ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊಸ್ಕೂಲ್‌: ಮೂರು ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ

Published 13 ಮೇ 2024, 16:16 IST
Last Updated 13 ಮೇ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಯುರೊಸ್ಕೂಲ್‌ನ ವೈಟ್‌ಫೀಲ್ಡ್‌, ನಾರ್ಥ್‌ ಕ್ಯಾಂಪಸ್‌ ಮತ್ತು ಚಿನ್ಮಯ್ ಹಿಲ್ಸ್‌ ಶಾಲೆಗಳು 10 ಮತ್ತು 12ನೇ ತರಗತಿಯ ಸಿಬಿಎಸ್‌ಇ ಗ್ರೇಡ್‌ನ ಬೋರ್ಡ್‌ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿವೆ.

12ನೇ ತರಗತಿಯ ಪರೀಕ್ಷೆಯಲ್ಲಿ ಯೂರೊಸ್ಕೂಲ್‌ ವೈಟ್‌ಫೀಲ್ಡ್‌ನ ಸುಜನ್‌ ಕುಂಡು ಮತ್ತು ಯೂರೊಸ್ಕೂಲ್‌ ನಾರ್ಥ್‌ ಕ್ಯಾಂಪಸ್‌ನ ಅನ್ಶುಮನ್‌ ಸಿಂಗ್‌ ಅವರು ಶೇ 96.80 ಹಾಗೂ ಚಿನ್ಮಯ್ ಹಿಲ್ಸ್‌ನ ಶಿವಾಂಶಿ ರಾಘವ್‌ ಅವರು ಶೇ 96ರಷ್ಟು ಅಂಕಗಳಿಸಿದ್ದಾರೆ.

10ನೇ ತರಗತಿಯ ಪರೀಕ್ಷೆಯಲ್ಲಿ ಯೂರೊಸ್ಕೂಲ್‌ ವೈಟ್‌ಫೀಲ್ಡ್‌ನ ಅನನ್ಯ ಕಾರ್ತ್ಯ ದೀಪಕ್‌, ಸಾನ್ಯಾ ಶ್ರೀಧರ್ ಶೇ 98.4, ಯೂರೊಸ್ಕೂಲ್‌ ನಾರ್ಥ್‌ ಕ್ಯಾಂಪಸ್‌ನ ರಿತಿಕಾ ರಾಜನ್ ಸುಥರ್ವೆ ಶೇ 97.8 ಹಾಗೂ ಚಿನ್ಮಯ್ ಹಿಲ್ಸ್‌ನ ದೀಪ್ತಾ ಡಿ.ಎಚ್‌ ಅವರು ಶೇ 97.33ರಷ್ಟು ಅಂಕಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT