ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಸೋಮವಾರ, 06 ಮೇ 2024

Published 5 ಮೇ 2024, 23:40 IST
Last Updated 5 ಮೇ 2024, 23:40 IST
ಅಕ್ಷರ ಗಾತ್ರ

ಬಸವ ಜಯಂತಿ: ‘ವಚನಗಳಿಂದ ವ್ಯಕ್ತಿತ್ವ ವಿಕಸನ’ ವಿಷಯದ ಬಗ್ಗೆ ಉಪನ್ಯಾಸ: ಎಸ್. ಪಿನಾಕಪಾಣಿ, ಅಧ್ಯಕ್ಷತೆ: ವಿದ್ಯಾವತಿ ನೀಲಕಂಠ, ಆಯೋಜನೆ: ವೀರಮಾತ ಯೋಗ ಕೇಂದ್ರ, ಸ್ಥಳ: ವಿಶ್ವೇಶ್ವರಯ್ಯ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರ, ಕೆಇಬಿ ಉದ್ಯಾನವನ, ಇಟ್ಟಮಡು, ಸಂಜೆ 4.30

ರಾಮನವಮಿ ಸಂಗೀತೋತ್ಸವ–2024: ಅನುಷಾ ಎಸ್.ಆರ್. ಮತ್ತು ತಂಡದಿಂದ ಸಂಗೀತ ಕಾರ್ಯಕ್ರ, ವಿಶೇಷ ಕರ್ನಾಟಕ ಸಂಗೀತ ಕಛೇರಿ: ಬೆಂಗಳೂರು ಸಹೋದರರು, ಎಚ್.ಕೆ.ವೆಂಕಟ್‌ರಾಂ, ಎಚ್.ಎಸ್. ಸುಧೀಂದ್ರ, ಬಿ.ಆರ್. ರವಿಕುಮಾರ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ನಿತಿಶ್ ಕೆ., ಗೌರವ ಅತಿಥಿ: ಡಿ.ಜವಾಹರ್, ಉಪಸ್ಥಿತಿ: ಜೆ.ಸೂರ್ಯಪ್ರಸಾದ್, ಕೆ.ಎಸ್. ಶ್ರೀಧರ್, ಆಯೋಜನೆ ಹಾಗೂ ಸ್ಥಳ: ಪಿಇಎಸ್ ವಿಶ್ವವಿದ್ಯಾಲಯ,
ಸಂಜೆ 5.30

ರಾಮನವಮಿ ಸಂಗೀತೋತ್ಸವ: ನಾಮಸಂಕೀರ್ತನ: ಉದಯಲೂರ್ ಕೆ. ಕಲ್ಯಾಣರಾಮನ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 6.30ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT