ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಿನ ಇಂದಿನ ಕಾರ್ಯಕ್ರಮಗಳ ಪಟ್ಟಿ

Published 19 ಜನವರಿ 2024, 21:25 IST
Last Updated 19 ಜನವರಿ 2024, 21:25 IST
ಅಕ್ಷರ ಗಾತ್ರ

‘ಕ್ಲೈಂಟ್‌ ಕೌನ್ಸೆಲಿಂಗ್ ಆ್ಯಂಡ್ ಅಡ್ವೊಕೆಸಿ ಸ್ಕಿಲ್ಸ್’ ಕಾರ್ಯಾಗಾರ: ಉದ್ಘಾಟನೆ: ಎಸ್. ವಿವೇಕಾನಂದ, ಅಧ್ಯಕ್ಷತೆ: ಕೆ. ಕೃಷ್ಣಸ್ವಾಮಿ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಕಾನೂನು ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 9.30

ಕುಂ. ವೀರಭದ್ರಪ್ಪ ಅವರ ‘ಮಾಕನಡುಕು’, ‘ಶಾಮಣ್ಣ’ ಪುಸ್ತಕಗಳ ಬಿಡುಗಡೆ: ಅಧ್ಯಕ್ಷತೆ: ಎಚ್.ಟಿ. ಪೋತೆ, ಪುಸ್ತಕಗಳ ಕುರಿತು: ಮಲ್ಲೇಪುರಂ ಜಿ. ವೆಂಕಟೇಶ್, ಎಚ್.ಎಲ್. ಪುಷ್ಪ, ಆಯೋಜನೆ: ವಸಂತ ಪ್ರಕಾಶನ, ಸ್ಥಳ: ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬನಶಂಕರಿ 2ನೇ ಹಂತ, ಬೆಳಿಗ್ಗೆ 11

‘ವಿತ್ತೀಯ ಒಕ್ಕೂಟ: 16ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ವಿಜಯ ಕೇಳ್ಕರ್‌, ಅತಿಥಿ: ಎಂ. ಗೋವಿಂದ ರಾವ್, ಆಯೋಜನೆ: ರಾಮಯ್ಯ ವಿಶ್ವವಿದ್ಯಾಲಯ, ಸ್ಥಳ: ಹೋಟೆಲ್ ತಾಜ್‌ ವೆಸ್ಟ್‌ಎಂಡ್, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 11

ಇಕೆಬಾನ, ಪುಷ್ಪ ರಂಗೋಲಿ ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಥಾಯ್‌ಆರ್ಟ್‌, ಜಾನೂರು ಮತ್ತು ಬೋನ್ಸಾಯಿ ಗಿಡಗಳ ಪ್ರದರ್ಶನದ ಉದ್ಘಾಟನೆ: ಶಾಲಿನಿ ರಜನೀಶ್, ಅತಿಥಿ: ತಾರಾ ಅನುರಾಧ, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ತೋಟಗಾರಿಕೆ ಮಾಹಿತಿ ಕೇಂದ್ರ, ಲಾಲ್‌ಬಾಗ್, ಮಧ್ಯಾಹ್ನ 1

ಮನೆಯಂಗಳದಲ್ಲಿ ಮಾತುಕತೆ: ಅತಿಥಿ: ಪಿಚ್ಚಳ್ಳಿ ಶ್ರೀನಿವಾಸ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ಫ್ಯೂಷನ್‌ ಸಂಗೀತ ಮತ್ತು ನೃತ್ಯೋತ್ಸವ: ಉದ್ಘಾಟನೆ: ಸುನಿಲ್ ಕುಮಾರ್ ಧಾರೇಶ್ವರ್, ಅತಿಥಿಗಳು: ಶ್ರುತಿ ಖುರಾನ, ಪದಮ್ ಖಿಂಚಾ, ಅಧ್ಯಕ್ಷತೆ: ಕೆ.ಜಿ. ರಾಘವನ್, ಫ್ಯೂಷನ್ ಸಂಗೀತ–’ವಾದ್ಯವೈಭವ‘: ಶ್ರೀಧರ್ ಸಾಗರ್ ಮತ್ತು ತಂಡ, ಪಿಟೀಲು: ಹೃಷಿತಾ ಕೆಡಗೆ, ಮೃದಂಗ: ನಿಕ್ಷಿತ್ ಪುತ್ತೂರು, ಖಂಜೀರ: ಕಾರ್ತಿಕ್, ಡ್ರಮ್ಸ್: ಸಾಯಿ ವಂಶಿ, ‘ಮೋಡಿ ಮಾಡುವ ಒಡಿಸ್ಸಿ’ ಯಕ್ಷಗಾನ ಪ್ರದರ್ಶನ: ಮಧುಲಿತಾ ಮಹಾಪಾತ್ರ, ಸಹನಾ ಆರ್. ಮಯ್ಯಾ, ಕೆ. ಕೃಷ್ಣಮೂರ್ತಿ ತುಂಗಾ, ಚಿತ್ಕಲಾ ಕೆ. ತುಂಗಾ, ಆಯೋಜನೆ: ಇನ್ಫೊಸಿಸ್‌ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಸಂಜೆ 4ರಿಂದ

‘ರಾಮೋತ್ಸವ’ ಮೈಸೂರು ಸಾಂಪ್ರದಾಯಿಕ ಚಿತ್ರಕಲೆಗಳ ಪ್ರದರ್ಶನ: ಅತಿಥಿಗಳು: ಎಂ.ಜೆ. ಕಮಲಾಕ್ಷಿ, ಪುಷ್ಪಾ ದ್ರಾವಿಡ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4

ಕೆ.ಎ. ದಯಾನಂದ ಅವರ ‘ಹಾದಿಗಲ್ಲು’ ಪುಸ್ತಕದ ಚಿತ್ರಕಲಾ ಪ್ರದರ್ಶನ: ಉದ್ಘಾಟನೆ: ರಾಜಪ್ಪ ದಳವಾಯಿ, ಅಧ್ಯಕ್ಷತೆ: ಎಂ.ಎಸ್. ಮೂರ್ತಿ, ಅತಿಥಿ: ಧರಣಿದೇವಿ ಮಾಲಗತ್ತಿ, ಆಯೋಜನೆ: ಪದ, ಸ್ಥಳ: ವರ್ಣ ಆರ್ಟ್‌ ಗ್ಯಾಲರಿ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ಸಿ. ಚಂದ್ರಪ್ಪ ಅವರ ‘ಅಶೋಕ’ ಪುಸ್ತಕ ಬಿಡುಗಡೆ: ವಿಜಯ್ ಪೂಣಚ್ಚ, ಅಧ್ಯಕ್ಷತೆ: ಮಲ್ಲೇಪುರಂ ಜಿ. ವೆಂಕಟೇಶ್, ಪುಸ್ತಕದ ಕುರಿತು: ಎಂ. ಕೊಟ್ರೇಶ್, ಆಯೋಜನೆ: ಸಪ್ನ ಬುಕ್ ಹೌಸ್, ಸ್ಥಳ: ಶತಮಾನೋತ್ಸವ ಸಭಾಂಗಣ, ದಿ. ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಸಂಜೆ 5

ಉಮಾ ರಾಜಣ್ಣ ಅವರ ‘ಚೆಲ್ಲವರಿದ ಬೆಳಕು’ ಪುಸ್ತಕ ಬಿಡುಗಡೆ: ಮಲ್ಲಿಕಾ ಘಂಟಿ, ಉಪಸ್ಥಿತಿ: ಮಂಜುಳಾ ಗೋನಾಳ, ರೂಪಾ ಜಿ., ಪಿ. ಚಂದ್ರಿಕಾ, ಆಯೋಜನೆ: ಅಭಿನವ, ಬುಕ್ ಬ್ರಹ್ಮ, ಸ್ಥಳ: ನಾಣಿ ಅಂಗಳ, ಸುಚಿತ್ರ ಕಲ್ಚರಲ್ ಅಕಾಡೆಮಿ ಬನಶಂಕರಿ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಧನ್ಯಾ ಎಂ. ಕಶ್ಯಪ್, ಉಪಸ್ಥಿತಿ: ಉಷಾ ದಾತರ್, ಮಮತಾ ಪಿ. ರಾಜ್, ಭಾರ್ಗವಿ ವೆಂಕಟರಾಮ್, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಜಯನಗರ, ಸಂಜೆ 5.30

‘ಜಲಗಾರ’ ನಾಟಕ ಪ್ರದರ್ಶನ: ನಿರ್ದೇಶನ: ಎಸ್. ಲಕ್ಷ್ಮೀನಾರಾಯಣ, ಸ್ಥಳ: ಗಾಂಧಿಭವನ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT