ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು | ಜನವರಿ 24: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

ಸುಭಾಷಿತ | ಬುಧವಾರ, 24 ಜನವರಿ 2023
Published 23 ಜನವರಿ 2024, 18:44 IST
Last Updated 23 ಜನವರಿ 2024, 18:44 IST
ಅಕ್ಷರ ಗಾತ್ರ

ನೂತನವಾಗಿ ನಿರ್ಮಿಸಿರುವ ವಿದ್ಯಾ ಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ಸಮಾರಂಭ: ಸಾನ್ನಿಧ್ಯ: ನಂಜಾವಧೂತ ಸ್ವಾಮೀಜಿ, ಅತಿಥಿಗಳು: ಡಿ.ಕೆ. ಸುರೇಶ್, ಎಂ. ಮುನಿರತ್ನ, ಜಯಕರ ಎಸ್.ಎಂ., ಶೇಖ್ ಲತೀಫ್, ಸಿ. ಶ್ರೀನಿವಾಸ್, ಸುನೀತ ಎಂ., ಆಯೋಜನೆ ಮತ್ತು ಸ್ಥಳ: ವಿದ್ಯಾ ಗಣಪತಿ ಸಂಘ, ಜ್ಞಾನಭಾರತಿ, ಬೆಳಿಗ್ಗೆ 10.30

‘ಕೆ.ಎಚ್. ಪಾಟೀಲ’ ದತ್ತಿ ಉಪನ್ಯಾಸ: ಉದ್ಘಾಟನೆ: ಎಚ್.ಕೆ. ಪಾಟೀಲ, ‘ಅರಣ್ಯ ಮತ್ತು ಸಹಕಾರ ಕ್ಷೇತ್ರಕ್ಕೆ ಕೆ.ಎಚ್. ಪಾಟೀಲ ಅವರ ಕೊಡುಗೆ’ ಕುರಿತು ಉಪನ್ಯಾಸ: ಎ. ರಾಮಸ್ವಾಮಿ, ಅಧ್ಯಕ್ಷತೆ: ಎಚ್.ಸಿ. ಬಾಲಕೃಷ್ಣ, ಉಪಸ್ಥಿತಿ: ಜಿ.ಕೆ. ನಾರಾಯಣ ರೆಡ್ಡಿ, ಎಚ್.ಜಿ. ಬಾಲಗೋಪಾಲ್, ಎಸ್.ಟಿ. ನಾರಾಯಣಗೌಡ, ಐ. ನಾರಾಯಣ ರೆಡ್ಡಿ, ಹರೀಶ್ ಅಪ್ಪಾರೆಡ್ಡಿ, ಬಿ.ಎನ್. ಶಿವಕುಮಾರ್, ಆಯೋಜನೆ ಮತ್ತು ಸ್ಥಳ: ವಿವೇಕಾನಂದ ಪದವಿ ಪೂರ್ವ ಕಾಲೇಜು, ಮಲ್ಲೇಶ್ವರ, ಬೆಳಿಗ್ಗೆ 11

ರಾಜ್ಯಮಟ್ಟದ ಮಹಾ ಅಧಿವೇಶನ: ಉದ್ಘಾಟನೆ: ಮನು ಬಳಿಗಾರ್, ಜಾಗೃತಿ ನುಡಿ: ಮಲ್ಲಿಕಾ ಎಸ್. ಘಂಟಿ, ಅಧ್ಯಕ್ಷತೆ: ವ.ಚ. ಚನ್ನೇಗೌಡ, ಆಯೋಜನೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

‘ಇಂದಿನ ಮಾಧ್ಯಮ ಮತ್ತು ಜನತಂತ್ರ ವ್ಯವಸ್ಥೆ’ ವಿಚಾರ–ವಿಮರ್ಶಾ ಗೋಷ್ಠಿ: ಉದ್ಘಾಟನೆ: ವಿ. ಗೋಪಾಲಗೌಡ, ಭಾಗವಹಿಸುವವರು: ಎಸ್.ಆರ್. ಹಿರೇಮಠ, ರವೀಂದ್ರ ಭಟ್ಟ, ಮಹಿಮ ಪಟೇಲ್, ಪೂರ್ಣಿಮಾ, ಸಿ.ಜಿ. ಮಂಜುಳಾ, ರವಿಕೃಷ್ಣಾ ರೆಡ್ಡಿ, ವಿಜಯಲಕ್ಷ್ಮಿ ಶಿಬರೂರು, ಉಪಸ್ಥಿತಿ: ಕುರುಬೂರು ಶಾಂತಕುಮಾರ್, ‘ಮುಖ್ಯಮಂತ್ರಿ’ ಚಂದ್ರು, ನಿರಂಜನಾರಾಧ್ಯ ವಿ.ಪಿ., ವೆಂಕಟಸ್ವಾಮಿ, ಗುರುದೇವ್ ನಾರಾಯಣ ಕುಮಾರ್, ಬಿ.ಎನ್. ಯೋಗಾನಂದ, ಶಿವಣ್ಣ, ಆಯೋಜನೆ: ಕರ್ನಾಟಕ ಜಲ ಸಂರಕ್ಷಣಾ ಸಮಿತಿ, ಸ್ಥಳ: ಶಾಸಕರ ಭವನ–2, ಬೆಳಿಗ್ಗೆ 11

‘ರಾಜ್ಯ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವ ಶಿಕ್ಷಣದ ಅಸ್ಮಿತೆ’ ಚಿಂತನಾ ಸಭೆ: ಆಶಯ ನುಡಿ: ಬರಗೂರು ರಾಮಚಂದ್ರಪ್ಪ, ಅತಿಥಿಗಳು: ವಿ.ಪಿ. ನಿರಂಜನಾರಾಧ್ಯ, ಎಚ್.ಎಲ್. ಪುಷ್ಪ, ಶ್ರೀಪಾದ್ ಭಟ್, ತಿಮ್ಮಯ್ಯ ಪುರ್ಲೆ, ಉಪಸ್ಥಿತಿ: ಎಲ್.ಎನ್. ಮುಕುಂದರಾಜ್, ನಂದೀಶ್ ಕುಮಾರ್, ಆರ್. ರಾಜಗೋಪಾಲ್, ಪ್ರವೀಣ್ ಮಹಿಷಿ, ಸಂಧ್ಯಾ ಮೆನೆಂಜೆಸ್, ಗೋಪಾಲಕೃಷ್ಣ, ಕಲೀಂ ಉಲ್ಲಾ, ಎಸ್. ಬೈರೇಗೌಡ, ಆಯೋಜನೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಸ್ಥಳ: ಮುಖ್ಯಮಂತ್ರಿಗಳ ಸಭಾಂಗಣ, ಸಚಿವಾಲಯ ನೌಕರರ ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11

ರಾಜಾ ರಾಮಣ್ಣ ಜನ್ಮಶತಮಾನೋತ್ಸವ ಸಮಾರಂಭ: ಉದ್ಘಾಟನೆ: ಸಿ.ಎನ್.ಆರ್.ರಾವ್, ಆಯೋಜನೆ ಮತ್ತು ಸ್ಥಳ: ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನಸ್ಡ್‌ ಸ್ಟಡೀಸ್, ಸ್ಥಳ: ಜೆ.ಆರ್.ಡಿ. ಟಾಟಾ ಸಭಾಂಗಣ, ಐಐಎಸ್‌ಸಿ, ಸಂಜೆ 4

‘2014ರ ನಂತರದ ಭಾರತ ಭ್ರಮೆ ಮತ್ತು ವಾಸ್ತವ’ ಕುರಿತು ಉಪನ್ಯಾಸ: ಪರಕಾಲ ಪ್ರಭಾಕರ್, ಉಪಸ್ಥಿತಿ: ಪೂರ್ಣಾ, ಬಿ.ಸಿ. ಬಸವರಾಜು, ಗಂಗಾಧರ್ ಮುಳುಗುಂದ್, ಆಯೋಜನೆ: ಜಾಗೃತ ಕರ್ನಾಟಕ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 4ರಿಂದ

ಶಂಕರ ಹಲ್ಲೇಗೆರೆ ಅವರ ‘ಮಕ್ಕಳು–ಮನಗಳು’ ಪುಸ್ತಕ ಬಿಡುಗಡೆ: ಉದ್ಘಾಟನೆ: ವಿಜಯಶಂಕರ್, ಅಧ್ಯಕ್ಷತೆ: ವೈ.ಬಿ.ಎಚ್. ಜಯದೇವ್, ಅತಿಥಿಗಳು: ಕಾ.ವೆಂ. ಶ್ರೀನಿವಾಸಮೂರ್ತಿ, ಚಿಕ್ಕ ಹೆಜ್ಜಾಜಿ ಮಹದೇವ್, ಬಿ.ಡಿ. ಶಾಸ್ತ್ರಿ, ಪುಷ್ಪ ನಾಗಭೂಷಣ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಸಾಹಿತ್ಯ ಕೂಟ, ಸ್ಥಳ: ಲಲಿತ ಕಲಾ ಸಭಾಂಗಣ, ಯಶವಂತಪುರ, ಸಂಜೆ 4

ಸಂಗೀತೋತ್ಸವದ ಉದ್ಘಾಟನೆ: ನಾಗಸ್ವರ: ವಿ. ಮುರಳಿ, ಎಂ. ದುರ್ಗೇಶ್, ತವಿಲ್: ಆರ್. ರಘು, ತಾಳ: ಎಸ್. ಪುರುಷೋತ್ತಮ್, ಶೃತಿ: ಎನ್. ರಾಘವನ್, ಅತಿಥಿಗಳು: ವಿ.ಆರ್. ಗೌರಿಶಂಕರ್, ಪ್ರಿನ್ಸ್‌ ರಾಮವರ್ಮ, ಆಯೋಜನೆ: ಸದ್ಗುರು ತ್ಯಾಗಬ್ರಹ್ಮ ವೈದಿಕ ಆರಾಧನ ಕೈಂಕರ್ಯ ಟ್ರಸ್ಟ್‌, ಸ್ಥಳ: ಶೃಂಗೇರಿ ಮಠ, ಚಾಮರಾಜಪೇಟೆ, ಸಂಜೆ 5ರಿಂದ

ಫ್ಯೂಷನ್‌ ಸಂಗೀತ ಮತ್ತು ನೃತ್ಯೋತ್ಸವ: ‘ಧಾತ್ರಿ’ ಹಾರ್ಮೋನಿಯಂ ಮತ್ತು ಅಕಾರ್ಡಿಯನ್ ಫ್ಯೂಷನ್, ಹಾರ್ಮೋನಿಯಂ: ರವೀಂದ್ರ ಕಾಟೋಟಿ, ಅಕಾರ್ಡಿಯನ್: ಎಂ.ಬಿ. ಪ್ರಕಾಶ್, ರವಿ ಬಿ., ಸಾಗರ್ ಸಾಥೆ, ಕೀ–ಬೋರ್ಡ್‌: ಹರ್ಷ ಜಾಡೆ, ತಬಲ: ಸುಮೀತ್ ನಾಯಕ್, ‘ಬೈಟು ಕಾಫಿ’ ನಾಟಕ ಪ್ರದರ್ಶನ: ಪ್ರಸ್ತುತಿ: ವಿ ಮೂವ್ ಥಿಯೇಟರ್, ರಚನೆ, ನಿರ್ದೇಶನ: ಅಭಿಷೇಕ್ ಅಯ್ಯಂಗಾರ್, ಸಹ ನಿರ್ದೇಶನ: ವಿನಯ್ ಧ್ರುವಕುಮಾರ್, ಬೆಳಕು: ಮಂಜು ನಾರಾಯಣ್, ರಂಗಸಜ್ಜಿಕೆ: ಶ್ರೀನಿವಾಸ್ ಭಾರ್ಗವ್, ಪಾತ್ರಗಳು: ಎಂ.ಎಸ್. ವಿದ್ಯಾ, ಸೂರಜ್ ಕಿರಣ್, ಪ್ರದೀಪ್ ಪ್ರದ್ಯುಮ್ನ, ವಿದ್ಯಾ ಮಧುರಾ, ನವೀನ್, ಅತಿಥಿಗಳು: ಪ್ರಶಾಂತ್ ಹೆಗ್ಡೆ, ಸಿ.ಎಸ್. ಚರಣ್, ಅಶ್ವಿನಿ ಎಂ. ಶ್ರೀಪಾದ್, ಆಯೋಜನೆ: ಇನ್ಫೊಸಿಸ್‌ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಸಂಜೆ 6ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT