ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಟೈಬ್ರೇಕರ್ ಮೂಲಕ ಗೆದ್ದಾಗ ತ್ರಿವಿಕ್ರಮ್ ವಿಶ್ರು ಅವರ ಮುಖದಲ್ಲಿ ಆಶ್ಚರ್ಯ–ಖುಷಿ ಒಮ್ಮೆಲೆ ಹೊಮ್ಮಿದ ಕ್ಷಣ ಪ್ರಜಾವಾಣಿ ಚಿತ್ರ
ಪ್ರಾಥಮಿಕ ಸುತ್ತಿನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ
ಪ್ರಜಾವಾಣಿ ಚಿತ್ರ
ಬೆಂಗಳೂರು ವಲಯ ಮಟ್ಟದ ಪ್ರಜಾವಾಣಿ ರಸಪ್ರಶ್ನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ. ರಮೇಶ್ ಅವರಿಗೆ ರವೀಂದ್ರ ಭಟ್ಟ ಸ್ಮರಣಿಕೆ ನೀಡಿದರು. ದೀಪ್ತಿ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ