ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published 3 ಮೇ 2024, 22:56 IST
Last Updated 3 ಮೇ 2024, 22:56 IST
ಅಕ್ಷರ ಗಾತ್ರ

ಸುರೇಶ ಎಸ್. ಅವರ ‘ಮತ್ತೆ ತೋಚಿದ್ದು ಮತ್ತೆ ಗೀಚಿದ್ದು’ ಪುಸ್ತಕ ಬಿಡುಗಡೆ: ಗಂಗಾವತಿ ಪ್ರಾಣೇಶ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಕೆ.ಇ. ರಾಧಾಕೃಷ್ಣ, ಕೆ. ಶೇಷಾದ್ರಿ, ಪುಂಡಲೀಕ ಕಲ್ಲಿಗನೂರ್, ವಿಜಯಲಕ್ಷ್ಮಿ ಶರ್ಮ, ಬಸವರಾಜ ಮಹಾಮನಿ, ಆಯೋಜನೆ: ಶೇಷಾದ್ರಿಪುರಂ ಕಾಲೇಜು ಕನ್ನಡ ಸಂಘ, ಹಿರಿಯ ವಿದ್ಯಾರ್ಥಿಗಳ ಸಂಘ, ಕನ್ನಡ ಪ್ರಕಾಶನ, ಸ್ಥಳ: ಕಾನ್ಫರೆನ್ಸ್‌ ಹಾಲ್‌, ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30

ಕರ್ನಾಟಕದ ಸಾಂಸ್ಕೃತಿಕ ನಾಯಕನ ಬಸವಣ್ಣ, ಅಕ್ಕಮಹಾದೇವಿ ಜಯಂತಿ ವಚನ ಸಂಭ್ರಮ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ರೇಣುಕಾ ಶಂಕರ್, ಉಪನ್ಯಾಸ:
ಕೆ.ಎಸ್. ನಾಗರಾಜ, ಉಪಸ್ಥಿತಿ:
ಪ್ರಮೀಳಾ ಗರಡಿ, ಪ್ರೇಮಾ ಸೋಮಸುಂದರ್, ಗೀತಾ ಜಯಂತ್, ಎ.ಎನ್. ಮಹೇಶ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು,

ಕದಳಿ ಮಹಿಳಾ ವೇದಿಕೆ, ಸ್ಥಳ:
ವೀರಶೈವ ತತ್ವ ಪ್ರಚಾರ ಸಂಘದ ಸಭಾಭವನ, ಬಸವನಗುಡಿ, ಸಂಜೆ 4.30

‘ಅನುಭೂತಿ’ ನೃತ್ಯ ಪ್ರದರ್ಶನ: ಖುಷಿ ಕಿರಣ್, ಅತಿಥಿಗಳು: ಅಶೋಕ್ ಕುಮಾರ್, ಸಿ.ಜಿ. ಬೆಟ್ಸೂರಮಠ್, ಪ್ರತಿಮಾ, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 5.15

ರಾಮನವಮಿ ಸಂಗೀತೋತ್ಸವ: ಗಾಯನ: ಸುಶ್ಮಾ ಅನಿಲ್, ಪಿಟೀಲು: ಅದಿತಿ ಹೆಬ್ಬಾರ್, ಮೃದಂಗ: ಪ್ರಜ್ವಲ್, ಪಿಟೀಲು ವಾದನ: ಮೈಸೂರು ಎಂ. ಮಂಜುನಾಥ್, ಸುಮಂತ್ ಎಂ, ಮಂಜುನಾಥ್, ಮಾಳವಿ ಎಂ. ಮಂಜುನಾಥ್, ಮೃದಂಗ: ಕೆ.ಯು. ಜಯಚಂದ್ರ ರಾವ್, ಮೃದಂಗ: ತುಮಕೂರು ರವಿಶಂಕರ್,
ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ

ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಧನುಷ್ ಅನಂತರಾಮನ್ ಮತ್ತು ತಂಡ, ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ:

ಉತ್ತರ ಮತ್ತು ಪಿ. ಉನ್ನಿಕೃಷ್ಣನ್,
ಶ್ರೇಯ ದೇವನಾಥ್, ಪ್ರವೀಣ್ ಸ್ಪರ್ಶ, ರವಿ ಜಿ., ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ

ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ,

ಚಾಮರಾಜಪೇಟೆ, ಸಂಜೆ 5ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT