ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು 08 ಡಿಸೆಂಬರ್ 2023

Published 7 ಡಿಸೆಂಬರ್ 2023, 22:53 IST
Last Updated 7 ಡಿಸೆಂಬರ್ 2023, 22:53 IST
ಅಕ್ಷರ ಗಾತ್ರ

ವಾರ್ಷಿಕ ಅಥ್ಲೆಟಿಕ್ ಕೂಟ-2023: ಅತಿಥಿಗಳು: ಡಿ. ಹನುಮಂತಯ್ಯ, ಬಿ. ಕೆಂಚಪ್ಪಗೌಡ, ಎಲ್. ಶ್ರೀನಿವಾಸ್, ಸಿ. ದೇವರಾಜು, ಎಚ್.ಸಿ. ಜಯಮುತ್ತು, ವೆಂಕಟರಾಮೇಗೌಡ, ಆಯೋಜನೆ: ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸ್ಥಳ: ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ, ಜಯನಗರ, ಬೆಳಿಗ್ಗೆ 8

‘ಎನ್‌ಇಎಸ್‌ ಸೂಪರ್‌ನೋವಾ ಆ್ಯನ್‌ ಎಜುಫೆಸ್ಟ್‌’: ಅಧ್ಯಕ್ಷತೆ: ಎಚ್.ಎನ್. ಸುಬ್ರಹ್ಮಣ್ಯ, ಅತಿಥಿಗಳು: ಕೆ. ರಾಮಕೃಷ್ಣ ರೆಡ್ಡಿ, ವೈ.ಜಿ. ಮಧುಸೂದನ್, ವಿ. ವೆಂಕಟಶಿವಾ ರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ತಲ್ಲಂ ಆರ್. ದ್ವಾರಕಾನಾಥ್, ವಿ. ಮಂಜುನಾಥ್, ಸುಧಾಕರ್ ಈಸ್ತುರಿ, ರಾಮಮೋಹನ್ ಕೆ.ಎನ್., ಪವನಾ, ರಾಜ್‌ಕುಮಾರ್, ಪಿ.ಎಲ್. ವೆಂಕಟರಾಮ ರೆಡ್ಡಿ, ಜಿ.ಎಂ. ರವೀಂದ್ರ, ಆಯೋಜನೆ: ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ, ಸ್ಥಳ: ನ್ಯಾಷನಲ್ ಕಾಲೇಜಿನ ಆವರಣ, ಬಸವನಗುಡಿ, ಬೆಳಿಗ್ಗೆ 9.30ರಿಂದ

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಸಂಸ್ಥಾಪನಾ ದಿನಾಚರಣೆ: ಉದ್ಘಾಟನೆ: ಜೆ. ಹುಚ್ಚಪ್ಪ, ಅಧ್ಯಕ್ಷತೆ: ಎಸ್.ಎಲ್. ಗಂಗಾಧರಪ್ಪ, ಅತಿಥಿಗಳು: ಸೂರ್ಯಪ್ರಕಾಶ್, ಬಿ.ಆರ್. ಜಗದೀಶ್, ಮೈಸೂರು ರಮಾನಂದ, ಆರ್.ಎ. ಪ್ರಸಾದ್, ಸ್ಥಳ: ಡಾ. ರಾಜ್‌ಕುಮಾರ್ ತಾಂತ್ರಿಕ ಕುಟೀರ, ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, ಮಲ್ಲೇಶ್ವರ, ಬೆಳಿಗ್ಗೆ 11.30

ಸಮಕಾಲೀನ ಭಾರತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ಕುರಿತು ಸಂವಾದ: ಆಕಾರ್ ಪಟೇಲ್, ಅಧ್ಯಕ್ಷತೆ: ಲಿಂಗರಾಜ ಗಾಂಧಿ, ಆಯೋಜನೆ: ರಾಜ್ಯಶಾಸ್ತ್ರ ವಿಭಾಗ, ಇತಿಹಾಸ ವಿಭಾಗ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಅರಮನೆ ರಸ್ತೆ, ಮಧ್ಯಾಹ್ನ 2.30

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌ನ 20ನೇ ಘಟಿಕೋತ್ಸವ: ಅತಿಥಿ: ಮನೀಶ್ ಶಾ, ಅಧ್ಯಕ್ಷತೆ: ಎಲ್. ಸತ್ಯ ಶ್ರೀನಿವಾಸ್, ಆಯೋಜನೆ ಮತ್ತು ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌, ಜ್ಞಾನಭಾರತಿ ಆವರಣ, ಮಧ್ಯಾಹ್ನ 3

‘ಸಿದ್ಧಲಿಂಗಯ್ಯ’ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ: ಮೂಡ್ನಾಕೂಡು ಚಿನ್ನಸ್ವಾಮಿ, ಪ್ರಶಸ್ತಿ ಪುರಸ್ಕೃತರು: ಕೋಟಿಗಾನಹಳ್ಳಿ ರಾಮಯ್ಯ, ಎಚ್.ಟಿ. ಪೋತೆ, ಇಂದುಮತಿ ಲಮಾಣಿ, ಕಾ.ವೆಂ. ಶ್ರೀನಿವಾಸಮೂರ್ತಿ, ಅರ್ಜುನ ಗೊಳಸಂಗಿ, ನಾಗರಾಜ್ ಹೆತ್ತೂರು, ಅಧ್ಯಕ್ಷತೆ: ಮಹೇಶ ಜೋಶಿ, ಉಪಸ್ಥಿತಿ: ರಮಾಕುಮಾರಿ ಸಿದ್ಧಲಿಂಗಯ್ಯ, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಚಾಮರಾಜಪೇಟೆ, ಸಂಜೆ 5

‘ಪಿ.ಜಿ.ಸಿ. ಚೆಂಗಪ್ಪ’ ಸ್ಮಾರಕ ‘ಎಲ್‌ಜಿಬಿಟಿಕ್ಯೂಐಎ+ ಹಕ್ಕುಗಳ ವಿಕಾಸ’ ಕುರಿತು ದತ್ತಿ ಉಪನ್ಯಾಸ: ಅತಿಥಿಗಳು: ಎಸ್.ಆರ್. ಕೃಷ್ಣಕುಮಾರ್, ಪಿ.ಎಸ್. ದಿನೇಶ್ ಕುಮಾರ್, ಆಯೋಜನೆ: ಲಹರಿ ವಕೀಲರ ವೇದಿಕೆ, ಸ್ಥಳ: ಹೈಕೋರ್ಟ್‌ನ ಮುಖ್ಯ ಸಭಾಂಗಣ, 2ನೇ ಮಹಡಿ, ಸಂಜೆ 5

‘ಸುಂದರಿ’ ನಾಟಕ ಪ್ರದರ್ಶನ: ನಿರ್ದೇಶನ: ಶ್ರೀಮಂತ ಸುರೇಶ, ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ: ಕಥೆ: ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ: ಎಂ.ಎನ್. ಸುರೇಶ್, ಆಯೋಜನೆ: ಉತ್ಸಾಹಿ ವೇದಿಕೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6ರಿಂದ

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT