ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 21 ಮಾರ್ಚ್ 2024, 22:53 IST
Last Updated 21 ಮಾರ್ಚ್ 2024, 22:53 IST
ಅಕ್ಷರ ಗಾತ್ರ

‘ಸಮಾವರ್ತನ’ ಪದವಿ ದಿನ–2024: ಅತಿಥಿಗಳು: ಟೆಸ್ಸಿ ಥಾಮಸ್‌, ಡಾ.ಎಂ.ಕೆ. ರಮೇಶ್, ಡಾ. ಮೀರಾ ಡಿ. ಮೆವುಂಡಿ, ಅಧ್ಯಕ್ಷತೆ: ಡಾ. ರಮೇಶ್ ಕೃಷ್ಣ ಕೆ., ಅಸಿಮಾ ಬಾನು, ಆಯೋಜನೆ ಮತ್ತು ಸ್ಥಳ: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕೋಟೆ, ಕೆ.ಆರ್. ರಸ್ತೆ, ಬೆಳಿಗ್ಗೆ 8

ನ್ಯಾಯಮೂರ್ತಿ ‘ಅನು ಸಿವರಾಮನ್’ ಅವರ ಸ್ವಾಗತ ಕಾರ್ಯಕ್ರಮ: ಅತಿಥಿಗಳು: ಎನ್.ವಿ. ಅಂಜಾರಿಯಾ, ಕೊಳೂರು ಅರವಿಂದ್ ಕಾಮತ್, ಕೆ. ಶಶಿಕಿರಣ್ ಶೆಟ್ಟಿ, ವಿವೇಕ್ ಸುಬ್ಬಾರೆಡ್ಡಿ, ಟಿ.ಜಿ. ರವಿ, ಹರೀಶ ಎಂ.ಟಿ., ಆಯೋಜನೆ: ಬೆಂಗಳೂರು ವಕೀಲರ ಸಂಘ, ಸ್ಥಳ: ಹೈಕೋರ್ಟ್‌ ಯೂನಿಟ್‌ ಹಾಲ್‌, ಮಧ್ಯಾಹ್ನ 1.45

ಕೆ.ಎನ್. ಲಿಂಗಪ್ಪ ಅವರ ‘ಮೀಸಲಾತಿ ಅಂತರಂಗ’ ಪುಸ್ತಕ ಬಿಡುಗಡೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಪಿ.ಎನ್. ಶ್ರೀನಿವಾಸಾಚಾರಿ, ಪುಸ್ತಕದ ಕುರಿತು: ಸಿ.ಎಸ್. ದ್ವಾರಕಾನಾಥ್, ಅತಿಥಿಗಳು: ರವೀಂದ್ರ ಭಟ್ಟ, ಭಕ್ತ ರಾಮೇಗೌಡ, ಉಪಸ್ಥಿತಿ: ಕೆ.ಎನ್. ಲಿಂಗಪ್ಪ, ಅಭಿರುಚಿ ಗಣೇಶ್, ಆಯೋಜನೆ: ಅಭಿರುಚಿ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಮಧ್ಯಾಹ್ನ 3.30

'ನ್ಯಾಯಮೂರ್ತಿ ಜಿ.ಎನ್. ಸಭಾಹಿತ್’ ಸ್ಮಾರಕ ದತ್ತಿ ಉಪನ್ಯಾಸ: ಅತಿಥಿಗಳು: ಬಿ. ವೀರಪ್ಪ, ಜಯಕುಮಾರ ಎಸ್. ಪಾಟೀಲ್, ಅಧ್ಯಕ್ಷತೆ: ನಾರಾಯಣ್ ಜಿ. ಸಭಾಹಿತ್, ಆಯೋಜನೆ: ನ್ಯಾಯಮೂರ್ತಿ ಜಿ.ಎನ್. ಸಭಾಹಿತ್ ಸ್ಮಾರಕ ಉಪನ್ಯಾಸ ಟ್ರಸ್ಟ್, ಸ್ಥಳ: ಚನ್ನಬಸಪ್ಪ ಸಭಾಂಗಣ, ಸೆಕ್ರೆಟರಿಯೇಟ್ ಕ್ಲಬ್, ಕಬ್ಬನ್ ಉದ್ಯಾನ, ಸಂಜೆ 5

ಪ್ರಹ್ಲಾದ್ ಕೆ.ವಿ. ಆಚಾರ್ಯ ಅವರ ಕಲಾಕೃತಿಗಳ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ: ಕೊಳಲು: ರೋನು ಮಜುಮದಾರ್, ವೀಣಾ: ಸುಮಾ ಸುಧೀಂದ್ರ, ತಬಲಾ: ರಾಜೇಂದ್ರ ನಾಕೋಡ್, ಮೃದಂಗ: ಬಿ.ಸಿ. ಮಂಜುನಾಥ್, ಘಟ: ಎಸ್.ಎನ್. ನಾರಾಯಣಮೂರ್ತಿ,‘ಕರ್ನಾಟಕ ಸಂಗೀತ’: ಗಾಯನ: ಅಭಿಷೇಕ್ ರಘುರಾಮ್, ಮೃದಂಗ: ಅರ್ಜುನ್ ಕುಮಾರ್, ಪಿಟೀಲು: ಎಚ್.ಎಂ. ಸ್ಮಿತಾ, ಖಂಜೀರಾ: ಜಿ. ಗುರು ಪ್ರಸನ್ನ, ಆಯೋಜನೆ: ಎಐಎಂ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6.30

ಅಲಂಕಾರ: ಮನ್ಮಥನಿಂದ ಸಂರಾಸುರನ ವಧೆ, ಆಯೋಜನೆ ಮತ್ತು ಸ್ಥಳ: ಕಾಮಣ್ಣನ ಗುಡಿ ಸೇವಾ ಸಮಿತಿ ಟ್ರಸ್ಟ್‌, ದೇವರ ಗಲ್ಲಿ, ಅರಳೇಪೇಟೆ (ಕಾಟನ್‌ಪೇಟೆ), ಸಂಜೆ 6.30

ಹರಿನಾಮ ಸಂಕೀರ್ತನೆ: ಗಾಯನ: ಐಶ್ವರ್ಯ ಶ್ರೀನಿಧಿ ಕುಲಕರ್ಣಿ, ಹಾರ್ಮೋನಿಯಂ: ಸೃಷ್ಟಿ ದೇಸಾಯಿ, ತಬಲಾ: ಚಿ. ಋತುಪರ್ಣ ದೇಸಾಯಿ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವಿಜಯ ಮಾಧ್ವ ಸಂಘ, ವಿಜಯನಗರ, ಸಂಜೆ 6.30

ಡಾ. ಗಿರೀಶ ಕಾರ್ನಾಡರ ರಾಜ್ಯ ಮಟ್ಟದ ನಾಟಕೋತ್ಸವ: ‘ತುಘಲಕ್’ ನಾಟಕ ಪ್ರದರ್ಶನ: ಪ್ರಸ್ತುತಿ: ವೇದಿಕೆ ತಂಡ, ನಿರ್ದೇಶನ: ಸಿ.ಆರ್. ಸಿಂಹ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7.15

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT