ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು | ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 29 ಮೇ 2024, 0:06 IST
Last Updated 29 ಮೇ 2024, 0:06 IST
ಅಕ್ಷರ ಗಾತ್ರ

ದೊಡ್ಡಮ್ಮ, ಮಹೇಶ್ವರಮ್ಮ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವ: ವೇದ ಪಾರಾಯಣ, ಕಳಸ ಪೂಜೆ, ಬಿಂಬಶುದ್ಧಿ, ವಾರ್ಷಿಕೋತ್ಸವ ಹೋಮಗಳು, ಮಹಾಪುರ್ಣಾಹುತಿ, ಕುಂಭಾಭಿಷೇಕ, ಮೂಲದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರಸೇವೆ, ತೀರ್ಥಪ್ರಸಾದ ವಿನಿಯೋಗ, ಆಯೋಜನೆ: ಬ್ಯಾಟರಾಯನಪುರ ಗ್ರಾಮಸ್ಥರು, ಬ್ಯಾಟರಾಯನಪುರ, ಬೆಳಿಗ್ಗೆ 9ರಿಂದ

ಕೊನಾರ್ಕ್‌ ರೆಡ್ಡಿ ಅವರ ಸಂಗೀತ ಯಾನದ 50ನೇ ವರ್ಷದ ಸಂಭ್ರಮಾಚರಣೆ: ಪ್ರಸ್ತುತಿ: ಕೊನಾರ್ಕ್‌ ರೆಡ್ಡಿ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 7ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT