್ಥಾಪನೆ ಮಾಡಿರುವ ಅತ್ಯಂತ ಮೌಲ್ಯಯುತ ಕಂಪನಿಗಳಿಗೆ ದೇಶದಲ್ಲಿಯೇ ಬೆಂಗಳೂರು ಅತಿದೊಡ್ಡ ಕೇಂದ್ರವಾಗಿದೆ ಎಂದು ಹುರೂನ್‌ ಇಂಡಿಯಾ ಹೇಳಿದೆ.
Last Updated 30 ನವೆಂಬರ್ 2023, 19:30 IST
ಮೌಲ್ಯಯುತ ಕಂಪನಿಗಳ ತಾಣ ಬೆಂಗಳೂರು: ಹುರೂನ್‌ ಇಂಡಿಯಾ ವರದಿ

ಬೆಂಗಳೂರು | ಕೆಲಸ ಕೊಡಿಸುವ ನೆಪದಲ್ಲಿ ₹20 ಕೋಟಿ ವಂಚನೆ?

ಹೆಚ್ಚಿನ ಸಂಬಳದ ಉದ್ಯೋಗ ನೀಡುವ ಭರವಸೆ ನೀಡಿ ಅಭ್ಯರ್ಥಿಗಳಿಂದಲೇ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ವೈಟ್‌ಫೀಲ್ಡ್‌ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದ ಪವನ್ ಕುಮಾರ್(36) ಬಂಧಿತ ಆರೋಪಿ.
Last Updated 29 ನವೆಂಬರ್ 2023, 23:31 IST
ಬೆಂಗಳೂರು | ಕೆಲಸ ಕೊಡಿಸುವ ನೆಪದಲ್ಲಿ ₹20 ಕೋಟಿ ವಂಚನೆ?

ಕಾಂಗ್ರೆಸ್‌ ಸರ್ಕಾರದಲ್ಲೂ ಭ್ರಷ್ಟಾಚಾರ: ಕೆಂಪಣ್ಣ ದೂರು

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ನೇತೃತ್ವದ ಈಗಿನ ಸರ್ಕಾರದಲ್ಲೂ ಜಲ ಸಂಪನ್ಮೂಲ ಮತ್ತು ನಗರಾಭಿವೃದ್ಧಿ ಇಲಾಖೆಗಳು ಹಾಗೂ ಬಿಬಿಎಂಪಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಡಿ. ಕೆಂಪಣ್ಣ ಅವರು ಕೆಲವು ದಾಖಲೆಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗಕ್ಕೆ ದೂರು ನೀಡಿದ್ದಾರೆ.
Last Updated 29 ನವೆಂಬರ್ 2023, 23:30 IST
ಕಾಂಗ್ರೆಸ್‌ ಸರ್ಕಾರದಲ್ಲೂ ಭ್ರಷ್ಟಾಚಾರ: ಕೆಂಪಣ್ಣ ದೂರು

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಐಎಸ್‌ ಕೃತ್ಯ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.
Last Updated 29 ನವೆಂಬರ್ 2023, 23:30 IST
ಕುಕ್ಕರ್‌ ಬಾಂಬ್‌ ಸ್ಫೋಟ  ಪ್ರಕರಣ: ಐಎಸ್‌ ಕೃತ್ಯ

ಬೆಂಗಳೂರು | ಲಂಚ: ಸಿಬಿಎಫ್‌ಸಿ ಅಧಿಕಾರಿ ಸೇರಿ ಮೂವರ ಬಂಧನ

ಸಿನಿಮಾವೊಂದಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡಲು ₹ 12,000 ಲಂಚ ಪಡೆಯುತ್ತಿದ್ದ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಾದೇಶಿಕ ಅಧಿಕಾರಿ ಪ್ರಶಾಂತ್‌ ಕುಮಾರ್‌ ಮತ್ತು ಇಬ್ಬರು ಮಧ್ಯವರ್ತಿಗಳನ್ನು ಸಿಬಿಐ ಮಂಗಳವಾರ ಬಂಧಿಸಿದೆ.
Last Updated 29 ನವೆಂಬರ್ 2023, 23:30 IST
ಬೆಂಗಳೂರು | ಲಂಚ: ಸಿಬಿಎಫ್‌ಸಿ ಅಧಿಕಾರಿ ಸೇರಿ ಮೂವರ ಬಂಧನ

ಬೆಂಗಳೂರು | ಡಿಸೆಂಬರ್‌ 1ರಿಂದ ‘ಬಿ.ಎಲ್.ಆರ್ ಹಬ್ಬ’

‘ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್’ ವತಿಯಿಂದ ಡಿಸೆಂಬರ್‌ 1ರಿಂದ 11ರವರೆಗೆ ‘ಬಿ.ಎಲ್‌.ಆರ್‌ ಹ‌ಬ್ಬ’ವನ್ನು ಆಯೋಜಿಸಲಾಗಿದೆ.
Last Updated 29 ನವೆಂಬರ್ 2023, 16:08 IST
ಬೆಂಗಳೂರು | ಡಿಸೆಂಬರ್‌ 1ರಿಂದ ‘ಬಿ.ಎಲ್.ಆರ್ ಹಬ್ಬ’

ಬೆಂಗಳೂರು | ಹೆಣ್ಣು ಭ್ರೂಣ ಹತ್ಯೆ: ಹಲವರ ಕೈವಾಡ ಶಂಕೆ

ಭ್ರೂಣ ಲಿಂಗಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
Last Updated 26 ನವೆಂಬರ್ 2023, 23:30 IST
ಬೆಂಗಳೂರು | ಹೆಣ್ಣು ಭ್ರೂಣ ಹತ್ಯೆ: ಹಲವರ ಕೈವಾಡ ಶಂಕೆ
ADVERTISEMENT

ಬೆಂಗಳೂರು | ಅಪಾಯಕಾರಿ ವಿದ್ಯುತ್‌ ಕಂಬ: ಮಾಹಿತಿಗೆ ಮನವಿ

ಸಾರ್ವಜನಿಕ ಸ್ಥಳಗಳಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಹಾಗೂ ಅಪಾಯಕಾರಿ ವಿದ್ಯುತ್ ಕಂಬಗಳು ತಮ್ಮ ಭಾಗದಲ್ಲಿ ಕಂಡುಬಂದರೆ ಬೆಸ್ಕಾಂ ಅಥವಾ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಕೋರಿದ್ದಾರೆ.
Last Updated 26 ನವೆಂಬರ್ 2023, 15:57 IST
ಬೆಂಗಳೂರು | ಅಪಾಯಕಾರಿ ವಿದ್ಯುತ್‌ ಕಂಬ: ಮಾಹಿತಿಗೆ ಮನವಿ

‘ಆಲ್‌ ಓಕೆ’ ಸಂದೇಶ ಕಳಿಸಿ ಪ್ರಾಣಬಿಟ್ಟ ಕ್ಯಾಪ್ಟನ್‌ ಪ್ರಾಂಜಲ್‌: ಕಣ್ಣೀರಾದ ತಂದೆ

ಐದು ದಿನದ ಹಿಂದೆ ಕರೆ ಮಾಡಿದ್ದ ಪ್ರಾಂಜಲ್‌ ಇಂಟೆಲಿಜೆನ್ಸ್‌ ಕಾರ್ಯವೊಂದರ ಮೇಲೆ ನಿಯೋಜನೆಗೊಂಡಿದ್ದೇನೆ ಎಂದು ತಿಳಿಸಿದ್ದ.ಎಲ್ಲವೂ ಸರಿಯಿದೆ ಎಂದು ಹೇಳುತ್ತಲೆ ನನ್ನ ಮಗ ಪ್ರಾಣಬಿಟ್ಟಿದ್ದಾನೆ ಎಂದು ಹುತಾತ್ಮರಾದ ಕ್ಯಾಪ್ಟನ್‌ ಪ್ರಾಂಜಲ್‌ ತಂದೆ ವೆಂಕಟೇಶ್‌ ಕಣ್ಣೀರಾದರು
Last Updated 25 ನವೆಂಬರ್ 2023, 5:46 IST
‘ಆಲ್‌ ಓಕೆ’ ಸಂದೇಶ ಕಳಿಸಿ ಪ್ರಾಣಬಿಟ್ಟ ಕ್ಯಾಪ್ಟನ್‌ ಪ್ರಾಂಜಲ್‌: ಕಣ್ಣೀರಾದ ತಂದೆ

ಲೈಂಗಿಕ ಕಿರುಕುಳ ಆರೋಪ: ಸನ್ನದು ಅಮಾನತು

ಹೋದ್ಯೋಗಿಯಾಗಿದ್ದ ಕಿರಿಯ ವಕೀಲೆಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ನಗರದ ಕೌಟುಂಬಿಕ ನ್ಯಾಯಾಲಯಗಳ ವಕೀಲ ಎಚ್‌.ಮಂಜುನಾಥ್‌ (46) ಅವರ ಸನ್ನದನ್ನು ತಾತ್ಕಾಲಿಕವಾಗಿ ಅಮಾನತುಪಡಿಸಲಾಗಿದೆ.
Last Updated 24 ನವೆಂಬರ್ 2023, 15:55 IST
ಲೈಂಗಿಕ ಕಿರುಕುಳ ಆರೋಪ: ಸನ್ನದು ಅಮಾನತು
ADVERTISEMENT
ADVERTISEMENT
ADVERTISEMENT