ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಭಕ್ತಿ ಭಾವಾನಂದ ಅಖಂಡ ಭಜನೆ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್‌, ಬೆಳಿಗ್ಗೆ 9

ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ: ತುಷಾರ್ ಗಿರಿನಾಥ್, ಆಯೋಜನೆ: ಬಿಬಿಎಂಪಿ, ಸ್ಥಳ: ಪ್ರಾಥಮಿಕ ಆರೋಗ್ಯ ಕೇಂದ್ರ, ಅಮೃತಹಳ್ಳಿ, ಬ್ಯಾಟರಾಯನಪುರ, ಬೆಳಿಗ್ಗೆ 9

ಮಹಾಗಣಪತಿ, ವೆಂಕಟೇಶ್ವರ ಮತ್ತು ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ, ದೇವರುಗಳ ಪ್ರಾಣಪ್ರತಿಷ್ಠೆ ಸಮಾರಂಭ: ಅತಿಥಿಗಳು: ಕೃಷ್ಣ ಬೈರೇಗೌಡ, ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಕೆ.ಎ. ಮುನೀಂದ್ರಕುಮಾರ್, ವಿ.ವಿಶ್ವನಾಥ, ಎಚ್.ಎನ್. ಆರತಿಕೃಷ್ಣ, ಜಯಗೋಪಾಲಗೌಡ, ಎನ್. ವೇಣುಗೋಪಾಲ, ಆಯೋಜನೆ: ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ, ಸ್ಥಳ: ಬಾಲಾಜಿ ಕೃಪಾ ಬಡಾವಣೆ, ಆರ್.ಕೆ. ಹೆಗಡೆ ನಗರ, ಶಿವರಾಮ ಕಾರಂತ ನಗರ, ಬೆಳಿಗ್ಗೆ 9.15ರಿಂದ

‘ಪ್ರಭಾ ಅತ್ರೆ’ ಅವರಿಗೆ ನಮನ: ಗಾಯನ: ಸಾವನಿ ಶಿಂಧೆ, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ತಬಲಾ: ಕೇಶವ್ ಜೋಶಿ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ.ವಾಡಿಯಾ ರಸ್ತೆ ಬಸವನಗುಡಿ, ಬೆಳಿಗ್ಗೆ 9.45

ವಿಶ್ವ ಶ್ರವಣ ದಿನಾಚರಣೆ: ಅತಿಥಿ: ಬಿ.ದಯಾನಂದ, ಆಯೋಜನೆ: ನಾಯಕ್ಸ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್ ಕ್ಲಿನಿಕ್ ಎನ್ರಿಚ್ ರಿಹ್ಯಾಬಿಲಿಟೇಶನ್ ಟ್ರಸ್ಟ್‌, ಸ್ಥಳ: ನಾಯಕ್ಸ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್ ಕ್ಲಿನಿಕ್, ಜೆ.ಪಿ. ನಗರ, ಬೆಳಿಗ್ಗೆ 10

ವಿಶ್ವ ಮಹಿಳಾ ದಿನಾಚರಣೆ: ಅತಿಥಿಗಳು: ಅಂಬುಜಾ ಪ್ರಕಾಶ್, ಆರ್. ಅಂಬುಜಾಕ್ಷಿ, ವಾಣಿಶ್ರೀ, ಆಯೋಜನೆ: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಕೆನ್‌ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ರಾವ್‌ ಬಹದ್ದೂರ್ ಸಿ.ಹಯವಧನ ರಾವ್‌, ರಾವ್ ಬಹದ್ದೂರ ಆರ್.ನರಸಿಂಹಚಾರ್ ಸ್ಮಾರಕ ದತ್ತಿ ಉಪನ್ಯಾಸ: ಸಹನಾ ಸಿಂಗ್, ಸ್ಪಂದನ್ ಮಿಶ್ರಾ, ಆಯೋಜನೆ: ದಿ ಮಿಥಿಕ್ ಸೊಸೈಟಿ, ಸ್ಥಳ: ಶತಮಾನೋತ್ಸವ ಸಭಾಂಗಣ, ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11ರಿಂದ

ಮಾಸದ ಮಂಥನ: ಭಾಗವಹಿಸುವವರು: ಕೃಷ್ಣಕುಮಾರ, ಚೂಡಾರತ್ನ, ಸ್ಥಳ: ನಂ. 17, ಸಾನ್ನಿಧ್ಯ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

ಲಿಂಗಮ್ಮ, ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪ್ರದಾನ: ಪಿ.ಎಸ್. ದಿನೇಶ್ ಕುಮಾರ್, ಅತಿಥಿ: ಸಿ. ನಾರಾಯಣ
ಸ್ವಾಮಿ, ಉಪಸ್ಥಿತಿ: ಚಿಕ್ಕಕೊಮಾರಿಗೌಡ, ಪ್ರಶಸ್ತಿ ಪುರಸ್ಕೃತರು: ಡಿ.ಆರ್.ಪಾಟೀಲ, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 12

ಸಂಗೀತ ಮಹೋತ್ಸವ, ಪ್ರಶಸ್ತಿ ಪ್ರದಾನ: ಉದ್ಘಾಟನೆ: ಗುರುದತ್ತ ಪ್ರಭು, ಪ್ರಶಸ್ತಿ ಪ್ರದಾನ: ಭಾರತಿ ಪ್ರತಾಪ, ‘ಲಯ ಸಂಸ್ಕಾರ, ಸ್ವರ ಸಂಸ್ಕಾರ’ ಪ್ರಶಸ್ತಿ ಪುರಸ್ಕೃತರು: ಅಂಬರೀಷ ಶೀಲವಂತ, ಸರಸ್ವತಿ ಭೂರಗಾಂವಕರ ಶೀಲವಂತ, ಅತಿಥಿಗಳು: ರಂಗನಾಥ ಜಿ. ಅಂಬಗೇರ, ಸುಧಾ ಗಡಿಯಾರ, ಶರವಣ ರಾಮಕೃಷ್ಣ, ಆಯೋಜನೆ: ಸಂಗೀತ ಸ್ವರ ಸಂಸ್ಕಾರ ಸೇವಾ ಟ್ರಸ್ಟ್, ಸ್ಥಳ: ಕೆಪಿಟಿಸಿಎಲ್, ಅಕೌಂಟ್ಸ್‌ ಆಫೀಸರ್ಸ್‌ ಅಸೋಸಿಯೇಷನ್, ಆನಂದರಾವ್ ವೃತ್ತ, ಮಧ್ಯಾ‌ಹ್ನ 2.30

ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ–2024: ಅಧ್ಯಕ್ಷತೆ: ಕೃಷ್ಣ ಎಸ್. ದಿಕ್ಷೀತ್‌, ಎಂ. ನಾಗಪ್ರಸನ್ನ, ವಿಜಯಕುಮಾರ್ ಎ. ಪಾಟೀಲ್, ಆಯೋಜನೆ: ಆರ್‌ವಿ ಇನ್‌ಸ್ಟಿಟ್ಯೂಟ್‌ ಆಫ್ ಲೀಗಲ್ ಸ್ಟಡೀಸ್, ಸ್ಥಳ: ಮಂಗಳಾ ಮಂಟಪ, ಆರ್‌ವಿ ಇನ್‌ಸ್ಟಿಟ್ಯೂಟ್‌ ಆಫ್ ಲೀಗಲ್ ಸ್ಟಡೀಸ್, ಮಧ್ಯಾಹ್ನ 3

ಕೆಂಗಲ್ ಹನುಮಂತಯ್ಯ ದತ್ತಿ, 2022ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಎನ್.ಎಸ್. ರಾಮೇಗೌಡ, ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪ್ರದಾನ: ಬಿ.ಎಸ್. ಪಾಟೀಲ, ಪ್ರಶಸ್ತಿ ಪುರಸ್ಕೃತರು: ವಿ.ಜಿ. ಜೋಸೆಫ್, ಅತಿಥಿಗಳು: ಯೋಗಣ್ಣ ಎಸ್.ಪಿ., ನಾಗೇಂದ್ರ ಪ್ರಸಾದ್, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT